Neer Dose Karnataka
Take a fresh look at your lifestyle.

Kannada Astrology: ಸೃಷ್ಟಿಯಾಗುತ್ತಿದೆ ಲಕ್ಷ್ಮಿ ನಾರಾಯಣ ಯೋಗ: ಇದರಿಂದ ಆ ಮೂರು ರಾಶಿಗಳನ್ನು ಟಚ್ ಮಾಡಲು ಕೂಡ ಆಗಲ್ಲ. ಯಾರನ್ನು ಗೊತ್ತೇ?

Kannada Astrology: ಗ್ರಹಗಳ ಸ್ಥಾನ ಬದಲಾವಣೆ ಮನುಷ್ಯರ ಜೀವನದ ಮೇಲೆ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಗ್ರಹಗಳ ಸ್ಥಾನ ಬದಲಾವಣೆಯ ಒಳ್ಳೆಯ ಮತ್ತು ಕೆಟ್ಟ ಪರಿಣಾಮ ಪ್ರಪಂಚದ ಎಲ್ಲಾ ವ್ಯಕ್ತಿಗಳ ಮೇಲೆ ಬೀರುತ್ತದೆ. ಡಿಸೆಂಬರ್ 5ರಂದು ಸಂಪತ್ತು ಮತ್ತು ಸಮೃದ್ಧಿ ನೀಡುವ ಶುಕ್ರ ಗ್ರಹವು, ಧನು ರಾಶಿಗೆ ಪ್ರವೇಶ ಮಾಡಲಿದೆ, ಇದರಿಂದಾಗಿ ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳಲಿದ್ದು, ಇದರ ಶುಭ ಪರಿಣಾಮ ಕೆಲವು ರಾಶಿಗಳ ಮೇಲೆ ಬೀರುತ್ತದೆ, ಅದರಲ್ಲು ವಿಶೇಷವಾಗಿ ಮೂರು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕುಂಭ ರಾಶಿ :- ಈ ರಾಶಿಯ 11ನೇ ಮನೆಯಲ್ಲಿ ಲಕ್ಷ್ಮೀನಾರಾಯಣ ರಾಜಯೋಗ ರೂಪುಗೊಳ್ಳಲಿದೆ. ಇದು ಆದಾಯದ ಮನೆ ಆಗಿರುವುದರಿಂದ ಈ ಸಮಯದಲ್ಲಿ ನಿಮಗೆ ಹಲವು ಮೂಲಗಳಿಂದ ಆದಾಯ ಬರುತ್ತದೆ. ನಿಮ್ಮ ಆದಾಯದಲ್ಲಿ ಭಾರಿ ಹೆಚ್ಚಳ ಕೂಡ ಆಗುತ್ತದೆ. ಈ ರಾಶಿಯವರು ಹೂಡಿಕೆ ಮಾಡುವ ಪ್ಲಾನ್ ನಲ್ಲಿದ್ದರೆ, ಬೆಟ್ಟಿಂಗ್, ಶೇರ್ ಮಾರ್ಕೆಟ್, ಲಾಟರಿ ಇಂಥವುಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ, ಅದು ಒಳ್ಳೆಯ ಫಲ ನೀಡುತ್ತದೆ. ಇದನ್ನು ಓದಿ.. Cricket News: ಬಿಗ್ ನ್ಯೂಸ್: ಟೀಮ್ ಇಂಡಿಯಾ ದಲ್ಲಿ ಮಹತ್ವದ ಬದಲಾವಣೆ. ತಂಡದಿಂದ ಹೊರ ಹೋಗುತ್ತಿರುವ ಟಾಪ್ ಆಟಗಾರರು ಯಾರು ಗೊತ್ತೇ?

ವೃಶ್ಚಿಕ ರಾಶಿ :- ಈ ರಾಶಿಯ 2ನೇ ಮನೆಯಲ್ಲಿ ಲಕ್ಷ್ಮೀನಾರಾಯಣ ರಾಜಯೋಗ ರೂಪುಗೊಳ್ಳುತ್ತದೆ, ಇದು ಹಣ ಮತ್ತು ಮಾತಿನ ಮನೆ ಆಗಿದ್ದು, ಈ ಸಮಯದಲ್ಲಿ ನಿಮಗೆ ದಿಢೀರ್ ಧನಲಾಭ ಆಗುತ್ತದೆ. ನಿಮ್ಮ ಉದ್ಯೋಗದಲ್ಲಿ ಶಿಕ್ಷಣ, ಮಾರ್ಕೆಟಿಂಗ್, ಮೀಡಿಯಾ ಅಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರೆ, ಅಂತಹ ಜನರಿಗೆ ಇದು ಬಹಳ ಒಳ್ಳೆಯ ಸಮಯ ಆಗಿದೆ.

ಮೀನ ರಾಶಿ :- ಈ ರಾಶಿಯ 10ನೇ ಮನೆಯಲ್ಲಿ ಲಕ್ಷ್ಮೀನಾರಾಯಣ ರಾಜಯೋಗ ಶುರು ರೂಪುಗೊಳ್ಳುತ್ತಿರುವುದರಿಂದ ಇದು ಹೆಚ್ಚು ಲಾಭದಾಯಕವಾಗಿರಲಿದೆ. ಇದು ಉದ್ಯೋಗ ಮತ್ತು ಖರ್ಚಿನ ಮನೆ ಆಗಿದ್ದು, ಈ ಸಮಯದಲ್ಲಿ ನೀವು ಕೆಲಸ ಮಾಡುವ ಕಡೆ ಸಹೋದ್ಯೋಗಿಗಳ ಬೆಂಬಲ ಪಡೆಯುತ್ತೀರಿ. ಸಮಾಜದಲ್ಲಿ ಗೌರವ ಪ್ರತಿಷ್ಠೆ ಸಿಗುತ್ತದೆ. ಇದನ್ನು ಓದಿ.. Kannada News: ಅದಿತಿ ಪ್ರಭುದೇವ ರವರು ಮದುವೆಗೆ ಮಾಡಿದ ಖರ್ಚು ಎಷ್ಟು ಗೊತ್ತೇ?? ಸಿಂಪಲ್ ಆಗಿ ಕಂಡರೂ ಅದೆಷ್ಟು ಖರ್ಚಾಗಿದೆ ಗೊತ್ತೇ??

Comments are closed.