Neer Dose Karnataka
Take a fresh look at your lifestyle.

Rashmika Mandanna: ತನ್ನನ್ನು ಟ್ರೊಲ್ ಮಾಡುತ್ತಿರುವ ಎಲ್ಲರ ಬಾಯಿ ಮುಚ್ಚಿಸುವಂತಹ ಕೆಲಸ ಮಾಡಿದ ರಶ್ಮಿಕಾ. ರಾತ್ರೋ ರಾತ್ರಿ ಪ್ಲಾನ್ ಮಾಡಿ ಮಾಡಿದ್ದೇನು ಗೊತ್ತೆ?

296

Rashmika Mandanna: ಟಾಲಿವುಡ್ (Tollywood) ನಲ್ಲಿ ತೆಲುಗು ಹೀರೋಯಿನ್ ಗಳಿಗಿಂತ ಪರಭಾಷ ನಟಿಯರಿಗೆ ಬೇಡಿಕೆ ಹೆಚ್ಚಿದೆ. ಇದೇ ಸಾಲಿಗೆ ಸೇರುವವದು ನಟಿ ರಶ್ಮಿಕಾ ಮಂದಣ್ಣ (Rashmika Mandanna). ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ಅವರ ಸಿನಿಮಾದಿಂದಾಗಿ ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಸ್ಟಾರ್ಡಮ್ ಪಡೆದರು. ತೆಲುಗಿನಲ್ಲಿ ಮೊದಲ ಸಿನಿಮಾದಲ್ಲಿ ಉತ್ತಮವಾಗಿ ನಟಿಸಿದ್ದಾ ರಶ್ಮಿಕಾ ಮಂದಣ್ಣ ಅವರಿಗೆ ಸೂಪರ್ ಸ್ಟಾರ್ ಮಹೇಶ್ ಅವರು ಅವಕಾಶ ನೀಡಿದರು. ಸರಿಲೇರು ನೀಕೆವ್ವರು ಸಿನಿಮಾದಲ್ಲಿ ರಶ್ಮಿಕಾಗೆ ಅವಕಾಶ ಸಿಕ್ಕಿತು, ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು.

ಈ ಯಶಸ್ಸಿನಿಂದ ಕಾಲಕಾಲಕ್ಕೆ ತನ್ನ ಸಂಭಾವನೆಯನ್ನು ಹೆಚ್ಚಿಸುತ್ತಿದ್ದ ರಶ್ಮಿಕಾ, ಈಗ ದುಬಾರಿ ಸಂಭಾವನೆಯನ್ನೇ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನ್ಯಾಶನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಬಾಲಿವುಡ್‌ ನಲ್ಲಿ ತನ್ನನ್ನು ತಾನು ಸಾಬೀತುಪಡಿಸಿ ಕೊಳ್ಳುವ ಆತುರದಲ್ಲಿದ್ದಾರೆ. ಅಲ್ಲು ಅರ್ಜುನ್ (Allu Arjun) ಅಭಿನಯದ ಪುಷ್ಪಾ (Pushpa) ಸಿನಿಮಾ ರಶ್ಮಿಕಾ ಅವರಿವೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಇದರಿಂದ ಆಕೆಗೆ ಬೇಡಿಕೆ ಹೆಚ್ಚಿದೆ ಎಂದು ಭಾವಿಸಿದ ರಶ್ಮಿಕಾ ಮಂದಣ್ಣ., ಇದ್ದಕ್ಕಿದ್ದ ಸಂಭಾವನೆ ಹೆಚ್ಚಿಸಿದ್ದಾರೆ. ಇದುವರೆಗೆ ರಶ್ಮಿಕಾ ಅವರು ಒಂದು ಸಿನಿಮಾಗೆ ಮೂರು ಕೋಟಿ ಸಂಭವನೆ ಪಡೆಯುತ್ತಿದ್ದರು. ಇದನ್ನು ಓದಿ..Biggboss Kannada: ಬಿಗ್ ಬಾಸ್ ಮನೆಯಲ್ಲಿ ತಲ್ಲಣವನ್ನು ಸೃಷ್ಟಿಸಿದ ಅಮೂಲ್ಯ ಗೌಡ: ಅಮ್ಮು ಮಾಡಿದ್ದೇನು ಗೊತ್ತೇ? ಶೇಕ್ ಆಯಿತು ಬಿಗ್ ಬಾಸ್ ಮನೆ.

ಮೂರು ಕೋಟಿ ಸಂಭಾವನೆ ಪಡೆಯುತ್ತಿದ್ದ ರಶ್ಮಿಕಾ, ಈಗ 5 ಕೋಟಿ ಬೇಡಿಕೆ ಇಟ್ಟಿದ್ದಾರಂತೆ. ಈಗ ಅವರು ಸಿನಿಮಾಗಳಲ್ಲಿ ನಟಿಸಲು ಐದು ಕೋಟಿ ಸಂಭಾವನೆ ಕೇಳಿದ್ದಾರೆ. ಕೈಗೆಟುಕುವವರಿಗೆ ಮಾತ್ರ ಸಿನಿಮಾ ಮಾಡುತ್ತೇನೆ ಎನ್ನುತ್ತಾರೆ ನ್ಯಾಷನಲ್ ಕ್ರಶ್. ಫೇಸ್ ವಾಶ್ ಬ್ರಾಂಡ್ ಅಂಬಾಸಿಡರ್ ಆಗಿ ರಶ್ಮಿಕಾಗೆ ಅವಕಾಶ ಸಿಕ್ಕಿದೆ ರಶ್ಮಿಕಾ ಅವರಿಗೆ. ಆದರೆ ರಶ್ಮಿಕಾ ಅವರನ್ನು ಟ್ರೋಲ್ ಮಾಡುವವರು ಸಾಕಷ್ಟು ಮಂದಿ ಇದ್ದರೂ, ಹಲವು ರೀತಿಯಲ್ಲಿ ಟ್ರೋಲ್ ಗೆ ಒಳಗಾಗಿರುವ ರಶ್ಮಿಕಾ ಅವರನ್ನು ಕಡೆಗಣಿಸಿ ಸರಣಿ ಆಫರ್ ಗಳನ್ನು ಪಡೆಯುತ್ತಾ ಕೆರಿಯರ್ ವಿಷಯದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದನ್ನು ಓದಿ..Kannada News: ಮಗುವನ್ನು ಸಿಂಹ ಎತ್ತಿಕೊಂಡಿರುವ ಸ್ಪೆಷಲ್ ಫೋಟೋ ಡಿಸೈನ್ ಮಾಡಿಸಲು ಹರಿಪ್ರಿಯಾ ಖರ್ಚು ಮಾಡಿದ್ದು ಎಷ್ಟು ಗೊತ್ತೇ?? ಮೈಂಡ್ ಬ್ಲಾಕ್ ಆಗ್ತೀರಾ.

Leave A Reply

Your email address will not be published.