Neer Dose Karnataka
Take a fresh look at your lifestyle.

Kannada News: ಪಾರು ಸೀರಿಯಲ್ ನಟ ಆದಿ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತೇ?? ಬ್ಯಾಕ್ ಗ್ರೌಂಡ್ ಏನು ಗೊತ್ತೇ??

1,019

Kannada News: ಕಿರುತೆರೆಯ ಕಲಾವಿದರು ಈಗ ಮದುವೆ ಸಂಭ್ರಮದಲ್ಲಿದ್ದಾರೆ, ಇತ್ತೀಚೆಗೆ ಗಟ್ಟಿಮೇಳ ಧಾರವಾಹಿ ಖ್ಯಾತಿಯ ಪ್ರಿಯಾ ಜೆ ಆಚರ್ (Priya J Achar) ಮತ್ತು ಪಾರು ಧಾರಾವಾಹಿಯ ಸಿದ್ಧು ಮೂಲಿಮನೆ (Siddu Moolimane) ನಿಶ್ಚಿತಾರ್ಥ ಮಾಡಿಕೊಂಡರು, ಸತ್ಯ ಧಾರವಾಹಿಯ ಅಮುಲ್ ಬೇಬಿ ಸಹ ನಿಜ ಜೀವನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ಕಿರುತೆರೆಯ ಮತ್ತೊಬ್ಬ ನಟ, ಪಾರು ಧಾರವಾಹಿಯ ಆದಿ ಪಾತ್ರ ಮಾಡುತ್ತಿರುವ ಶರತ್ ಪದ್ಮನಾಭ್ (Sharath Padmanabh) ಅವರು ಕೂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಪಾರು (Paaru) ಧಾರವಾಹಿಯಲ್ಲಿ ಅಖಿಲಾಂಡೇಶ್ವರಿ ಮಗ ಆದಿ, ಕಂಪನಿ ಜವಾಬ್ದಾರಿ ನೋಡಿಕೊಳ್ಳುತ್ತಿರುವ ಹುಡುಗನ ಪಾತ್ರದಲ್ಲಿ ಉತ್ತಮವಾಗಿ ನಟಿಸಿದ್ದಾರೆ ಆದಿ, ಅಮ್ಮನ ವಿರೋಧ ಕಟ್ಟಿಕೊಂಡು ಪಾರುವನ್ನು ಮದುವೆಯಾಗಿ ಈಗ ಪಾರು ಮತ್ತು ಆದಿ ಜೊತೆಯಾಗಿ ಎಲ್ಲವನ್ನು ಸರಿಮಾಡುತ್ತಿದ್ದಾರೆ. ನಟನೆಯ ಹಿನ್ನಲೆ ಇಲ್ಲದ ಇವರು, ನಟ ದಿಲೀಪ್ ರಾಜ್ ಅವರ ಪ್ರೊಡಕ್ಷನ್ ಗಾಗಿ ಆಡಿಷನ್ ಕೊಟ್ಟು ಸೆಲೆಕ್ಟ್ ಆಗಿ, 15 ದಿನ ವರ್ಕ್ ಶಾಪ್ ಅಟೆಂಡ್ ಮಾಡಿ ನಟನೆ ಶುರು ಮಾಡಿದರು, ಪುಟ್ಟಮಲ್ಲಿ ಧಾರವಾಹಿಯಲ್ಲಿ ಸಹ ನಟಿಸಿದ್ದಾರೆ ಶರತ್ ಪದ್ಮನಾಭನ್. ಇದನ್ನು ಓದಿ.. Money saving: ಮನೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರ್ತಾ ಇದ್ದೀಯ??ಥಟ್ ಅಂತ ಅರ್ಧ ಬೆಲೆ ಕಡಿಮೆ ಮಾಡಲು ಈ ಟ್ರಿಕ್ ಬಳಸಿ. ಹಣ ಉಳಿಸಿ.

ಇದೀಗ ಶರತ್ ಅವರು ಮದುವೆ ಆಗಲಿರುವ ಹುಡುಗಿಯ ಬಗ್ಗೆ ಹೇಳುವುದಾದರೆ, ಆಕೆ ಸಾಫ್ಟ್ವೇರ್ ಇಂಜಿನಿಯರ್ ಎಂದು ತಿಳಿದುಬಂದಿದೆ, ಆದರೆ ಹುಡುಗಿಯ ಹೆಸರು ಇನ್ನು ರಿವೀಲ್ ಆಗಿಲ್ಲ. ಇವರಿಬ್ಬರ ಮದುವೆ ಮುಂದಿನ ವರ್ಷ ಜನವರಿ ತಿಂಗಳಿನಲ್ಲಿ ನಡೆಯಬಹುದು ಎಂದು ಹೇಳಲಾಗುತ್ತಿದೆ. ಶರತ್ ಅವರು ಕೂಡ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಫ್ರೀಲಾನ್ಸ್ ಆಗಿ ಗ್ರಾಫಿಕ್ ಡಿಸೈನಿಂಗ್ ಕೂಡ ಮಾಡುತ್ತಿದ್ದರಂತೆ. ಇದೀಗ ಇವರ ಮುಂದಿನ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಎಲ್ಲರೂ ವಿಶ್ ಮಾಡುತ್ತಿದ್ದಾರೆ. ಇದನ್ನು ಓದಿ.. Kannada News: ದರ್ಶನ್ ಜೊತೆ ನಟನೆ ಮಾಡುವಾಗ ಮೊದಲ ಬಾರಿ ಮಾಲಾಶ್ರೀ ಮಗಳು ಹೇಗೆ ಆಕ್ಟ್ ಮಾಡಿದ್ದಾರೆ ಗೊತ್ತೇ? ದರ್ಶನ್ ಹೇಳಿದ್ದೇನು ಗೊತ್ತೇ?

Leave A Reply

Your email address will not be published.