Neer Dose Karnataka
Take a fresh look at your lifestyle.

Biggboss Kannada: ಬಿಗ್ ಬಾಸ್ ಮನೆಯಲ್ಲಿ ಮತ್ತೊಮ್ಮೆ ಶೇಕ್ ಮಾಡಿ ಭೂಕಂಪ ಸೃಷ್ಟಿ ಮಾಡಿದ ಅಮೂಲ್ಯ ಗೌಡ: ಈ ಬಾರಿ ಮಾಡಿದ್ದೇನು ಗೊತ್ತೇ?

Biggboss Kannada: ಬಿಗ್ ಬಾಸ್ (Bigg Boss) ಮನೆಯೊಳಗೆ ಸ್ಪರ್ಧಿಗಳ ವಾಸ 10 ವರ್ಷ ಕಳೆದಿರುವುದರಿಂದ ಎಲ್ಲರೂ ಬಹಳ ಸೀರಿಯಸ್ ಆಗಿ ಟಾಸ್ಕ್ ಗಳಲ್ಲಿ ಆಡುತ್ತಿದ್ದಾರೆ. ಈ ವಾರದ ಟಾಸ್ಕ್ ಗೆ ಇಡೀ ಮನೆ ಎರಡು ಟೀಮ್ ಗಳಾಗಿ ಡಿವೈಡ್ ಆಗಿದೆ. ಬಿಗ್ ಬಾಸ್ ಕೊಡುತ್ತಿರುವ ಟಾಸ್ಕ್ ಗಳಲ್ಲಿ ತಮ್ಮ ತಂಡವನ್ನು ಗೆಲ್ಲಿಸಲೇಬೇಕು ಎಂದು ಎಲ್ಲಾ ಸ್ಪರ್ಧಿಗಳು ಶತಯಾ ಗತಾಯ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅದರಲ್ಲೂ ಅಮೂಲ್ಯ (Amulya Omkar) ಅವರ ಆಟ ಸ್ವಲ್ಪ ಅಗ್ರೆಸಿವ್ ಆಗಿಯೇ ಇತ್ತು ಎಂದು ಹೇಳಬಹುದು. ಅವರ ಆಟ ನೋಡಿದವರು ಭಯ ಪಟ್ಟುಕೊಂಡಿರುವುದಂತೂ ನಿಜ. ಟಾಯ್ಸ್ ಟಾಸ್ಕ್ ನಲ್ಲೇ ಯಾವುದೇ ಹುಡುಗನಿಗೆ ಕಡಿಮೆಯಿಲ್ಲ ಎನ್ನುವ ಹಾಗೆ ಫೈಟ್ ಮಾಡಿದ್ದರು.

ನಿನ್ನೆಯ ಸಂಚಿಕೆಯಲ್ಲಿ ಬಿಗ್ ಬಾಸ್ ಬಣ್ಣದ ಟಾಸ್ಕ್ ನ ಪ್ರಕಾರ, ಎರಡು ತಂಡದಿಂದ ಒಬ್ಬೊಬ್ಬ ಸ್ಪರ್ಧಿ ಬರಬೇಕು, ಎದುರಾಳಿ ತಂಡದ ಸ್ಪರ್ಧಿಗಳ ಬಟ್ಟೆಗೆ ಬಣ್ಣ ಹಚ್ಚಬೇಕಿತ್ತು, ಆದರೆ ಬಣ್ಣಗಳನ್ನು ಎರಚುವ ಹಾಗೆ ಇರಲಿಲ್ಲ, ಬಣ್ಣಗಳನ್ನು ಕೈಯಿಂದ ಹಾಕಬೇಕಿತ್ತು. ಈ ಟಾಸ್ಕ್ ಆಡಲು ಅಮೂಲ್ಯ ಗೌಡ ಮತ್ತು ದೀಪಿಕಾ ದಾಸ್ (Deepika Das) ಬಂದರು. ಇಬ್ಬರಿಂದ ನಿಜಕ್ಕು ರಣರಂಗ ಆಗಿತ್ತು ಎಂದರೆ ತಪ್ಪಲ್ಲ. ಟಾಸ್ಕ್ ಶುರುವಾದ ಮೇಲೆ ಮೊದಲು ದೀಪಿಕಾ ಅವರು ಬಣ್ಣವನ್ನು ಎರಚಿದರು. ಆಗ ಅಮೂಲ್ಯ ಆ ಥರ ಎರಚುವ ಹಾಗಿಲ್ಲ ಎಂದು ಹೇಳಿದರು. ಮಿನುಗು ತಾರೆ ತಂಡದವರು ಕೂಡ ಮಿಸ್ಟೇಕ್ ಆಗುತ್ತದೆ, ಎರಚುವ ಹಾಗಿಲ್ಲ ಎಂದು ಹೇಳಿದರು. ಆದರೆ ದೀಪಿಕಾ ದಾಸ್ ಅವರು ನಿಲ್ಲಿಸಲಿಲ್ಲ. ಇದನ್ನು ಓದಿ..Biggboss Kannada: ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ತಾಂಡವ: ಬಿಗ್ ಬಾಸ್ ಗು ಕ್ಯಾರೇ ಎನ್ನದೆ, ನೇರವಾಗಿ ಮಾಡಿದ್ದೇನು ಗೊತ್ತೇ??

ಇದರಿಂದ ಅಮೂಲ್ಯ ಅವರಿಗೆ ಬಹಳ ಕೋಪ ಬಂದಿತ್ತು. ಅಮೂಲ್ಯ ಅವರು ಸುಮ್ಮನಿರದೆ, ಬಣ್ಣ ಹಾಕಿದ್ದ ಕಂಟೇನರ್ ಅನ್ನು ದೀಪಿಕಾ ಅವರ ಮೇಲೆ ಸುರಿದರು, ಅನುಪಮಾ (Anupama Gowda) ಅವರು ಅಮ್ಮ ಅದು ತಪ್ಪು ಆ ರೀತಿ ಮಾಡಂಗಿಲ್ಲ ಎಂದು ಹೇಳಿದರು. ಆಗ ಅಮ್ಮು, ಅವರು ತಪ್ಪು ಮಾಡಬಹುದು, ನಾನು ಮಾಡೋ ಹಾಗಿಲ್ಲವಾ ಅಂತ ಕೋಪದಲ್ಲಿ ಹೇಳಿದರು. ಈ ಜಗಳಗಳ ನಡುವೆ ಕ್ಯಾಪ್ಟನ್ ರಾಜಣ್ಣ ಅವರ ಪರಿಸ್ಥಿತಿ ಯಾರಿಗೂ ಬೇಡವಾಗಿತ್ತು. ಅಮೂಲ್ಯ ಅವರಿಗೆ ರೆಸ್ಪೆಕ್ಟ್ ಎನ್ನುವುದು ಎಷ್ಟು ಮುಖ್ಯವೋ, ಈಗ ಟಾಸ್ಕ್ ಕೂಡ ಅದೇ ರೀತಿ ಆಗಿದೆ, ಅಮೂಲ್ಯ ಅವರು ಅಗ್ರೆಸಿವ್ ಆಗಿ ಅಡುತ್ತಿರುವುದು ಮನೆಯ ಸದಸ್ಯರಿಗೆ ಟೆನ್ಷನ್ ಆಗಿರುವುದಂತೂ ಖಂಡಿತ. ಇದನ್ನು ಓದಿ.. Kannada News: ವಯಸ್ಸು ಮೀರಿ 40 ವರ್ಷ ದಾಟಿದ್ದರೂ ಇನ್ನು ಮದುವೆಯಾಗದೆ ಉಳಿದಿರುವ ಟಾಪ್ ನಟಿಯರು ಯಾರು ಗೊತ್ತೇ?

Comments are closed.