Neer Dose Karnataka
Take a fresh look at your lifestyle.

Kannada Astrology: ಬರುತ್ತಿದೆ ಧನುರ್ಮಾಸ: ಈ ಮಾಸ ಬಂದ ಕೂಡ ಐದು ರಾಶಿಗಳ ಕಷ್ಟವೆಲ್ಲ ಮುಗಿದು, ಅದೃಷ್ಟ ಆರಂಭ. ಯಾವ ರಾಶಿಗಳಿಗೆ ಗೊತ್ತೆ?

Kannada Astrology: ಇನ್ನೇನು ಧನುರ್ಮಾಸ ಶುರುವಾಗುತ್ತಿದೆ, ಸಾಮಾನ್ಯವಾಗಿ ಧನುರ್ಮಾಸದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವುದಿಲ್ಲ. ಮದುವೆ, ಗೃಹಪ್ರವೇಶ ಮತ್ತು ಇನ್ನಿತರ ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡುವುದಿಲ್ಲ. ಆದರೆ ಈ ಸಮಯದಲ್ಲಿ ಐದು ರಾಶಿಗಳಿಗೆ ತಮ್ಮ ಕಷ್ಟವೆಲ್ಲಾ ಮುಗಿದು ಒಳ್ಳೆಯ ಸಮಯ ಶುರುವಾಗುತ್ತದೆ. ಹೊಸ ವರ್ಷಕ್ಕಿಂತ ಮೊದಲು ಇರುವ ಈ ಕೊನೆಯ ತಿಂಗಳಿನಲ್ಲಿ ಅದೃಷ್ಟ ಪಡೆಯುವ ಆ ಐದು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಬುಧ, ಸೂರ್ಯ ಮತ್ತು ಶುಕ್ರ ಈ ಮೂರು ರಾಶಿಹಳ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಶುಭವಾಗುತ್ತದೆ. ಇವರ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಇಷ್ಟು ದಿನ ಇದ್ದ ಒತ್ತಡಗಳಿಂದ ಮುಕ್ತಿ ಪಡೆಯುತ್ತೀರಿ, ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ, ಹಾಗೆಯೇ ಬ್ಯುಸಿನೆಸ್ ಮಾಡುವವರಿಗೆ ಹೆಚ್ಚಿನ ಲಾಭವಾಗುತ್ತದೆ. ಇದನ್ನು ಓದಿ..Kannada Astrology: ಹನುಮಂತನೇ ನಿಮ್ಮನ್ನು ಕಾದು, ಎಲ್ಲ ಕಷ್ಟಗಳನ್ನು ನಿವಾರಣೆ ಮಾಡಬೇಕು ಎಂದರೆ ಈ ಎಲೆಯಿಂದ ಈ ಚಿಕ್ಕ ಕೆಲಸ ಮಾಡಿ ಸಾಕು.

ವೃಶ್ಚಿಕ ರಾಶಿ :- ಈ ರಾಶಿಯವರಿಗೆ ಡಿಸೆಂಬರ್ ತಿಂಗಳು ಶುಭ ತರುತ್ತದೆ. ಬುಧ, ಶುಕ್ರ ಮತ್ತು ಸೂರ್ಯ ಗ್ರಹದ ಸಂಚಾರದಿಂದ ಈ ರಾಶಿಯವರಿಗೆ ಲಾಭವಾಗುತ್ತದೆ. ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ. ಹಾಗೆಯೇ ಕೆಲಸ ಮಾಡುತ್ತಿರುವವರಿಗೆ ಆಫೀಸ್ ನಲ್ಲಿ ಮೆಚ್ಚುಗೆ ಸಿಗುತ್ತದೆ.

ಮಕರ ರಾಶಿ :- ಡಿಸೆಂಬರ್ ತಿಂಗಳಿನಲ್ಲಿ ಸೂರ್ಯ, ಶುಕ್ರ ಮತ್ತು ಬುಧ ಗ್ರಹಗಳ ಸ್ಥಾನ ಬದಲಾವಣೆ ಆಗಲಿದ್ದು, ಇದರಿಂದ ಮಕರ ರಾಶಿಯವರಿಗೆ ಆರ್ಥಿಕವಾಗಿ ಲಾಭವಾಗುತ್ತದೆ. ಕೆಲಸದಲ್ಲೂ ಏಳಿಗೆ ಉಂಟಾಗುತ್ತದೆ. ನಿಮ್ಮ ಗುರಿಯ ಕಡೆಗೆ ಗಮನ ನೀಡಿದರೆ, ನಿಮ್ಮ ಗುರಿಯನ್ನು ಸಾಧಿಸುತ್ತೀರಿ.. ಇದನ್ನು ಓದಿ.. Kannada Astrology: ಸೃಷ್ಟಿಯಾಗುತ್ತಿದೆ ಲಕ್ಷ್ಮಿ ನಾರಾಯಣ ಯೋಗ: ಇದರಿಂದ ಆ ಮೂರು ರಾಶಿಗಳನ್ನು ಟಚ್ ಮಾಡಲು ಕೂಡ ಆಗಲ್ಲ. ಯಾರನ್ನು ಗೊತ್ತೇ?

ಕುಂಭ ರಾಶಿ :- ಡಿಸೆಂಬರ್ ತಿಂಗಳಿನಲ್ಲಿ ಆಗುವ ಮೂರು ಗ್ರಹಗಳ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯ ಫಲ ನೀಡುತ್ತದೆ. ಕೆಲಸ ಮಾಡುತ್ತಿರುವವರಿಗೆ ಈ ತಿಂಗಳು ವರದಾನ ಇದ್ದ ಹಾಗೆ ಎಂದು ಹೇಳಬಹುದು. ನೀವು ಕೈಗೊಳ್ಳುವ ಎಲ್ಲಾ ಕೆಲಸಗಳಲ್ಲಿ ಹಿರಿಯರ ಆಶೀರ್ವಾದ ಸಿಗುತ್ತದೆ.

ಮೀನ ರಾಶಿ :- ಸೂರ್ಯ, ಶುಕ್ರ ಮತ್ತು ಬುಧ ಗ್ರಹಗಳ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಒಳ್ಳೆಯ ಲಾಭವಾಗುತ್ತದೆ. ನಿಮಗೆ ಕೆಲವು ಸಣ್ಣ ಸಮಸ್ಯೆಗಳು ಬಂದರು ಸಹ, ಆರ್ಥಿಕವಾಗಿ ಎಲ್ಲಾ ಸಮಸ್ಯೆಗಳು ಸರಿ ಹೋಗುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ, ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಇದನ್ನು ಓದಿ.. Kannada Astrology: ಹೆಚ್ಚಿನ ಸಮಯ ಬೇಡ, ಇನ್ನು 24 ಗಂಟೆಯಲ್ಲಿಯೇ ನಿಮ್ಮ ಅದೃಷ್ಟ ಬಾಗಿಲು ತೆರೆಯಲಿದೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

Comments are closed.