Neer Dose Karnataka
Take a fresh look at your lifestyle.

Kranthi Darshan: ದರ್ಶನ್ ರವರನ್ನು ಕಂಡರೆ ತೆಲುಗಿನ ಚಿತ್ರರಂಗ ಗಡ ಗಡ ನಡುಗುತ್ತಿರುವುದು ಯಾಕೆ ಗೊತ್ತೇ? ಏನಾಗಿದೆ ಗೊತ್ತೇ??

105

Kranthi Darshan:ನಟ ಡಿಬಾಸ್ ದರ್ಶನ್ (Darshan) ಅವರ ಕ್ರಾಂತಿ (Kranthi) ಸಿನಿಮಾ ಮುಂದಿನ ವರ್ಷ ಸಂಕ್ರಾಂತಿ ಹಬ್ಬ ಆದ 10 ದಿನಕ್ಕೆ ಜನವರಿ 26ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಸಿನಿಮಾ ಮೇಲೆ ಈಗಾಗಲೇ ಭಾರಿ ನಿರೀಕ್ಷೆ ಇದೆ. ಕ್ರಾಂತಿ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಕ್ರಾಂತಿ ಸಿನಿಮಾ ಬಿಡುಗಡೆ ದಿನವೇ ಬಾಲಿವುಡ್ (Bollywood) ಬಾದ್ ಶಾ ಶಾರುಖ್ ಖಾನ್ (Shah Rukh Khan) ಅವರ ಪಠಾಣ್ (Pathan) ಸಿನಿಮಾ ಕೂಡ ಬಿಡುಗಡೆ ಆಗುತ್ತಿದೆ. ಆದರೆ ದರ್ಶನ್ ಅವರ ಸಿನಿಮಾಗೆ ಈಗ ತೆಲುಗು ಚಿತ್ರರಂಗ ಹೆದರಿರುವ ಹಾಗೆ ತೋರುತ್ತಿದೆ.

ಅದು ಯಾಕೆ ಅಂದ್ರೆ, ಪ್ರಸ್ತುತ ತೆಲುಗಿನಲ್ಲಿ ಬಿಡುಗಡೆ ಆಗಿರುವ ಕನ್ನಡದ ಡಬ್ ಸಿನಿಮಾಗಳು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ, ಅದರಲ್ಲೂ ಕೆಜಿಎಫ್2 (KGF2) ಮತ್ತು ಕಾಂತಾರ (Kantara) ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹೆಸರು ಮಾಡುವುದರ ಜೊತೆಗೆ ಹಣವನ್ನು ಸಹ ಗಳಿಸಿದೆ. ಇದರಿಂದ ತೆಲುಗು ಚಿತ್ರರಂಗ ಹೆದರಿಯೋ ಅಥವಾ ಇನ್ಯಾವ ಕಾರಣದಿಂದಲೋ ಏನೋ, ತೆಲುಗು ನಿರ್ಮಾಪಕರ ಕೌನ್ಸಿಲ್ ಈಗ ಹೊಸದೊಂದು ನಿರ್ಧಾರ ಮಾಡಿದೆ, ಮುಂದಿನ ವರ್ಷದಿಂದ ಸಂಕ್ರಾಂತಿ, ದೀಪಾವಳಿ ಆ ಥರದ ಹಬ್ಬಗಳಿಗೆ, ಮೊದಲ ಆದ್ಯತೆ ಮೂಲ ತೆಲುಗು ಸಿನಿಮಾಗಳಿಗೆ ಕೊಡಬೇಕು, ಮೇನ್ ಥಿಯೇಟರ್ ಗಳಲ್ಲಿ ತೆಲುಗು ಸಿನಿಮಾಗಳು ಬಿಡುಗಡೆ ಆಗಬೇಕು, ತೆಲುಗು ಸಿನಿಮಾಗಳು ಬಿಡುಗಡೆಯಾಗಿ.. ಇದನ್ನು ಓದಿ.. Kannada Astrology: ಈ ವಸ್ತುಗಳನ್ನು ಮನೆಗೆ ತಂದರೆ ಏನಾಗುತ್ತದೆ ಎಂದು ತಿಳಿದರೇ, ಸಾಲ ಮಾಡಿ ಆದ್ರೂ ಸರಿ ಇಂದೇ ಮನೆಗೆ ತರುತ್ತೀರಿ.

ಉಳಿದ ಥಿಯೇಟರ್ ಗಳಲ್ಲಿ ಡಬ್ಬಿಂಗ್ ಸಿನಿಮಾಗಳನ್ನು ಬಿಡುಗಡೆ ಮಾಡಬಹುದು ಎಂದು ಹೊಸ ನಿರ್ಧಾರ ಕೈಗೊಂಡಿದ್ದಾರೆ. ಇದನ್ನು ಕೇಳಿದರೆ, ಪರಭಾಷೆಯ ಡಬ್ಬಿಂಗ್ ಸಿನಿಮಾಗಳ ಹಣಗಳಿಕೆ ಇಂದ ತೆಲುಗಿನವರು ಈ ನಿರ್ಧಾರ ಮಾಡಿರಬಹುದು. ದರ್ಶನ್ ಅವರ ಕ್ರಾಂತಿ ಸಿನಿಮಾ ಭರ್ಜರಿಯಾಗಿ ಕಲೆಕ್ಷನ್ ಮಾಡಲು ಶುರು ಮಾಡಿದರೆ, ತೆಲುಗು ಸಿನಿಮಾಗಳ ಮೇಲೆ ಹೊಡೆತ ಬೀಳುವುದು ಖಂಡಿತ. ಇದರಿಂದಲೇ ತೆಲುಗು ನಿರ್ಮಾಪಕರು ಈ ನಿರ್ಧಾರ ತೆಗೆದುಕೊಂಡಿರುವ ಹಾಗೆ ಕಾಣುತ್ತಿದೆ. ಒಟ್ಟಿನಲ್ಲಿ ನಮ್ಮ ಕನ್ನಡ ಸಿನಿಮಾಗಳ ಹವಾ ನೋಡಿ ಬೇರೆ ಭಾಷೆಯವರು ಹೆದರಿರುವುದು ನಮಗೆ ಹೆಮ್ಮೆಯ ವಿಚಾರವೇ ಆಗಿದೆ. ಇದನ್ನು ಓದಿ.. Kannada News: ಮೊದಲ ಸಿನಿಮಾ ಮಕಾಡೆ ಮಲಗಿದ ನಂತರ ಉಲ್ಟಾ ಹೊಡೆದ ಝೈದ್ ಖಾನ್ ಬಾಲಿವುಡ್ ಬಗ್ಗೆ ಹೇಳಿದ್ದೇನು ಗೊತ್ತೇ??

Leave A Reply

Your email address will not be published.