Neer Dose Karnataka
Take a fresh look at your lifestyle.

Biggboss Kannada: ಮನೆಯಲ್ಲಿ ಉಳಿದುಕೊಳ್ಳಲು ಧಾರವಾಹಿ ತಂತ್ರ: ಗೇಮ್ ಪ್ಲಾನ್ ಚೇಂಜ್ ಮಾಡಿ ಕಾವ್ಯ ಮಾಡುತ್ತಿರುವುದೇನು ಗೊತ್ತೇ?

3,017

Biggboss Kannada: ಮಂಗಳಗೌರಿ ಮದುವೆ (Mangalagowri Maduve) ಧಾರವಾಹಿ ಇಂದ ಗುರುತಿಸಿಕೊಂಡಿರುವ ಕಾವ್ಯಶ್ರೀ ಗೌಡ (Kavyashree Gowda) ಇಂದು ಬಿಗ್ ಬಾಸ್ ಕನ್ನಡ ಸೀಸನ್ 9 (Biggboss Kannada Season9)ರಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು, 9 ವಾರಗಳ ಕಾಲ ಇದ್ದು, ಈಗ 10ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಇತ್ತ ಕಾವ್ಯ ಅವರ ಬಗ್ಗೆ ಮೊದಲಿಗೆ ಮನೆಯಲ್ಲಿದ್ದ ಒಪಿನಿಯನ್ ಈಗ ಇಲ್ಲ, ಇದೀಗ ಪ್ರಶಾಂತ್ ಸಂಭರ್ಗಿ (Prashanth Sambhargi) ಅವರು ಕಾವ್ಯಶ್ರೀಗೌಡ ಇಷ್ಟು ದಿವಸಗಳ ಕಾಲ ಮನೆಯಲ್ಲಿ ಇರೋದಕ್ಕೆ ಬಳಸುತ್ತಿರುವ ತಂತ್ರ ಏನು, ಗೇಮ್ ಪ್ಲಾನ್ ಏನು ಎಂದು ವಿವಾರಿಸಿದ್ದಾರೆ..

ಅರುಣ್ ಸಾಗರ್ (Arun Sagar) ಅವರೊಡನೆ ಮಾತನಾಡುವಾಗ, ಈ ವಿಚಾರ ಹೇಳಿದರು ಪ್ರಶಾಂತ್ ಸಂಬರ್ಗಿ. “ಅವಳದ್ದು ಚೇಂಜ್ ಆಫ್ priorities.. ಆರಂಭದ 5 ವಾರಗಳಲ್ಲಿ ಅನುಪಮಾ ಗೌಡ, ಅಮೂಲ್ಯ ಅವರ ಹುಡುಗಿಯರ ಗ್ಯಾಂಗ್ ಗೆ ನನ್ನನ್ನ ಸೇರಿಸಿಕೊಳ್ಳೋದಿಲ್ಲ ಅಂತ ನಮ್ಮ ಜೊತೆ ಇರ್ತಿದ್ಲು, ಅವರಿಂದ ದೂರ ಇದ್ಲು. ಆಟಗಳಲ್ಲಿ ರಾಕಿ (Rakesh Adiga) ಮತ್ತು ಅಮೂಲ್ಯ (Amulya Gowda) ಫಸ್ಟ್ ಸೇವ್ ಆಗ್ತಿರೋದನ್ನ ನೋಡಿ, ಅವರ ಜೊತೆಗಿದಾಳೆ. ನಾನು ಅವರ ಗ್ಯಾಂಗ್ ಅಂತ ಓಪನ್ ಆಗಿ ಹೇಳಿಕೊಳ್ತಾ ಇದ್ದಾಳೆ. ಅವಳು ಯೋಚನೆ ಮಾಡುವ ಸ್ಟೈಲ್ ಚೇಂಜ್ ಆಗಿದೆ, ಈಗ ಅವರ ಬಾಲ ಹಿಡಿಯುತ್ತಿದ್ದಾಳೆ. ನಾನು ದೀಪಿಕಾ (Deepika Das) ಜೊತೆ ಜಾಸ್ತಿ ಸಮಯ ಕಳೆಯುತ್ತೀನಿ, ನೀನು ವಿನೋದ್ (Vinod Gobbaragala) ಬರಗೆಟ್ಟವರ ಹಾಗೆ ದೀಪಿಕಾ ಜೊತೆ ಇರ್ತೀರಾ ಅಂತ ಹೇಳ್ತಾಳೆ, ಅದು ನನಗೆ ಇಷ್ಟ ಆಗಲ್ಲ..” ಇದನ್ನು ಓದಿ.. Kannada News: ನಟಿ ಅದಿತಿ ಪ್ರಭುದೇವ ಮದುವೆಗೆ ಬಂದ ದರ್ಶನ್ ಹಾಗೂ ವಿಜಯಲಕ್ಷ್ಮೀ ! ಕೊಟ್ಟ ಭರ್ಜರಿ ಗಿಫ಼್ಟ್ ಏನು ಗೊತ್ತೇ??

ಅವಳನ್ನ ನಾನು ತಾಯಿ ಥರ ಅಂತ ಹೇಳಿದ್ದೆ, ಆದರೆ ಮನೆಯಲ್ಲಿ ಉಳಿದುಕೊಳ್ಳೋದಕ್ಕೆ ಬೇರೆ ಗೇಮ್ ಪ್ಲಾನ್ ಮಾಡಿದ್ದಾಳೆ..” ಎಂದು ಹೇಳಿದ್ದಾರೆ ಪ್ರಶಾಂತ್ ಸಂಭರ್ಗಿ. ಇತ್ತ ಕಾವ್ಯ ಗೌಡ ಅವರು ಆ ಗ್ರೂಪ್ ಇಂದ ಹೊರಬಂದಿದ್ದು ಯಾಕೆ ಎಂದು ತಿಳಿಸಿದ್ದಾರೆ.. “ಮೊದಲು ನಾನು ವಿನೋದ್ ಗೊಬ್ಬರಗಾಲ ಮತ್ತು ಅರುಣ್ ಅಣ್ಣ ಇರ್ತೀದ್ವಿ. ಆಗ ಫನ್ ಇರ್ತಿತ್ತು, ಎಂಜಾಯ್ ಮಾಡುತ್ತಿದ್ವಿ, ಮುಂದೆ ಹೋಗ್ತಾ ಎಲ್ಲಾ ಸೀರಿಯಸ್ ವಿಷಯಗಳೇ ಆಯ್ತು. ಫನ್ ಇರ್ತಾ ಇರ್ಲಿಲ್ಲ. ಅದಿಕ್ಕೆ ನಾನು ಆ ಗ್ರೂಪ್ ಇಂದ ಹೊರಗಡೆ ಬಂದೆ. ಯಾರಾದರೂ ತಪ್ಪು ಮಾಡಿದ್ರೆ, ಅದನ್ನ ಅವರ ಎದುರಿಗೆ ಹೇಳಬೇಕು..ಹಿಂದೆ ಹೇಳಿದರೆ ಏನು ಯೂಸ್ ಇಲ್ಲ..” ಎಂದು ಹೇಳಿದ್ದಾರೆ ಕಾವ್ಯಶ್ರೀ ಗೌಡ. ಇದನ್ನು ಓದಿ.. Kannada News: ನನ್ನ ಹೊಡೆಯೋಕೆ ನಿಂತಿರುವ ಹೀರೋ ಗಳ ಬಗ್ಗೆ ಮೊದಲ ಬಾರಿಗೆ ಖಡಕ್ ಸ್ಟಾರ್ ಡಿ ಬಾಸ್ ಹೇಳಿದ್ದನು ಗೊತ್ತೇ??

Leave A Reply

Your email address will not be published.