Neer Dose Karnataka
Take a fresh look at your lifestyle.

Investment In Kannada: ಬಂಡವಾಳ ಹಾಕಲು ಹೆದರಿಕೆಯೇ? ಹೆಚ್ಚು ಸೇಫ್ ಇರುವ ಇಲ್ಲಿ ಹೂಡಿಕೆ ಮಾಡಿ ಹಣ ಡಬಲ್ ಮಾಡುವುದು ಹೇಗೆ ಗೊತ್ತೆ?

Investment in Kannada: ಎಲ್ಲರಿಗೂ ಹಣ ಹೂಡಿಕೆ (Investment) ಮಾಡಬೇಕು ಎಂದು ಆಸೆ ಇರುತ್ತದೆ, ಹೂಡಿಕೆ ಮಾಡಿದ ಹಣ ದ್ವಿಗುಣ ಆಗಬೇಕು, ಒಳ್ಳೆಯ ರಿಟರ್ನ್ಸ್ ಪಡೆಯಬೇಕು ಎಂದು ಬಯಸುತ್ತಾರೆ, ಹೂಡಿಕೆ ಮಾಡುವುದಕ್ಕಿಂತ ಮೊದಲು, ಹಣ ಸೇಫ್ ಆಗಿರುತ್ತಾ, ರಿಟರ್ನ್ಸ್ ಬರುತ್ತಾ ಎಂದು ನಾವು ತಿಳಿದುಕೊಳ್ಳಬೇಕು. ಹೂಡಿಕೆ ಮಾಡುವ ಯೋಜನೆಗಳು ದೀರ್ಘಾವಧಿ ಆಗಿರುವುದರಿಂದ, ಹೂಡಿಕೆ ಮಾಡುವುದಕ್ಕಿಂತ ಮೊದಲು, ಹೂಡಿಕೆಯಲ್ಲಿ ಇರುವ ಆಯ್ಕೆಗಳು ಮತ್ತು ಇನ್ನಿತರ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಆ ಆಯ್ಕೆಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಹೂಡಿಕೆ ಮಾಸಲು ಒಳ್ಳೆಯ ಆಯ್ಕೆಗಳಲ್ಲಿ ಬ್ಯಾಂಕ್ ಎಫ್.ಡಿ (FD) ಸಹ ಒಂದು, ಬ್ಯಾಂಕ್ ಗಳಲ್ಲಿ ಸಿಗುವ ಬಡ್ಡಿ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಬೇರೆ ಬೇರೆ ರೀತಿ ಇರುತ್ತದೆ. ಪ್ರಸ್ತುತ ಎಸ್.ಬಿ.ಐ ನಲ್ಲಿ 1 ವರ್ಷದ ಎಫ್.ಡಿ ಗೆ 6.1% ಬಡ್ಡಿ ಸಿಗುತ್ತದೆ, ಬೇರೆ ಸ್ಥಳೀಯ ಬ್ಯಾಂಕ್ ಗಳಲ್ಲಿ 7% ಬಡ್ಡಿ ಸಿಗುತ್ತದೆ. ಇದಕ್ಕೆ ಒಂದು ಉದಾಹರಣೆ ನೀಡುವುದಾದರೆ, 10 ಲಕ್ಷ ಹೂಡಿಕೆ ಮಾಡಿ, 20 ಲಕ್ಷ ಪಡೆಯಲು ನೀವು ಬಯಸಿದರೆ, ಬ್ಯಾಂಕ್ ಗಳಲ್ಲಿ ಎಫ್.ಡಿ ಮಾಡುವ ಮೂಲಕ, 10 ರಿಂದ 12 ವರ್ಷಗಳಲ್ಲಿ ಡಬಲ್ ಹಣ ಪಡೆಯಬಹುದು. ಈ ಆಯ್ಕೆಯನ್ನು ನೀವು ಪರಿಗಣಿಸಬಹುದು. ಇದನ್ನು ಓದಿ..Best Investment Plan : ಕೇವಲ ಒಂದು ಸಾವಿರ 1000 ಹೂಡಿಕೆ ಮಾಡಿ, 2 ಕೋಟಿ ಲಾಭ ಹೇಗೆ ಗೊತ್ತೇ??

ಇದೇ ರೀತಿಯ ಮತ್ತೊಂದು ಆಯ್ಕೆ, ಕಿಸಾನ್ ವಿಕಾಸ್ ಪತ್ರ (Kisan Vikas Patra), ಇದರಲ್ಲಿ ಸಹ ನಿಮ್ಮ ಹಣ ದುಪ್ಪಟ್ಟಾಗುತ್ತದೆ, ಜೊತೆಗೆ ರಿಟರ್ನ್ಸ್ ಖಂಡಿತವಾಗಿ ಲಭ್ಯವಾಗುತ್ತದೆ. ಇದು ಕೇಂದ್ರ ಸರ್ಕಾರದ ಅಂಚೆ ಕಚೇರಿ ಯೋಜನೆ ಆಗಿದ್ದು, ಅಲ್ಲಿ ನೀವು ಶುರು ಮಾಡಬಹುದು. ಈ ಯೋಜನೆಯಲ್ಲಿ ನಿಮಗೆ ಈಗ 7% ಬಡ್ಡಿ ಸಿಗುತ್ತದೆ, ಇದರಲ್ಲಿ ನೀವು ಹಣ ಹೂಡಿಕೆ ಮಾಡಿದರೆ, ಸುಮಾರು 123 ತಿಂಗಳುಗಳಲ್ಲಿ ನಿಮ್ಮ ಹಣ ಎರಡರಷ್ಟು ದ್ವಿಗುಣವಾಗುತ್ತದೆ. 10 ಲಕ್ಷ ಹೂಡಿಕೆ ಮಾಡಿದರೆ, 20 ಲಕ್ಷ ಸಿಗುತ್ತದೆ, ಇದಕ್ಕಾಗಿ ನೀವು 3 ತಿಂಗಳು ಕಾಯಬೇಕಿದೆ.
ಇದನ್ನು ಬಿಟ್ಟರೆ ನೀವು ಮ್ಯೂಚುವಲ್ ಫಂಡ್ ಗಳಲ್ಲಿ ಸಹ ಹೂಡಿಕೆ ಮಾಡಬಹುದು. ಆದರೆ ಇದು ಸ್ವಲ್ಪ ಅಪಾಯಕಾರಿ ಆಗಿರುತ್ತದೆ. ಇದರಲ್ಲಿ ನಿಮ್ಮ ಆದಾಯ ಶೇರ್ ಮಾರ್ಕೆಟ್ ಮೇಲೆ ಅವಲಂಬಿತವಾಗಿರುತ್ತದೆ. ಇದರಲ್ಲಿ 12% ಲಾಭ ಸಿಗುತ್ತದೆ, ಹಾಗೆ ರಿಸ್ಕ್ ಕೂಡ ಹೆಚ್ಚು. ಇದನ್ನು ಓದಿ.. Kannada Astrology: ಬಿಲ್ಪತ್ರೆ ಎಲೆಯನ್ನು ಮನೆಯಲ್ಲಿ ಇಟ್ಟರೆ ಒಂದು ವಾರದಲ್ಲಿ ಏನಾಗುತ್ತದೆ ಎಂದು ತಿಳಿದರೆ, ಇಂದೇ ತೆಗೆದುಕೊಂಡು ಬಂದು ಇಡುತ್ತೀರಿ. ಏನಾಗುತ್ತದೆ ಗೊತ್ತೇ??

Comments are closed.