Neer Dose Karnataka
Take a fresh look at your lifestyle.

Kannada News: ತೆಲುಗು ನಟ ಶೌರ್ಯ ಪತ್ನಿ ಕನ್ನಡತಿ ಅನುಷ್ಕಾ ಬ್ಯಾಕ್ ಗ್ರೌಂಡ್ ಕೇಳಿದರೆ, ಮೈಂಡ್ ಬ್ಲಾಕ್ ಆಗ್ತೀರಾ. ಅದುಕ್ಕೆ ಅಲ್ಲಿಂದ ಬಂದು ಇಲ್ಲಿ ಮದುವೆಯಾಗಿರುವುದು.

2,809

Kannada News: ಟಾಲಿವುಡ್ ನ ಯಂಗ್ ಹೀರೋ ನಾಗಶೌರ್ಯ (Nagashourya) ಮದುವೆ ಅದ್ಧೂರಿಯಾಗಿ ನಡೆದಿದೆ. ಬೆಂಗಳೂರಿನ (Bangalore) ಪಂಚತಾರಾ ಹೋಟೆಲ್‌ ನಲ್ಲಿ ನಾಗಶೌರ್ಯ ತಮ್ಮ ಪ್ರೀತಿಯ ಹುಡುಗಿ ಅನುಷಾ ಶೆಟ್ಟಿ (Anusha Shetty) ಅವರೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಸಮಾರಂಭದಲ್ಲಿ ಕುಟುಂಬದವರು, ಸಂಬಂಧಿಕರು ಮತ್ತು ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹೊಸ ದಂಪತಿಗಳಿಗೆ ಟಾಲಿವುಡ್ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಶನಿವಾರ ರಾತ್ರಿ ನಡೆದ ಮದುವೆಗೆ ಮುಂಚಿನ ಶಾಸ್ತ್ರದ ಸಮಾರಂಭದಲ್ಲಿನ ಫೋಟೋಗಳು ಕೂಡ ವೈರಲ್ ಆಗಿದೆ.

ಇದೇ ವೇಳೆ ನಾಗಶೌರ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನುಷಾ ಶೆಟ್ಟಿ ಅವರ ಹಿನ್ನೆಲೆ ಏನು ಅಂತ ತಿಳಿದರೆ ಬೆಚ್ಚಿ ಬೀಳುತ್ತೀರಿ. ಕರ್ನಾಟಕದಲ್ಲಿ ಜನಿಸಿದ ಅನುಷಾ ಶೆಟ್ಟಿ ಇಂಟೀರಿಯರ್ ಡಿಸೈನರ್ ಆಗಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಅನುಷಾ ಶೆಟ್ಟಿ ವಿಶ್ವದ ಟಾಪ್ 40 ಇಂಟೀರಿಯರ್ ಡಿಸೈನರ್‌ಗಳಲ್ಲಿ ಒಬ್ಬರು. ಇವರ ಕಂಪನಿಯು 2019 ರಲ್ಲಿ ವರ್ಷದ ಡಿಸೈನರ್ ಪ್ರಶಸ್ತಿಯನ್ನು ಗೆದ್ದಿದೆ. ನಮ್ಮ ದೇಶದ ಟಾಪ್ 10 ಇಂಟೀರಿಯರ್ ಡಿಸೈನರ್‌ ಗಳಲ್ಲಿ ಅನುಷಾ ಶೆಟ್ಟಿ ಕೂಡ ಒಬ್ಬರು. ನಾಗಶೌರ್ಯ ಅನುಷಾ ಅವರನ್ನು ಪ್ರೀತಿಸಿದ ನಂತರ ಮನೆಯ ಹಿರಿಯರಿಗೆ ಈ ವಿಷಯ ತಿಳಿಸಿ ಅವರು ಮದುವೆಗೆ ಓಕೆ ಅಂದಿದ್ದರು. ಹೀಗೆ ನಾಗಶೌರ್ಯ ಮತ್ತು ಅನುಷಾ ಶೆಟ್ಟಿ ಎಲ್ಲರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇದನ್ನು ಓದಿ.. Cricket News: ಹಿರಿಯ ಆಟಗಾರಿಗೆ ಮೈನದಲ್ಲಿ ಗೌರವ ಕೊಡದ ಪಾಂಡ್ಯ, ನಾಯಕನಾಗಿ ಮೊದಲ ಸರಿ ಗೆದ್ದ ಬಳಿಕ ಹೇಳಿದ್ದೇನು ಗೊತ್ತೇ?? ಈತ ನಾಯಕನಾಗಲು ಅರ್ಹವೇ?

ನಾಗಶೌರ್ಯ ಅವರ ಸಿನಿಮಾಗಳ ವಿಚಾರಕ್ಕೆ ಬಂದರೆ, ಊಹಲು ಗುಸುಗುಸಲಾಡೆ ಸಿನಿಮಾ ಮೂಲಕ ಟಾಲಿವುಡ್ ನಲ್ಲಿ ಹೀರೋ ಆಗಿ ಪರಿಚಯವಾದರು. ನಂತರ ಚಲೋ ಸಿನಿಮಾ ಮೂಲಕ ಸೂಪರ್ ಹಿಟ್ ಹೀರೋ ಎನ್ನಿಸಿಕೊಂಡರು. ಅಂದಿನಿಂದ ಸತತವಾಗಿ ಸಿನಿಮಾ ಮಾಡುತ್ತಿದ್ದಾರೆ ನಾಗಶೌರ್ಯ. ಒಂದೇ ರೀತಿಯ ಪಾತ್ರಗಳನ್ನು ಮಾಡದೆ ಎಲ್ಲಾ ರೀತಿಯ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ತಮ್ಮ ಚಾರ್ಮ್ ಇಂದ ನಾಗಶೌರ್ಯ ಅವರು ಟಾಲಿವುಡ್ ನಲ್ಲಿ ಲವರ್ ಬಾಯ್ ಇಮೇಜ್ ಪಡೆದುಕೊಂಡಿದ್ದಾರೆ. ಇದನ್ನು ಓದಿ.. Kannada News: ನಿಮ್ಮ ಜೊತೆ ಹುಡುಗಿಗೆ ಮಾತನಾಡಬೇಕು ಎನಿಸಿದರೆ ಈ ಮೂರು ಸಂಕೇತಗಳನ್ನು ನೀಡುತ್ತಾರೆ, ಆಗ ನೀವೇ ಹೋಗಿ ಮಾತನಾಡಿಸಿ.

Leave A Reply

Your email address will not be published.