Neer Dose Karnataka
Take a fresh look at your lifestyle.

Biggboss Kannada: ಮನೆಯಲ್ಲಿ ಪ್ರಶಾಂತ್ ಒಬ್ಬರೇ ರಿಯಲ್, ಉಳಿದ ಎಲ್ಲ ಸ್ಪರ್ದಿಗಳು ಫೇಕ್ ಎಂದ ಸುದೀಪ್. ಯಾಕೆ ಗೊತ್ತೇ?? ನಾಯಿಬಾಲ ಡೊಂಕು ಎಂದ ಪ್ರಶಾಂತ್.

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ 10ನೇ ವಾರದ ಕಿಚ್ಚನ ಪಂಚಾಯಿತಿ ಮುಗಿದಿದೆ. 10ನೇ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ಟಾಸ್ಕ್ ನಡೆಯಿತು, ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಿ, ಅದರ ಮೂಲಕ ಸ್ಪರ್ಧಿಗಳ ಕುಟುಂಬದವರು ಬಿಗ್ ಬಾಸ್ ಮನೆಗೆ ಬರುವ ಅವಕಾಶ ಮಾಡಿಕೊಟ್ಟಿದ್ದರು. ಸ್ಪರ್ಧಿಗಳು ತಮ್ಮ ಮನೆಯವರನ್ನು ನೋಡಿ ಹೊಸ ಉತ್ಸಾಹ ಪಡೆದುಕೊಂಡಿದ್ದಾರೆ. ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರು ಬಂದು, ಈ ವಿಚಾರಗಳನ್ನೆಲ್ಲಾ ಮಾತನಾಡಿದ, ಸುದೀಪ್ ಅವರು ಪ್ರಶಾಂತ್ ಸಂಭರ್ಗಿ ಅವರಿಗೆ ತಮಾಷೆ ಮಾಡಿದ್ದಾರೆ..

ಪ್ರಶಾಂತ್ ಸಂಭರ್ಗಿ ಅವರು ಮಾತ್ರ ಈ ಮನೆಯಲ್ಲಿ ರಿಯಲ್, ಇನ್ನೆಲರು ಫೇಕ್, ನಿಜ ಅಲ್ವಾ ಎನ್ನುತ್ತಾರೆ ಸುದೀಪ್. ಆಗ ಪ್ರಶಾಂತ್ ಅವರು ಹಾಗೇನಿಲ್ಲ ಸರ್, ಕೆಲವರು ರಿಯಲ್ ಆಗಿಯೇ ಇದ್ದಾರೆ ಎನ್ನುತ್ತಾರೆ ಪ್ರಶಾಂತ್.. ಆಗ ಸುದೀಪ್ ಅವರು, ಅದು ಹೇಗೆ ಪ್ರಶಾಂತ್ ನೀವು ಮಾತ್ರ ಕಂಸಿಸ್ಟೆಂಟ್ ಆಗಿ ಈ ವಾರ ಕೂಡ ಡಿಸಿಪ್ಲಿನ್ ಆಗಿರದೆ, ತಪ್ಪು ಮಾಡಿದ್ದೀರಾ, ಬೇರೆಯವರು ಫೇಕ್ ಆಗಿದ್ರು ಎಂದು ತಮಾಷೆ ಮಾಡುತ್ತಾರೆ ಸುದೀಪ್. ಆಗ ಪ್ರಶಾಂತ್ ಅವರು, ತುಂಬಾ ಟ್ರೈ ಮಾಡ್ದೆ ಸರ್ ಆದರೆ ಅದು ಆಗ್ಲಿಲ್ಲ, ನಾಯಿ ಬಾಲ ಡೊಂಕು ಸರ್..ಎಂದು ಹೇಳುತ್ತಾರೆ. ಆಗ ಸುದೀಪ್ ಅವರು, ಅಯ್ಯಯ್ಯೋ ನಾಯಿ ಅಂತ ಯಾಕೆ ಹೇಳ್ತಿದ್ದೀರಾ ಎಂದು ತಮಾಷೆ ಮಾಡಿದ್ದಾರೆ. ಇದನ್ನು ಓದಿ.. Kannada News: ರವಿಚಂದ್ರನ್ ರವರಿಗೆ ಟಾಪ್ ನಟರು ಸಹಾಯ ಮಾಡಿದ್ದಾರೆ ಅಂದುಕೊಂಡಿದ್ದೀರಾ?? ಇಲ್ಲವೇ ಇಲ್ಲ. ರವಿಚಂದ್ರನ್ ಕೊಟ್ಟ ಷಾಕಿಂಗ್ ಹೇಳಿಕೆ ಏನು ಗೊತ್ತೇ?

ಸುದೀಪ್ ಅವರು ಈ ರೀತಿ ಹೇಳಿದ್ದಕ್ಕೆ ಕಾರಣ ಇದೆ, ಈ ವಾರ ಫ್ಯಾಮಿಲಿ ಟಾಸ್ಕ್ ಇದ್ದಾಗ ಪ್ರಶಾಂತ್ ಅವರು ಎರಡು ಸಾರಿ ರೂಲ್ಸ್ ಬ್ರೇಕ್ ಮಾಡಿದ್ದರು. ಒಂದು ಸಾರಿ blinds down ಆಗಿದ್ದಾರೆ ಕ್ಯಾಪ್ಟನ್ ರೂಮ್ ನಲ್ಲಿ ಬಟ್ಟೆ ಬದಲಾಯಿಸಿದ್ದರು, ಇನ್ನೊಂದು ಸಾರಿ, ಕನ್ನಡ ಬಿಟ್ಟು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದ್ದರು. ಈ ಎರಡು ತಪ್ಪುಗಳಿಂದ ಮನೆ 20% ಬ್ಯಾಟರಿ ಕಳೆದುಕೊಂಡಿತ್ತು. ಇದರಿಂದಾಗಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಪ್ರಶಾಂತ್ ಅವರಿಗೆ ಕಳಪೆ ಕೊಟ್ಟು, ಜೈಲಿಗೆ ಕಳಿಸಿದ್ದರು. ಇದರಿಂದ ಪ್ರಶಾಂತ್ ಅವರು ಕೂಡ ಕೋಪ ಮಾಡಿಕೊಂಡಿದ್ದರು. ಇದನ್ನು ಓದಿ.. Kannada News: ಹಳಿ ತಪ್ಪಿದ ರಾಮಾಚಾರಿ, ಅದ್ಭುತ ಕಥೆಯಂತೆ ಆರಂಭಗೊಂಡ ರಾಮಾಚಾರಿ ನಿಜಕ್ಕೂ ಹಳಿ ತಪ್ಪಿದ್ದು ಎಲ್ಲಿ ಗೊತ್ತೇ??

Comments are closed.