Neer Dose Karnataka
Take a fresh look at your lifestyle.

Naresh Pavitra: ಇಷ್ಟು ವಯಸ್ಸಾದ ಮೇಲು ನರೇಶ್ ಹಾಗೂ ಪವಿತ್ರ ರವರಿಗೆ ಕುಲಾಯಿಸಿದ ಅದೃಷ್ಟ: ಇಬ್ಬರಿಗೂ ಹುಡುಕಿಕೊಂಡ ಬಂದ ಅದೃಷ್ಟ. ಏನು ಗೊತ್ತೇ??

Naresh Pavitra: ತೆಲುಗಿನ ಖ್ಯಾತ ನಟ ನರೇಶ್ (Naresh) ಮತ್ತು ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ (Pavitra Lokesh) ಇಬ್ಬರು ರಿಲೇಶನ್ಷಿಪ್ ನಲ್ಲಿರುವ ವಿಚಾರ ಕೆಲವು ತಿಂಗಳುಗಳಿಂದ ಜೋರಾಗಿ ಸದ್ದು ಮಾಡುತ್ತಲೇ ಇದೆ. ನಟ ನರೇಶ್ ಅವರಿಗೆ ಎರಡು ಮದುವೆ ಆಗಿ ವಿಚ್ಛೇದನ ಪಡೆದು, ಬೆಂಗಳೂರು ಮೂಲದ ರಮ್ಯಾ ರಘುಪತಿ (Ramya Raghupati) ಅವರನ್ನು ಪ್ರೀತಿಸಿ ಮೂರನೇ ಸಾರಿ ಮದುವೆಯಾದರು. ಆದರೆ ಅವರ ಜೊತೆಗೂ ಮನಸ್ತಾಪಗಳು ಶುರುವಾಗಿ, ಇಬ್ಬರು ಬೇರೆಯಾಗಿ, ನಂತರ ಪವಿತ್ರಾ ಲೋಕೇಶ್ ಅವರ ಜೊತೆಗೆ ಒಟ್ಟಿಗೆ ಇರಲು ಶುರು ಮಾಡಿದರು. ಇತ್ತ ಪವಿತ್ರಾ ಲೋಕೇಶ್ ಅವರು ಸಹ, ಗಂಡ ಸುಚೇಂದ್ರ ಪ್ರಸಾದ್ ಅವರಿಂದ ದೂರವಾಗಿದ್ದರು.

ಸುಚೇಂದ್ರ (Suchendra Prasad) ಅವರೊಡನೆ ವಿಚ್ಛೇದನ ಪಡೆಯುವ ಮೊದಲೇ, ನರೇಶ್ ಅವರೊಡನೆ ಇರಲು ಶುರು ಮಾಡಿದ್ದರು ಪವಿತ್ರಾ. ತೆಲುಗಿನ ಹಲವು ಸಿನಿಮಾಗಳು ಮತ್ತು ಧಾರವಾಹಿಗಳಲ್ಲಿ ನರೇಶ್ ಮತ್ತು ಪವಿತ್ರಾ ಜೋಡಿ ನಟಿಸಿದ್ದಾರೆ. ಆಗಿನಿಂದ ಇಬ್ಬರ ನಡುಗೆ ಸ್ನೇಹ ಆತ್ಮೀಯತೆ ಬೆಳೆದು, ಇಬ್ಬರು ಲಿವಿನ್ ರಿಲೇಶನ್ಷಿಪ್ ನಲ್ಲಿದ್ದರು. ಈ ವಿಚಾರ ಎಲ್ಲಿಯೂ ಹೊರಬಂದಿರಲಿಲ್ಲ. ಇದೆಲ್ಲವು ದೊಡ್ಡದಾಗಿದ್ದು ರಮ್ಯಾ ರಘುಪತಿ ಅವರು ಈ ವಿಚಾರಕ್ಕೆ ಎಂಟ್ರಿ ಕೊಟ್ಟು, ತಾವು ನರೇಶ್ ಅವರಿಗೆ ವಿಚ್ಛೇದನ ಕೊಡುವುದಿಲ್ಲ ಎಂದು ಹೇಳಿದ ಬಳಿಕ, ಈ ವಿಚಾರ ಭಾರಿ ಸುದ್ದಿಯಾಗಿತ್ತು. ಮೀಡಿಯಾ ಮುಂದೆ ದೊಡ್ಡ ಡ್ರಾಮಾ ನಡೆದಿತ್ತು, ನರೇಶ್ ಹಾಗು ಪವಿತ್ರಾ ಇಬ್ಬರು ಸಹ ಸ್ಪಷ್ಟನೆಗಳನ್ನು ನೀಡಿದ್ದರು. ಮೈಸೂರಿನ ಹೋಟೆಲ್ ಒಂದರಲ್ಲಿ ಇವರಿಬ್ಬರನ್ನು ರೆಡ್ ಹ್ಯಾಂಡೆಡ್ ಆಗಿ ಹಿಡಿದಿದ್ದರು ರಮ್ಯಾ ರಘುಪತಿ. ಇದನ್ನು ಓದಿ.. Biggboss Kannada: ಯಾರು ಊಹಿಸದ ರೀತಿ ಮನೆಯಿಂದ ಹೊರಬಂದ ದೀಪಿಕಾ ರವರಿಗೆ ಬಿಗ್ ಬಾಸ್ ಕೊಟ್ಟ ಸಂಭಾವನೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ?

ಈ ಎಲ್ಲಾ ಡ್ರಾಮಗಳು ನಡೆದ ಬಳಿಕ ಇದೀಗ ನರೇಶ್ ಮತ್ತು ಪವಿತ್ರಾ ಅವರ ಬಗ್ಗೆ ಹೊಸ ವಿಷಯ ಒಂದು ಕೇಳಿಬರುತ್ತಿದೆ. ಅದೇನೆಂದರೆ, ಇವರಿಬ್ಬರು ಹೀರೋ ಹೀರೋಯಿನ್ ಆಗಿ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ತಮ್ಮ ಜೀವನದ ವಿಚಾರಗಳನ್ನು ಇಟ್ಟುಕೊಂಡೇ, ಸಿನಿಮಾ ಮಾಡುತ್ತಾರೆ ಎನ್ನಲಾಗಿದ್ದು, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಇವರಿಬ್ಬರು ನಟಿಷವುದಂತೂ ಪಕ್ಕಾ ಎಂದು ಹೇಳಲಾಗುತ್ತಿದೆ. ಇಷ್ಟು ದಿನ ಬೇರೆ ವಿಷಯಗಳಿಂದ ಸುದ್ದಿಯಾಗುತ್ತಿದ್ದ ಈ ಜೋಡಿ, ಇದೀಗ ಸಿನಿಮಾ ವಿಷಯದಿಂದ ಸುದ್ದಿಯಾಗಿದ್ದಾರೆ. ಇದನ್ನು ಓದಿ..Kannada News: ಮದುವೆಯಾಗಿ ಹಲವಾರು ವರ್ಷ ಆಗಿದ್ದರೂ, ಪ್ರಿಯ ಮಣಿ ಜೀವನದಲ್ಲಿ ಮಗು ಇಲ್ಲ. ಕಾರಣ ತಿಳಿದರೆ ಶಾಕ್ ಆಗ್ತೀರಾ.??

Comments are closed.