Neer Dose Karnataka
Take a fresh look at your lifestyle.

Kannada Astrology: ಇಂದೊಂದು ತಿಂಗಳು ಮುಗಿಯಲಿ ಸಾಕು, ಆಮೇಲೆ ಈ ಐದು ರಾಶಿಗಳ ಲೈಫ್ ಬದಲಾಗಿ ಮಿಣಿ ಮಿಣಿ ಎಂದು ಹೊಳೆಯುತ್ತದೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

Kannada Astrology; 2023ರ ಹೊಸ ವರ್ಷ ಹಲಬು ರಾಶಿಗಳಿಗೆ ಶುಭಫಲ ತರುತ್ತದೆ. ಹೊಸ ವರ್ಷಕ್ಕೆ ಕರ್ಮಫಲದಾತ ಶನಿದೇವರು ಸ್ಥಾನ ಬದಲಾವಣೆ ಮಾಡಲಿದ್ದು, ಜನವರಿ 16ರಂದು ಕುಂಭ ರಾಶಿಗೆ ಪ್ರವೇಶ ಮಾಡಲಿದೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ನಡೆಯುವ ಈ ಬದಲಾವಣೆ ಇಂದಾಗಿ 5 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಆರ್ಥಿಕವಾಗಿ ವೃದ್ಧಿ, ಕೆಲಸದ ವಿಷಯದಲ್ಲಿ ಏಳಿಗೆ, ಕುಟುಂಬದಲ್ಲಿ ಸಂತೋಷ ಹೀಗೆ ಎಲ್ಲಾ ರೀತಿಗಳಲ್ಲಿ ಉತ್ತಮ ಪ್ರಯೋಜನ ನೀಡಲಿದೆ. ಶನಿದೇವರ ಕೃಪೆಯಿಂದ ಅದೃಷ್ಟ ಪಡೆಯುವ 5 ರಾಶಿಗಳು ಮತ್ತು ಅವುಗಳಿಗೆ ಸಿಗುವ ಒಳ್ಳೆಯ ಫಲ ಏನೇನು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಈ ರಾಶಿಯವರಿಗೆ ಜೀವನದಲ್ಲಿ ಸಂತೋಷ ಇರುತ್ತದೆ, ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ, ಬ್ಯುಸಿನೆಸ್ ಎಕ್ಸ್ಟನ್ಡ್ ಆಗುತ್ತದೆ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ಲಾಭ ಕಾಣುತ್ತೀರಿ. ಮನೆಯವರು ನಿಮ್ಮ ಜೊತೆಗಿರುತ್ತಾರೆ, ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಮೆಚ್ಚುಗೆ ಪಡೆಯುತ್ತೀರಿ. ಕೆಲಸದ ಮೇಲೆ ಗಮನ ಹರಿಸುತ್ತೀರಿ, ಶನಿದೇವರ ಪ್ರಭಾವದಿಂದ ಮುಕ್ತಿ ಪಡೆಯುತ್ತೀರಿ. ನಿಮ್ಮ ತೊಂದರೆಗಳು ದೂರವಾಗಿ, ಒತ್ತಡಗಳು ಕಡಿಮೆಯಾಗುತ್ತದೆ.. ಇದನ್ನು ಓದಿ.. Kannada Astrology: ಡಿಸೆಂಬರ್ ತಿಂಗಳಿನಲ್ಲಿ ಗ್ರಹಗಳ ಬದಲಾವಣೆಯಿಂದ ಈ ರಾಶಿಗಳ ಲೈಫ್ ಫುಲ್ ಜಿಂಗಲಾಲ: ಟಚ್ ಮಾಡೋಕೆ ಕೂಡ ಆಗಲ್ಲ. ಯಾವ್ಯಾವ ರಾಶಿಗಳಿಗೆ ಗೊತ್ತೆ?

ವೃಶ್ಚಿಕ ರಾಶಿ :- ಈ ರಾಶಿಯ 10ನೇ ಮನೆಯಲ್ಲಿ ಶನಿದೇವರು ಇರುವುದರಿಂದ, ಇವರ ಆಶೀರ್ವಾದ ಇಡೀ ವರ್ಷ ಇರುತ್ತದೆ. ನಿಮಗೆ ಹಿರಿಯರ ಆಸ್ತಿ ಸಿಗಬಹುದು. ಹೊಸ ಕೆಲಸಕ್ಕೆ ಅವಕಾಶ ಸಿಗಬಹುದು. ಮನೆಯಲ್ಲಿ ಸಂತೋಷ ಮತ್ತು ನೆಮ್ಮದಿ ಜಾಸ್ತಿಯಾಗುತ್ತದೆ. ವೃತ್ತಿ ಜೀವನದಲ್ಲಿ ಒಳ್ಳೆಯ ಅವಕಾಶ ಸಿಗುತ್ತದೆ. ಮದುವೆ ಆಗದೆ ಇರುವವರಿಗೆ ಕಂಕಣಭಾಗ್ಯ ಕೂಡಿಬರುತ್ತದೆ.

ಮಕರ ರಾಶಿ :- ಇವರಿಗೆ ಇದು ಒಳ್ಳೆಯ ಸಮಯ, ಈ ರಾಶಿಯ ಎರಡನೇ ಮನೆಗೆ ಶನಿದೇವರ ಪ್ರವೇಶ ಆಗುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಪಡೆಯುತ್ತೀರಿ, ಜೀವನದಲ್ಲಿ ಮೌಲ್ಯಗಳು ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಸವಾಲುಗಳನ್ನು ಎದುರಿಸುತ್ತೀರಿ. ಹೂಡಿಕೆ ಮಾಡುವುದರಿಂದ ಲಾಭ ಪಡೆಯುತ್ತೀರಿ, ಹಣದ ವಿಚಾರದಲ್ಲಿ ಲಾಭವಾಗುತ್ತದೆ. ಉದ್ಯೋಗದಲ್ಲಿ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಇದನ್ನು ಓದಿ.. Kannada Astrology: ಬಿಲ್ಪತ್ರೆ ಎಲೆಯನ್ನು ಮನೆಯಲ್ಲಿ ಇಟ್ಟರೆ ಒಂದು ವಾರದಲ್ಲಿ ಏನಾಗುತ್ತದೆ ಎಂದು ತಿಳಿದರೆ, ಇಂದೇ ತೆಗೆದುಕೊಂಡು ಬಂದು ಇಡುತ್ತೀರಿ. ಏನಾಗುತ್ತದೆ ಗೊತ್ತೇ??

ತುಲಾ ರಾಶಿ :- ಶನಿ ದೇವರ ಸ್ಥಾನ ಬದಲಾವಣೆ ಇಂದ ಈ ರಾಶಿಯವರು ದೊಡ್ಡದಾದ ಸಿಹಿ ಸುದ್ದಿ ಕೇಳುತ್ತೀರಿ. ಕಾಮಗಾರಿಗಳು ಪೂರ್ತಿಯಾಗುತ್ತದೆ. ಮಾನಸಿಕವಾಗಿ ಖುಷಿ ಮತ್ತು ಶಾಂತಿಯಾಗಿರುತ್ತೀರಿ. ಜೀವನದಲ್ಲಿ ಅಡೆತಡೆಗಳಿಂದ ಹೊರಗೆ ಬರುತ್ತೀರಿ.

ಧನು ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಹಣಕಾಸಿನ ವಿಷಯದಲ್ಲಿ ಪ್ರಗತಿ ಹೊಂದುತ್ತೀರಿ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಸುಧಾರಣೆ ಕಾಣುತ್ತೀರಿ. ನಿಮ್ಮ ಬಳಿ ಹಣ ಇರುತ್ತದೆ. ಇದನ್ನು ಓದಿ.. Kannada Astrology: ಈ ಕ್ಷಣದಿಂದ ನಿಮ್ಮ ಅದೃಷ್ಟ ಆರಂಭ: ಈ ವರ್ಷ ಮುಗಿಯುವ ಹೊತ್ತಿಗೆ ಲಕ್ಷ ಲಕ್ಷ ಗಳಿಸುವ ರಾಶಿಗಳು ಯಾವುವು ಗೊತ್ತೇ??

Comments are closed.