Neer Dose Karnataka
Take a fresh look at your lifestyle.

Kannada Astrology: ಹೆಚ್ಚಿನ ಸಮಯ ಬೇಡ, ಇನ್ನು 24 ಗಂಟೆಯಲ್ಲಿಯೇ ನಿಮ್ಮ ಅದೃಷ್ಟ ಬಾಗಿಲು ತೆರೆಯಲಿದೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

130

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹವನ್ನು ಎಲ್ಲಾ ಗ್ರಹಗಳ ರಾಜಕುಮಾರ ಎಂದು ಕರೆಯುತ್ತಾರೆ. ಡಿಸೆಂಬರ್ 3ರ ಬೆಳಗ್ಗೆ, 6:45ಕ್ಕೆ ಬುಧ ಗ್ರಹವು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಪ್ರವೇಶ ಮಾಡಲಿದೆ. ಡಿಸೆಂಬರ್ 28, ಬೆಳಗ್ಗೆ 5:10ರ ವರೆಗು ಇದೇ ರಾಶಿಯಲ್ಲಿ ಇರುತ್ತಾನೆ. ಹಣ, ಬುದ್ಧಿವಂತಿಕೆ ಇವುಗಳ ಸಂಕೇತ ಆಗಿರುವ ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ಕೆಲವು ರಾಶಿಗಳ ಮೇಲೆ ಒಳ್ಳೆಯ ಪ್ರಭಾವ ಕೆಲವು ರಾಶಿಗಳ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಇದರಿಂದಾಗಿ ವಿಶೇಷವಾಗಿ ನಾಲ್ಕು ರಾಶಿಗಳ ಅದೃಷ್ಟವೆ ಬದಲಾಗಿ ಹೋಗುತ್ತದೆ ಎಂದು ಹೇಳಲಾಗಿದ್ದು, ಆ ನಾಲ್ಕು ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ರಾಶಿಹ 8ನೇ ಮನೆಗೆ ಬುಧನ ಪ್ರವೇಶ ಆಗುವುದರಿಂದ, ಇವರಿಗೆ ಆರ್ಥಿಕವಾಗಿ ಲಾಭ ಪಡೆಯುತ್ತಾರೆ.. ಹೆಚ್ಚಿನ ಆದಾಯದ ಮೂಲಗಳು ಸೃಷ್ಟಿಯಾಗುತ್ತದೆ, ಹಾಗೆಯೇ ದಿಢೀರ್ ಧನಲಾಭ ಆಗುವುದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ, ಒಳ್ಳೆಯ ಮಾತುಗಾರರಾಗಿರುವುದರಿಂದ ಎಲ್ಲವನ್ನು ಸುಲಭವಾಗಿ ಹಿಡಿತಕ್ಕೆ ತೆಗೆದುಕೊಳ್ಳುತ್ತೀರಿ. ಇದನ್ನು ಓದಿ.. Money saving: ಮನೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರ್ತಾ ಇದ್ದೀಯ??ಥಟ್ ಅಂತ ಅರ್ಧ ಬೆಲೆ ಕಡಿಮೆ ಮಾಡಲು ಈ ಟ್ರಿಕ್ ಬಳಸಿ. ಹಣ ಉಳಿಸಿ.

ಕರ್ಕಾಟಕ ರಾಶಿ :- ಈ ರಾಶಿಯ 6ನೇ ಮನೆಗೆ ಬುಧನ ಪ್ರವೇಶ ಆಗಲಿದೆ, ಇದರಿಂದಾಗಿ ಕರ್ಕಾಟಕ ರಾಶಿಯವರಿಗೆ ಒಳ್ಳೆಯ ಫಲ ಸಿಗುತ್ತದೆ. ಇದು ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ ಆಗಿದೆ, ಯಶಸ್ಸು ಪಡೆಯುತ್ತಾರೆ. ಕೆಲಸದಲ್ಲಿ ಯಶಸ್ಸು, ಗೌರವ ಸಿಗುತ್ತದೆ. ಹಣದಿಂದ ಹೆಚ್ಚು ಪ್ರಯೋಜನ ಆಗುತ್ತದೆ. ಪ್ರೀತಿ ಮಾಡುತ್ತಿರುವವರಿಗೆ ಈ ಸಮಯದಲ್ಲಿ ಮದುವೆಗೆ ಸಹಾಯ ಆಗುತ್ತದೆ, ನಿಮ್ಮ ರಹಸ್ಯಗಳನ್ನು ಯಾರಿಗು ಹೇಳುವುದು ಒಳ್ಳೆಯದಲ್ಲ.

ತುಲಾ ರಾಶಿ :- ಈ ರಾಶಿಯ ಮೂರನೇ ಮನೆಗೆ ಬುಧನ ಆಗಮನ ಆಗಲಿದೆ, ಈ ಮನೆಯನ್ನು ಶಕ್ತಿಯ ಮನೆ ಎಂದು ಕರೆಯಲಾಗುವುದು, ಹಾಗಾಗಿ ಇದರ ಒಳ್ಳೆಯ ಫಲ ತುಲಾ ರಾಶಿಯವರಿಗೆ ಸಿಗುತ್ತದೆ..ಹೊಸ ಜನರ ಜೊತೆಗೆ ಚೆನ್ನಾಗಿ ಬೆರೆಯುತ್ತೀರಿ, ಕ್ರಿಯಾತ್ಮಕ ಕೆಲಸಗಳನ್ನು ಮಾಡುವ ಅವಕಾಶ ಮತ್ತು ಅದರಿಂದ ಯಶಸ್ಸು ಸಿಗುತ್ತದೆ. ದಿಢೀರ್ ಧನಲಾಭ ಆಗುತ್ತದೆ.. ಆಸ್ತಿ ವಿಚಾರ ನಿಮ್ಮ ಪರವಾಗಿ ಆಗುತ್ತದೆ, ವಾಹನ ಖರೀದಿ ಮಾಡಬಹುದು. ಬಹಳ ಸಮಯದ ಕನಸು ನನಸಾಗುತ್ತದೆ. ಇದನ್ನು ಓದಿ..Kannada News: ಎರಡು ವರ್ಷ ದೊಡ್ಡವಳಾದರು ಮದುವೆಗೆ ಸಿದ್ದವಾದ ಅಭಿಷೇಕ್: ಹುಡುಗಿ ಬ್ಯಾಕ್ ಗ್ರೌಂಡ್ ಕೇಳಿದರೆ ತಲೆ ತಿರುಗುತ್ತದೆ. ಬ್ಯಾಕ್ ಗ್ರೌಂಡ್ ಗೊತ್ತೇ?

ಮಕರ ರಾಶಿ :- ಈ ರಾಶಿಯ ಹನ್ನೆರಡನೇ ಮನೆಗೆ ಬುಧ ಗ್ರಹದ ಆಗಮನ ಆಗುವುದರಿಂದ ಬಹಳಷ್ಟು ಲಾಭ ಸಿಗುತ್ತದೆ. ಹಣಕಾಸಿನ ವಿಷಯದಲ್ಲಿ ಲಾಭ ಆಗುತ್ತದೆ, ಆದಾಯ ಹೆಚ್ಚಾಗುತ್ತದೆ. ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ, ಪ್ರೀತಿಯ ಸಂಬಂಧ ಬಲವಾಗಿರುತ್ತದೆ. ಸರ್ಕಾರಿ ಉದ್ಯೋಗ ಮಾಡುತ್ತಿರುವವರಿಗೆ ಲಾಭವಾಗುತ್ತದೆ. ಬಹಳ ಸಮಯದಿಂದ ನಿಂತಿರುವ ಕೆಲಸ ಪೂರ್ತಿಯಾಗುತ್ತದೆ..ಕೋರ್ಟ್ ಕೆಲಸಗಳಿಗೆ ಹಣ ಖರ್ಚಾದರು ಕೂಡ, ಅದು ನಿಮ್ಮಂತೆಯೇ ಆಗುತ್ತದೆ.

Leave A Reply

Your email address will not be published.