Neer Dose Karnataka
Take a fresh look at your lifestyle.

Kannada News: ಪತಿ ರಣಬೀರ್ ಕಪೂರ್ ಗೆ ಶಾಕ್ ಕೊಟ್ಟ ಆಲಿಯಾ: ಹುಟ್ಟಿರುವ ಮಗುವಿಗೆ ಯಾರ ಹೆಸರು ಇಡಲು ಹೊರಟಿದ್ದಾರೆ ಗೊತ್ತೇ? ಆತನಿಗೂ ಅಲಿಯಾ ಯಾಗು ಸಂಬಂಧವೇನು?

Kannada News: ನಟಿ ಆಲಿಯಾ ಭಟ್ (Alia Bhatt) ಮತ್ತು ನಟ ರಣಬೀರ್ ಕಪೂರ್ (Ranbir Kapoor) ಜೋಡಿ ಕೆಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು..ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಮದುವೆಯಾದ ಈ ಜೋಡಿ, ಮದುವೆ ನಂತರ ಎರಡೇ ತಿಂಗಳಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಬಹಿರಂಗಪಡಿಸಿದರು. ಅಷ್ಟು ಬೇಗ ಆಲಿಯಾ ಭಟ್ ಗರ್ಭಿಣಿಯಾದ್ರ ಎಂದು ಟ್ರೋಲ್ ಸಹ ಆಗಿತ್ತು ಈ ಜೋಡಿ. ಆ ಸಮಯಕ್ಕೆ ಇವರಿಬ್ಬರು ಜೊತೆಯಾಗಿ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬಂದಿತ್ತು.

ಬೇಬಿ ಬಂಪ್ ನ ಜೊತೆಯಲ್ಲೇ ಆಲಿಯಾ ಭಟ್ ಸಿನಿಮಾ ಪ್ರೊಮೋಷನ್ ಬಂದು ಸುದ್ದಿಯಾಗಿದ್ದರು. ಈ ವರ್ಷ ನವೆಂಬರ್ 6ರಂದು ಆಲಿಯಾ ಭಟ್ ಅವರು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದರು. ತಮ್ಮ ಮಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಈ ಜೋಡಿ ತಮ್ಮ ಮುದ್ದು ಮಗಳಿಗೆ ಏನು ಹೆಸರಿಡುತ್ತಾರೆ ಎನ್ನುವ ವಿಚಾರ ಭಾರಿ ಚರ್ಚೆಯಾಗುತ್ತಿತ್ತು, ಇದೀಗ ಮಗುವಿನ ಹೆಸರಿನ ವಿಚಾರಕ್ಕೆ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗಿದೆ ಎಂದು ಹೇಳಲಾಗುತ್ತಿದೆ.. ಇದನ್ನು ಓದಿ.. Cricket News: ಪದೇ ಪದೇ ವಿಫಲವಾಗುತ್ತಿರುವ ರಾಹುಲ್, ಪ್ಯಾಂಟ್ ಬದಲಿಗೆ ಭಾರತಕ್ಕೆ ಈತನನ್ನು ಆಯ್ಕೆ ಮಾಡಿದರೆ ಬೆಸ್ಟ್ ಎನ್ನುತ್ತಿರುವ ಫ್ಯಾನ್ಸ್. ಆ ಟಾಪ್ ಆಟಗಾರ ಯಾರು ಗೊತ್ತೇ?

ರಣಬೀರ್ ಕಪೂರ್ ಅವರು ತಮ್ಮ ಮಗಳ ಹೆಸರಿನಲ್ಲಿ ತಮ್ಮ ತಂದೆಯ ಹೆಸರಿ ಬರುವ ಹಾಗೆ, ರಿಷಿ ಎಂದು ಹೆಸರು ಬರುವ ಹಾಗೆ ಇಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರಂತೆ, ಆದರೆ ಆಲಿಯಾ ಭಟ್ ಅವರು ತಮ್ಮ ಮಾಜಿ ಭಾಯ್ ಫ್ರೆಂಡ್ ಹೆಸರು ಬರುವ ಹಾಗೆ, ಅರಾ ಅನಿ ಎಂದು ಮಗುವನ್ನು ಕರೆಯಲು ಶುರು ಮಾಡಿದ್ದಾರಂತೆ. ಇದರಿಂದ ರಣಬೀರ್ ಕಪೂರ್ ಅವರಿಗೂ ಕೋಪ ಬಂದಿದೆಯಂತೆ. ಇದು ತಮ್ಮ ಮಾಜಿ ಬಾಯ್ ಫ್ರೆಂಡ್ ಹೆಸರಲ್ಲ, ತನಗೆ ತುಂಬಾ ಇಷ್ಟವಾದ ಹೆಸರು ಮುದ್ದಾಗಿದೆ, ಹಾಗಾಗಿ ಮಗಳನ್ನು ಆ ಹೆಸರಿನಿಂದ ಕರೆಯುತ್ತಿದ್ದೇನೆ ಎಂದು ಆಲಿಯಾ ಹೇಳಿದ್ದಾರಂತೆ ಆದರೆ ರಣಬೀರ್ ಕಪೂರ್ ಅವರಿಗೆ ಇದು ಸರಿ ಎನ್ನಿಸಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Darshan: ಮಕ್ಕಳ ಶಾಲಾ ಫೀಸ್ ನ ಬಗ್ಗೆ ಮತ್ತೆ ಅಸಮಾಧಾನ ವ್ಯಕ್ತ ಪಡಿಸಿದ ಡಿ ಬಾಸ್ ದರ್ಶನ್, ತನ್ನ ಮಗನಿಗೆ ಹೇಳಿಕೊಡುತ್ತಿರುವ ಬದುಕಿನ ಪಾಠ ಏನು ಗೊತ್ತೇ?

Comments are closed.