Neer Dose Karnataka
Take a fresh look at your lifestyle.

Biggboss Kannada: ಈ ಬಾರಿಯ ವಿನ್ನರ್, ರಾಕೇಶ್, ರೂಪೇಶ್ ಹಾಗೂ ರಾಜಣ್ಣ ಇವರು ಯಾರು ಅಲ್ಲ. ಆ ಟಾಪ್ ಲೇಡಿ ನೇ ವಿನ್ನರ್. ಯಾರು ಗೊತ್ತೇ??

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9 (Biggboss Kannada Season9) ಭಾರಿ ಕುತೂಹಲದಿಂದ ನಡೆಯುತ್ತಿದೆ. ಮನೆಯ ಸ್ಪರ್ಧಿಗಳು 9ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಸ್ಪರ್ಧಿಗಳು ಈಗ ಬಿಗ್ ಬಾಸ್ ಮನೆಯೊಳಗೆ ಅರ್ಧಕ್ಕಿಂತ ಹೆಚ್ಚು ಜರ್ನಿ ಮುಗಿಸಿದ್ದಾರೆ. ಈ ಸಮಯದಲ್ಲಿ ಮನೆಯ ಸ್ಪರ್ಧಿಗಳ ಪೈಕಿ ವಿನ್ನರ್ ಯಾರಾಗಬಹುದು ಎನ್ನುವ ಚರ್ಚೆ ಶುರುವಾಗಿದೆ. ರೂಪೇಶ್ ಶೆಟ್ಟಿ (Roopesh Shetty), ರಾಕೇಶ್ ಅಡಿಗ (Rakesh Adiga), ದೀಪಿಕಾ ದಾಸ್ (Deepika Das), ರೂಪೇಶ್ ರಾಜಣ್ಣ (Roopesh Rajanna) ಇವರುಗಳ ಮಧ್ಯೆ ಭಾರಿ ಕಾಂಪಿಟೇಶನ್ ಇದೆ.

ಆದರೇ ನೆಟ್ಟಿಗರು ಹೇಳುವ ಹಾಗೆ, ಈ ಬಾರಿ ವಿನ್ನರ್ ಆಗುವುದು ಬೇರೆ ಯಾರು ಅಲ್ಲ ಅನುಪಮಾ ಗೌಡ (Anupama Gowda) ಅವರು ಎಂದು ಹೇಳಲಾಗುತ್ತಿದೆ. ಅದಕ್ಕೆ ಹಲವು ಕಾರಣಗಳನ್ನು ಸಹ ನೆಟ್ಟಿಗರು ನೀಡಿದ್ದಾರೆ. ಅನುಪಮಾ ಅವರು 5ನೇ ಸೀಸನ್ (BBK5) ನಲ್ಲಿ ಮೊದಲ ಬಾರಿಗೆ ಬಂದಿದ್ದಾಗ, ಫಿನಾಲೆವರೆಗು ಬಂದು ಎಲಿಮಿನೇಟ್ ಆಗಿದ್ದರು. ಅನುಪಮಾ ಅವರು ಈ ಸೀಸನ್ ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅನಾವಶ್ಯಕವಾಗಿ ಯಾರ ಜೊತೆಗೂ ಜಗಳ ಆಡುತ್ತಿಲ್ಲ, ಟಾಸ್ಕ್ ಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ ಅನುಪಮಾ. ಇದನ್ನು ಓದಿ.. Cricket News: ರವೀಂದ್ರ ಜಡೇಜಾಗೆ ಶಾಕ್ ಕೊಟ್ಟು, ಹೊಸ ಖಡಕ್ ಪ್ಲೇಯರ್ ಅನ್ನು ತಂಡಕ್ಕೆ ಆಯ್ಕೆ. ಸ್ಥಾನ ಪಡೆದ ಖಡಕ್ ಪ್ಲೇಯರ್ ಯಾರು ಗೊತ್ತೇ?

ಅಡುಗೆಯನ್ನು ಚೆನ್ನಾಗಿ ಮಾಡುತ್ತಾರೆ, ಎಲ್ಲಾ ಟಾಸ್ಕ್ ಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳ ಜೊತೆಗೆ ಉತ್ತಮ ಬಾಂಧವ್ಯ ಒಡನಾಟ ಇಟ್ಟುಕೊಂಡಿದ್ದಾರೆ. ಅನ್ಯಾಯವಾಗಿ ಯಾವುದೇ ಆಟಗಳನ್ನು ಆಡಿಲ್ಲ, ನ್ಯಾಯಯುತವಾಗಿ ಆಡುತ್ತಿದ್ದಾರೆ. ಜೊತೆಗೆ ಒಬ್ಬರಿಗೆ ಒಂದು ರೀತಿ ಎನ್ನುವ ಹಾಗೆ ಅನುಪಮಾ ಅವರು ತಾರತಮ್ಯ ಮಾಡಿಲ್ಲ. ಎಲ್ಲರನ್ನು ಒಂದೇ ರೀತಿ ಕಾಣುತ್ತಿದ್ದಾರೆ, ಈ ಎಲ್ಲಾ ಕಾರಣಗಳಿಂದ ಅನುಪಮಾ ಅವರೇ ವಿನ್ನರ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Kannada News: ಮುದ್ದು ಮುದ್ದಾಗಿ ‘ಸಿಂಗಾರ ಸಿರಿಯೇ’ ಹಾಡು ಹೇಳಿದ ಪುಟ್ಟ ಮಗು ವೀಡಿಯೋ ವೈರಲ್ ಕಂತಾರ. ವಿಡಿಯೋ ನೋಡಿದ್ರಾ?

Comments are closed.