Neer Dose Karnataka
Take a fresh look at your lifestyle.

Cricket News: ಒಂದೇ ದ್ವಿಶತಕದ ಮೂಲಕ ಟಾಪ್ ಆಟಗಾರನ ಸ್ಥಾನಕ್ಕೆ ಕಂಟಕ ತಂದಿದ್ದ ಇಶಾನ್ ಕಿಶನ್, ಈತನಿಗೆ ಅವಕಾಶ ಡೌಟ್. ಯಾರು ಗೊತ್ತೇ?

Cricket News: ಇಂಡಿಯಾ ವರ್ಸಸ್ ಬಾಂಗ್ಲಾದೇಶ್ (India be Bangladesh) ಓಡಿಐ ಸರಣಿಯ ಮೂರನೇ ಪಂದ್ಯದಲ್ಲಿ ಯುವ ಆಟಗಾರ ಇಶಾನ್ ಕಿಶನ್ (Ishan Kishan) ಭರ್ಜರಿ ದ್ವಿಶತಕ ಗಳಿಸಿದರು. 131 ಎಸೆತಗಳಲ್ಲಿ ಭರ್ಜರಿಯಾಗಿ 210 ರನ್ಸ್ ಗಳಿಸಿದರು. ಇದರಲ್ಲಿ 24 ಬೌಂಡರಿ ಮತ್ತು 10 ಸಿಕ್ಸರ್ ಸೇರಿದ್ದವು. ಇಶಾನ್ ಅವರು ಅತಿ ಕಡಿಮೆ ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಆಟದ ಶೈಲಿಗೆ ಎಲ್ಲರೂ ಫಿದಾ ಆಗಿರುಬವಧ್ ಖಂಡಿತ. ಆದರೆ ಟೀಮ್ ಇಂಡಿಯಾದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ (Dinesh Karthik) ಅವರು ಇಶಾನ್ ಕಿಶನ್ ಬಗ್ಗೆ ಬೇರೆಯದೇ ಮಾತುಗಳನ್ನಾಡಿದ್ದಾರೆ.

ದ್ವಿಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರನ ಕ್ರಿಕೆಟ್ ಕೆರಿಯರ್ ಗೆ ಇಶಾನ್ ಕಿಶನ್ ಕಂಟಕವಾಗಿದ್ದಾರೆ ಎಂದು ದಿನೇಶ್ ಕಾರ್ತಿಕ್ ಅವರು ಹೇಳಿದ್ದಾರೆ. ಓಡಿಐ ನಲ್ಲಿ ಇಶಾನ್ ಕಿಶನ್ ಅವರ ಮೊದಲ ದ್ವಿಶತಕ ಹಿರಿಯ ಆಟಗಾರ ಶಿಖರ್ ಧವನ್ (Shikhar Dhavan) ಕೆರಿಯರ್ ಗೆ ಮುಳುವಾಗುತ್ತಾರೆ ಎಂದು ದಿನೇಶ್ ಕಾರ್ತಿಕ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಇಶಾನ್ ಕಿಶನ್ ಅವರ ಈ ಅದ್ಬುತ ಪ್ರದರ್ಶನ ನೋಡಿದ ಮೇಲೆ, ಟೀಮ್ ಇಂಡಿಯಾ ಇವರನ್ನು ಹೇಗೆ ಪ್ಲೇಯಿಂಗ್ 11 ಇಂದ ಹೊರಗಿಡುತ್ತದೆ ಎಂದು ಗೊತ್ತಾಗುತ್ತಿಲ್ಲ. ಹಾಗೆಯೇ ಶ್ರೀಲಂಕಾ ವಿರುದ್ಧಡ್ಸ್ ಓಡಿಐ ಸೀರೀಸ್ (India vs Srilanka) ಗೆ ಶಿಖರ್ ಧವನ್ ಅವಈ ಸ್ಥಾನ ಯಾವುದು ಎನ್ನುವುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ..” ಎಂದಿದ್ದಾರೆ ದಿನೇಶ್ ಕಾರ್ತಿಕ್. ಇದನ್ನು ಓದಿ..Cricket News: ರೋಹಿತ್ ನಾಯಕತ್ವದ ತೂಗುಗತ್ತಿ: ನಾಯಕತ್ವ ಕಳೆದುಕೊಳ್ಳಲು ಕಂಡು ಬರುತ್ತಿರುವ ಮೂರು ಕಾರಣಗಳೇನು ಗೊತ್ತೇ??

ದಿನೇಶ್ ಕಾರ್ತಿಕ್ ಅವರು ನೀಡಿರುವ ಹೇಳಿಕೆಯ ಪ್ರಕಾರ, ಶ್ರೀಲಂಕಾ ವಿರುದ್ಧದ ಸೀರೀಸ್ ಇಂದ ರೋಹಿತ್ ಶರ್ಮಾ (Rohit Sharma) ಅವರು ಹೊರಗಿದ್ದರೆ, ಶಿಖರ್ ಧವನ್ ಅವರಿಗೆ ಅವಕಾಶ ಸಿಗುತ್ತದೆ. ಒಂದು ವೇಳೆ ರೋಹಿತ್ ಶರ್ಮಾ ಅವರು ಆಡಿದರೆ, ಶಿಖರ್ ಧವನ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಸಿಗುವುದಿಲ್ಲ, ಅದರಿಂದ ಅವರ ಕೆರಿಯರ್ ಕೊನೆಯಾಗಬಹುದು ಎನ್ನುವುದಾಗಿದೆ. ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ 7, 8 ಹಾಗು 3 ರನ್ಸ್ ಗಳಿಸಿ ಶಿಖರ್ ಧವನ್ ಔಟ್ ಆದರು, ಹಾಗಾಗಿ ಇವರು ಮತ್ತೆ ಟೀಮ್ ಇಂಡಿಯಾಗೆ (Team India) ಆಯ್ಕೆಯಾಗುವುದು ಕಷ್ಟವೇ ಆಗಿದೆ. ಇದನ್ನು ಓದಿ.. Cricket News: ಮಂದಿ ಹತ್ತು ವರ್ಷಗಳಲ್ಲಿ ಈತನೇ ಕ್ರಿಕೆಟ್ ಲೋಕದ ಕಿಂಗ್ ಆಗುತ್ತಾನೆ ಎಂದ ಯುವರಾಜ್ ಸಿಂಗ್. ಯಾರಂತೆ ಗೊತ್ತೇ??

Comments are closed.