Kannada News: ಪವನ್ ಕಲ್ಯಾಣ್ ರವರ ಮೂರನೇ ಹೆಂಡತಿಯ ಆಸ್ತಿ ಎಷ್ಟು ಗೊತ್ತೇ?? ತಿಳಿದರೆ, ನಿಂತಲ್ಲೇ ಕಾಲು ಗಡ ಗಡ ಶೇಕ್ ಆಗುತ್ತದೆ. ಎಷ್ಟು ಗೊತ್ತೇ?
Kannada News: ಮೆಗಾಸ್ಟಾರ್ ಚಿರಂಜೀವಿ ಅವರ ತಮ್ಮನಾಗಿ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಟ ಪವನ್ ಕಲ್ಯಾಣ್ ಅವರು ಈಗ ಟಾಲಿವುಡ್‌ನಲ್ಲಿ ಟಾಪ್ ಹೀರೋ ಆಗಿದ್ದಾರೆ. ಪವನ್ ಕಲ್ಯಾಣ್ ಅವರು ತಮ್ಮ ಸಿನಿಮಾಗಳ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಿನಿಮಾಗಳ ಜೊತೆಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮೂರು ಮದುವೆಗಳ ವಿಷಯ ಮತ್ತು ರಾಜಕೀಯದ ವಿಷಯ ಆಗಾಗ ಜೋರಾಗಿಯೇ ಚರ್ಚೆ ಆಗುತ್ತಿರುತ್ತದೆ. ಪವನ್ ಕಲ್ಯಾಣ್ ಅವರ ಪತ್ನಿಯರಲ್ಲಿ ಅವರ ಮೊದಲ ಪತ್ನಿಯ ಹೆಸರು ನಂದಿನಿ. ಮೆಗಾ ಫ್ಯಾಮಿಲಿ ಆಕೆಯನ್ನು ಇಷ್ಟಪಟ್ಟು ಪವನ್ ಅವರೊಡನೆ ಮದುವೆ ಮಾಡಿತ್ತು.

ಆದರೆ ಇವರಿಬ್ಬರಿಗೂ ಸರಿ ಹೋಗಲಿಲ್ಲ. ಆಕೆಗೆ ವಿಚ್ಛೇದನ ನೀಡಿದ ಪವನ್ ಕಲ್ಯಾಣ್ ಅವರು ನಂದಿನಿ ಅವರಿಗೆ 5 ಕೋಟಿ ರೂಪಾಯಿ ನೀಡಿದರು. ನಂತರ ಸಿನಿಮಾ ನಟಿ ರೇಣು ದೇಸಾಯಿ ಅವರನ್ನು ಪ್ರೀತಿಸಿ ಮದುವೆಯಾದ ಪವನ್ ಕಲ್ಯಾಣ್ ಅವರು ತಮ್ಮ ಆಸ್ತಿಯನ್ನೆಲ್ಲಾ ಅವರಿಗೆ ಬರೆದುಕೊಟ್ಟಿದ್ದರು. ಆದರೆ ಅವರಿಗು ವಿಚ್ಛೇದನ ನೀಡಿ, ಪವನ್ ಕಲ್ಯಾಣ್ ಅವರು ಅನ್ನಾ ಲೆಜಿನಾವೊ ಅವರೊಡನೆ ಮೂರನೇ ಮದುವೆಯಾಗಿ, ಅವರೊಡನೆ ಜೀವಿಸುತ್ತಿದ್ದಾರೆ. ಈಗ ಎಲ್ಲರು ಪವನ್ ಅವರ ಮೂರನೇ ಪತ್ನಿ ಅನ್ನಾ ಲೆಜಿನಾವೊ ಅವರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.. ಇದನ್ನು ಓದಿ..Kannada News: ಗಣ್ಯಾತಿ ಗಣ್ಯರು ಆಗಮಿಸಿದ್ದ ಅಭಿಷೇಕ್ ಎಂಜೆಮೆಂಟ್ ಊಟಕ್ಕ ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತೇ?

ಹೆಚ್ಚಾಗಿ ಅನ್ನಾ ಲೆಜಿನಾವೋ ಅವರ ಆಸ್ತಿ ಬಗ್ಗೆ ಈಗ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಅನ್ನಾ ಅವರ ಹೆಸರಿನಲ್ಲಿ 1600 ಕೋಟಿ ಮೌಲ್ಯದ ಆಸ್ತಿ ಇದೆ. ಆಕೆಯ ಹೆಸರಿನಲ್ಲಿ ಇಷ್ಟು ಕೋಟಿ ಆಸ್ತಿ ಬಂದಿದ್ದು ಹೇಗೆ ಎನ್ನುವ ಬಗ್ಗೆ ಹಲವು ಅನುಮಾನಗಳಿವೆ. ಆದರೆ 2011ರಿಂದ ಪವನ್ ಆಕೆಯ ಹೆಸರಿನಲ್ಲಿ ಕೆಲವು ಆಸ್ತಿಗಳನ್ನು ಖರೀದಿಸುತ್ತಿದ್ದಾರೆ ಎನ್ನುವ ವಿಷಯ ಕೂಡ ಇದೆ. ಆದರೆ ಅನ್ನಾ ಅಬರು ರಷ್ಯಾದಲ್ಲಿ ಮಾಡೆಲ್ ಮತ್ತು ನಟಿ ಆಗಿದ್ದಾಗ, ಅವರು ಒಂದಷ್ಟು ಆಸ್ತಿ ಸಂಪಾದನೆ ಮಾಡಿದ್ದರು. ಪವನ್ ಕಲ್ಯಾಣ್ ಅವರು ಅನ್ನಾ ಅವರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಯನ್ನು ಸಿಂಗಾಪುರದಲ್ಲಿ ಖರೀದಿ ಮಾಡಿದ್ದಾರೆ ಎಂದು ಗೊತ್ತಾಗಿದೆ. 11-12 ವರ್ಷಗಳ ಸಮಯದಲ್ಲಿ ಪ್ರತಿ ವರ್ಷ, ಪವರ್ ಅವರು ಅನ್ನಾ ಅವರ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿ, ಅವುಗಳ ಮೌಲ್ಯ ಹೆಚ್ಚಾಗಿ, ಇಂದು ಸಾವಿರ ಕೋಟಿ ಆಗಿದೆ. ಇದನ್ನು ಓದಿ.. Kannada News: ಈ ಬಾರಿ ಗೆಲ್ಲುವ ಸಿನಿಮಾಗಾಗಿ ರವಿಚಂದ್ರನ್ ರವರು ನಟಿಯನ್ನು ಎಲ್ಲಿಂದ ಕರೆ ತಂದಿದ್ದಾರೆ ಗೊತ್ತೆ?? ಇದಪ್ಪ ಕ್ರೇಜಿ ಅಂದ್ರೆ.