Neer Dose Karnataka
Take a fresh look at your lifestyle.

Technology: ವಿಶ್ವದೆಲ್ಲೆಡೆ ಭಾರಿ ಸದ್ದು ಮಾಡಿದ ಗೂಗಲ್ ಪಿಕ್ಸೆಲ್ 6 A ಫೋನ್ ಅನ್ನು ಹತ್ತು ಸಾವಿರಕ್ಕೆ ಖರೀದಿ ಮಾಡುವುದು ಹೇಗೆ ಗೊತ್ತೇ??

Technology: ಪ್ರತಿಷ್ಠಿತ ಗೂಗಲ್ ಪಿಕ್ಸೆಲ್ ಸಂಸ್ಥೆ ಇತ್ತೀಚೆಗೆ Google Pixel 6a ಮೊಬೈಲ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ನ ಬೆಲೆ ₹43,999 ರೂಪಾಯಿ ಆಗಿತ್ತು, ಆದರೆ ಈಗ ಬೆಲೆಯಲ್ಲಿ ದಿಢೀರ್ ಇಳಿಕೆ ಕಂಡುಬಂದಿದೆ. ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಗೂಗಲ್ ಪಿಕ್ಸೆಲ್ 6ಎ ಫೋನ್ ಅನ್ನು, ₹30,999 ರೂಪಾಯಿಗೆ ಸೇಲ್ ಗೆ ಇಡಲಾಗಿದ್ದ, 29% ಇಳಿಕೆ ಆಗಿದೆ. ಇಷ್ಟೇ ಅಲ್ಲದೆ, ₹18,000ದ ವರೆಗು ಎಕ್ಸ್ಛೇಂಜ್ ಆಫರ್ ಕೂಡ ನೀಡಿದ್ದು, ಇವುಗಳ ಮೂಲಕ 10 ಸಾವಿರ ರೂಪಾಯಿಗೆ ಗೂಗಲ್ ಪಿಕ್ಸೆಲ್ 6ಎ ಫೋನ್ ಖರೀದಿ ಮಾಡಬಹುದಾಗಿದೆ. ಹಾಗಿದ್ದರೆ, ಈ ಫೋನ್ ನ ವಿಶೇಷತೆಗಳು ಹೇಗಿದೆ ಎಂದು ತಿಳಿಸುತ್ತೇವೆ ನೋಡಿ..

ಗೂಗಲ್ ಪಿಕ್ಸೆಲ್ 6ಎ ನಲ್ಲಿ 6.1 ಇಂಚ್ ಫುಲ್ ಹೆಚ್.ಡಿ OLED ಡಿಸ್ಪ್ಲೇ ಹೊಂದಿದೆ..ಇದರಲ್ಲಿ 3 ಲೇಯರ್ ನ ಗೊರಿಲ್ಲಾ ಗ್ಲಾಸ್ ರಕ್ಷಣೆ ಇದೆ, ಇದರಲ್ಲಿ ಆಕ್ಟ ಕೋರ್ ಟೆನ್ಸರ್, SoC ಮತ್ತು Titan M2 ಸೆಕ್ಯೂರಿಟಿ ಪ್ರೊಸೆಸರ್ ಇದೆ. ಈ ಫೋನ್ ನಲ್ಲಿ 6GB RAM ಇದೆ, ಇದಕ್ಕೆ ಕನಿಷ್ಠ ಐದು ವರ್ಷಗಳ ಭದ್ರತೆ ಇದೆ. ಇರುವ ಡ್ಯುಯೆಲ್ ಕ್ಯಾಮೆರಾದಲ್ಲಿ, Rear Camera ದಲ್ಲಿ f/1.7 ಅಪರ್ಚರ್ ಹೊಂದಿದೆ, 12.2mp primary ಸಂವೇದಕ, 12mp ಸೆಕೆಂಡರಿ ಸಂವೇದಕ ಹಾಗೂ ಅಲ್ಟ್ರ ವೈಡ್ ಆಂಗಲ್ ಕ್ಯಾಮೆರಾ ಇದರಲ್ಲಿದೆ. ಇದರಲ್ಲಿ f/2.0 ಅಪರ್ಚರ್ ನಲ್ಲಿ 8mp ಕ್ಯಾಮೆರಾ ಅಳವಡಿಸಲಾಗಿದೆ..ಇದರ Rear Camera 30fps ಮೂಲಕ 4k ವಿಡಿಯೋ ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿದೆ. Front Camera ದಲ್ಲಿ 30fps ನಲ್ಲಿ 1080p ವಿಡಿಯೋ ರೆಕಾರ್ಡ್ ಮಾಡಬಹುದಾಗಿದೆ. ಇದನ್ನು ಓದಿ..Kannada News: ದಿಯಾ ಹೆಗ್ಡೆ ಹಾಡು ಕೇಳಿ, ಕಣ್ಣೀರು ಹಾಕಿದ ಶಿವಣ್ಣ ಕೊನೆಯಲ್ಲಿ ಏನು ಮಾಡಿದ್ದಾರೆ ಗೊತ್ತೇ??

ಈ ಸ್ಮಾರ್ಟ್ ಫೋನ್ 128GB ROM ಇದೆ, 5G, 4G LTE, Wifi, Bluetooth 5.2, USB ಟೈಪ್ ಸಿ ಪೋರ್ಟ್ ಕನೆಕ್ಟಿವಿಟಿ ಇದೆ. ಇನ್ನು ಬಯೋಮೆಟ್ರಿಕ್ ಆಗಿ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಹೊಂದಿದೆ, ಅಲೆಕ್ಸೋಮೀಟರ್, ಅಂಬಿಯಂಟ್ ಲೈಟ್, ಬ್ಯಾರೋಮೀಟರ್, ಗೈರೋಸ್ಕೊಪ್, ಮ್ಯಾಗನೊಟೋಮೀಟರ್ ಸಂವೇದನೆಗಳು ಈ ಫೋನ್ ನಲ್ಲಿದೆ. 4,410mAH ಬ್ಯಾಟರಿ ಇಡ್ಡಿ, ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ. 24 ಗಂಟೆಗಳ ಬ್ಯಾಟರಿ ಸಮಯ ಮತ್ತು 72 ಗಂಟೆಗಳ ವರೆಗು ಬ್ಯಾಕಪ್ ಸಿಗಬಹುದಾದ ಬ್ಯಾಟರಿ ಸೇವರ್ ಮೋಡ್ ಈ ಮೊಬೈಲ್ ನಲ್ಲಿದೆ. ಇದನ್ನು ಓದಿ.. Money Investment: ಉಳಿತಾಯ ಮಾಡಲು ಆಗುತ್ತಿಲ್ಲ ಎಂದು ಆಲೋಚನೆ ಬೇಡ, ಕಡಿಮೆ ಉಳಿತಾಯ ಮಾಡಿ ಕೋಟಿ ಗಳಿಸುವುದು ಹೇಗೆ ಗೊತ್ತೇ??

Comments are closed.