Neer Dose Karnataka
Take a fresh look at your lifestyle.

Kannada News: ಇಡೀ ದೇಶವನ್ನು ನಡುಗಿಸಿದ್ದ ರಶ್ಮಿಕಾ ಗೆ ಬಿಗ್ ಶಾಕ್ ಕೈ ಕೊಟ್ಟ ವಿಜಯ್ ದೇವರಕೊಂಡ, ಬಾಲಿವುಡ್ ನಟಿಯ ಜೊತೆ ಏನು ಮಾಡುತ್ತಿದ್ದಾರೆ ಗೊತ್ತೇ?

Kannada News: ನಟಿ ರಶ್ಮಿಕಾ (Rashmika Mandanna) ಅವರು ನಟ ವಿಜಯ್ ದೇವರಕೊಂಡ (Vijay Devarakonda) ಅವರನ್ನು ಪ್ರೀತಿಸುತ್ತಿದ್ದಾರೆ, ಇಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಅದಕ್ಕೆ ತಕ್ಕ ಹಾಗೆ ಈ ಜೋಡಿ, ಕಾರ್ಯಕ್ರಮಗಳಲ್ಲಿ, ಸಮಾರಂಭಗಳಲ್ಲಿ, ಹೋಟೆಲ್ ಗಳಲ್ಲಿ ಜೊತೆಯಾಗಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇಬ್ಬರು ಕೈಕೈ ಹಿಡಿದು ಓಡಾಡುತ್ತಿದ್ದರು. ಆದರೆ ಈಗ ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರಿಗೆ ಕೈ ಕೊಟ್ಟಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ವಿಜಯ್ ಬಾಲಿವುಡ್ ನಟಿಯ ಹಿಂದೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯ್ ರಶ್ಮಿಕಾ ಬಗ್ಗೆ ಕೆಲವು ವರ್ಷಗಳಿಂದ ಸುದ್ದಿಗಳು ಕೇಳಿಬರುತ್ತಲೇ ಇದೆ. ಇವರಿಬ್ಬರು ಜೊತೆಯಾಗಿ ವಿದೇಶಕ್ಕೆ ಟ್ರಿಪ್ ಗೆ ಹೋಗಿ ಬರುತ್ತಿದ್ದರು ಕೂಡ, ತಮ್ಮಿಬ್ಬರ ರಿಲೇಶನ್ಷಿಪ್ ಬಗ್ಗೆ ಕ್ಲಾರಿಟಿ ನೀಡಿಲ್ಲ, ಇದರ ಬೆನ್ನಲ್ಲೇ ವಿಜಯ್ ದೇವರಕೊಂಡ ಬಾಲಿವುಡ್ ನಟಿ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ (Janhvi Kapoor) ಅವರೊಡನೆ ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇಒರಗಿಯೇ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಜಾನ್ವಿ ಕಪೂರ್ ಅವರು ಹಲವು ಸಾರಿ ಇಂಟರ್ವ್ಯೂಗಳಲ್ಲಿ ತಮಗೆ ವಿಜಯ್ ದೇವರಕೊಂಡ ಅವರ ಮೇಲೆ ಕ್ರಶ್ ಇದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅವರೊಡನೆ ನಟಿಸುವ ಅವಕಾಶ ಸಿಕ್ಕರೆ ಉಚಿತವಾಗಿ ನಟಿಸುತ್ತೇನೆ ಎಂದಿದ್ದರು.. ಇದನ್ನು ಓದಿ..Kannada News: ಸರಿಗಮಪ ದಿಯಾ ಹೆಗ್ಡೆ ಅಕ್ಕ ಯಾರು ಗೊತ್ತಾ ಅವರು ಕೂಡ ಬಾರಿ ಫೇಮಸ್: ತಿಳಿದರೆ ಒಂದು ಕ್ಷಣ ಶಾಕ್ ಆಗ್ತೀರಾ.

ಇದೆಲ್ಲವು ಒಂದು ಕಡೆಯಾದರೆ, ವಿಜಯ್ ದೇವರಕೊಂಡ ಅವರ ತಾಯಿ ಜೊತೆಗೆ ಜಾನ್ವಿ ಕಪೂರ್ ಅವರು ಇರುವ ಫೋಟೋ ಒಂದು ವೈರಲ್ ಆಗಿದ್ದು, ಇಬ್ಬರ ಮದುವೆ ತಯಾರಿ ನಡೆಯುತ್ತಿದೆಯೇ ಎನ್ನುತ್ತಿದ್ದಾರೆ ನೆಟ್ಟಿಗರು. ಈ ಫೋಟೋ ಯಾವಾಗ ತೆಗೆದದ್ದು ಎನ್ನುವ ಪ್ರಶ್ನೆ ಕೂಡ ಶುರುವಾಗಿದ್ದು, ಮಿಲಿ (Mili) ಸಿನಿಮಾ ಪ್ರೊಮೋಷನ್ ಗಾಗಿ ಜಾನ್ವಿ ಕಪೂರ್ ಹೈದರಾಬಾದ್ ಗೆ ಬಂದಿದ್ದಾಗ ಅಥವಾ, ಮುಂಬೈ ಪಾರ್ಟಿಗೆ ವಿಜಯ್ ದೇವರಕೊಂಡ ತಮ್ಮ ತಾಯಿ ಜೊತೆಗೆ ಬಂದಿದ್ದಾಗ ತೆಗೆದಿರುವ ಫೋಟೋ ಎಂದು ಹೇಳಲಾಗುತ್ತಿದೆ. ಇದನ್ನು ನೋಡಿ, ನೆಟ್ಟಿಗರು ಮಾತ್ರ, ರಶ್ಮಿಕಾ ಗತಿ ಅಷ್ಟೇ ಇನ್ನು ಎಂದು ಟ್ರೋಲ್ ಮಾಡೋದಕ್ಕೆ ಶುರು ಮಾಡಿದ್ದಾರೆ. ಇದನ್ನು ಓದಿ.. Kannada News: ಗಟ್ಟಿಮೇಳ ಸೀರಿಯಲ್ ನಿಂದ ಸುಹಾಸಿನಿ ಔಟ್.. ಸುಹಾಸಿನಿ ಜಾಗಕ್ಕೆ ಫೇಮಸ್ ನಟಿ ಎಂಟ್ರಿ. ಯಾರು ಗೊತ್ತೇ?

Comments are closed.