Neer Dose Karnataka
Take a fresh look at your lifestyle.

Kannada News: ಸಮಂತಾ ನಂತರ ನಟಿ ಶೋಭಿತ ಗು ಕೈ ಕೊಟ್ಟರೆ ನಾಗ ಚೈತನ್ಯ? ಎರಡೇ ದಿನಕ್ಕೆ ಮತ್ತೆ ಹೊಸ ಹುಡುಗಿ. ಈ ಬಾರಿ ಆ ಸುಂದರಿ ಯಾರು ಗೊತ್ತೇ?

Kannada News: ನಟ ನಾವಚೈತನ್ಯ (Nagachaitanya) ಅವರು ಸಮಂತಾ (Samantha) ಅವರನ್ನು ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು, ಆದರೆ ಈ ಜೋಡಿ ಹೆಚ್ಚು ವರ್ಷಗಳ ಕಾಲ ಜೊತೆಯಾಗಿರಲಿಲ್ಲ. ಮದುವೆಯಾಗಿ ನಾಲ್ಕು ವರ್ಷ ಮುಗಿಯುವ ಸಮಯಕ್ಕೆ ವಿಚ್ಛೇದನ ಪಡೆದು ದೂರವಾದರು. ಈ ವಿಚಾರ ಅವರಿಬ್ಬರ ಅಭಿಮಾನಿಗಳಿಗು ಬಹಳ ಬೇಸರ ತಂದಿದ್ದಂತು ನಿಜ. ಸಮಂತಾ ಅವರೊಡನೆ ಬ್ರೇಕಪ್ ಆದ ನಂತರ ನಾಗಚೈತನ್ಯ ಅವರು ನಟಿ ಶೋಭಿತ ಅವರೊಡನೆ ರಿಲೇಶನ್ಷಿಪ್ ನಲ್ಲಿದ್ದಾರೆ ಎನ್ನುವ ಸುದ್ದಿ ಜೋರಾಗಿಯೇ ಸದ್ದು ಮಾಡಿತ್ತು. ಇಬ್ಬರು ಇದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಿರಲಿಲ್ಲ..

ಸಮಂತಾ ಮತ್ತು ಶೋಭಿತ (Shobhita) ನಂತರ ಇದೀಗ ಮತ್ತೊಬ್ಬ ಸ್ಟಾರ್ ನಟನ ಮಗಳ ಜೊತೆಗೆ ಕಾಣಿಸಿಕೊಂಡಿದ್ದಾರೆ ಚೈತನ್ಯ. ಅವರು ಬೇರೆ ಯಾರು, ತೆಲುಗಿನ ಸ್ಟಾರ್ ನಟ ವೆಂಕಟೇಶ್ (Venkatesh Daggubati) ಅವರ ಮಗಳು ಆಶ್ರಿತಾ ದಗ್ಗುಬಾಟಿ ಅವರೊಡನೆ. ನಾಗಚೈತನ್ಯ ಅವರಿಗೆ ಆಶ್ರಿತಾ (Ashritha Daggubati) ಮಾವನ ಮಗಳೇ ಆಗಬೇಕು. ಇವರಿಬ್ಬರು ಈಗ ಜೊತೆಯಾಗಿ ಕಾಣಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದೆ. ಅಷ್ಟಕ್ಕೂ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿರುವುದು ಕಾರ್ಯಕ್ರಮಕ್ಕಾಗಿ, ಆಶ್ರಿತಾ ಅವರು ಅಡುಗೆ ಕಾರ್ಯಕ್ರಮ ಮಾಡುತ್ತಾರೆ. ಇದನ್ನು ಓದಿ..Biggboss Kannada: ಬಿಗ್ ಬಾಸ್ ಮನೆಯಲ್ಲಿ ಮತ್ತೊಮ್ಮೆ ಶೇಕ್ ಮಾಡಿ ಭೂಕಂಪ ಸೃಷ್ಟಿ ಮಾಡಿದ ಅಮೂಲ್ಯ ಗೌಡ: ಈ ಬಾರಿ ಮಾಡಿದ್ದೇನು ಗೊತ್ತೇ?

ವಿಶ್ವದ ಹಲವೆಡೆ ಮಾಡುವ ಅಡುಗೆಗಳನ್ನು ತಮ್ಮ ಶೋನಲ್ಲಿ ತಯಾರಿಸುತ್ತಾರೆ. ಈ ಶೋಗೆ ನಾಗಚೈತನ್ಯ ಅವರು ಗೆಸ್ಟ್ ಆಗಿ ಬಂದಿದ್ದು, ನಾಗಚೈತನ್ಯ ಮತ್ತು ಆಶ್ರಿತಾ ಇಬ್ಬರು ಜೊತೆಯಾಗಿ ಸೇರಿ ಅಡುಗೆ ಮಾಡಿದ್ದಾರೆ. ಚೈತನ್ಯ ಅವರಿಗು ಅಡುಗೆ ಮಾಡೋದು ಅಂದ್ರೆ ಬಹಳ ಆಸಕ್ತಿ ಇರುವುದರಿಂದ ಈ ಶೋಗೆ ಬಹಳ ಸಂತೋಷವಾಗಿ ಬಂದಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದನ್ನು ಓದಿ.. Kannada News: ವಯಸ್ಸು ಮೀರಿ 40 ವರ್ಷ ದಾಟಿದ್ದರೂ ಇನ್ನು ಮದುವೆಯಾಗದೆ ಉಳಿದಿರುವ ಟಾಪ್ ನಟಿಯರು ಯಾರು ಗೊತ್ತೇ?

Comments are closed.