Neer Dose Karnataka
Take a fresh look at your lifestyle.

Kannada News: ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ ಪಟ್ಟ ನಟಿಸಿದ ಈಕೆ ನಿಜಕ್ಕೂ ಯಾರು ಗೊತ್ತೇ? ಈಕೆಯ ಅಸಲಿ ಟ್ಯಾಲೆಂಟ್ ಏನು ಗೊತ್ತೇ?

Kannada News: ನಟ ಪ್ರಭಾಸ್ (Prabhas) ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ತಂದುಕೊಟ್ಟ ಸಿನಿಮಾ ಬಾಹುಬಲಿ (Bahubali). ಈ ಸಿನಿಮಾದಲ್ಲಿ ಇಡೀ ಭಾರತ ಚಿತ್ರರಂಗದಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು ಎನ್ನುವ ವಿಷಯ ಎಲ್ಲರಿಗೂ ಗೊತ್ತಿದೆ. ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾದ ಎಸ್.ಎಸ್.ರಾಜಮೌಳಿ (S S Rajamouli) ಅವರು ಈ ಸಿನಿಮಾವನ್ನು ಎರಡು ಭಾಗವಾಗಿ ಸಿದ್ಧಪಡಿಸಿಡಿಸಿದರು. ಬಾಹುಬಲಿ ಸಿನಿಮಾದಲ್ಲಿ ವಿಲ್ಲನ್ ಆಗಿ ನಟ ರಾಣಾ ದಗ್ಗುಬಾಟಿ (Rana Daggubati) ಕಾಣಿಸಿಕೊಂಡರು. ನಾಯಕಿಯರಾಗಿ ಅನುಷ್ಕಾ ಶೆಟ್ಟಿ (Anushka Shetty) ಮತ್ತು ತಮನ್ನಾ (Tamannaah) ನಟಿಸಿದರು. ಬಾಹುಬಲಿ ಸಿನಿಮಾ ಬಿಡುಗಡೆ ಆದಾಗ ಸಿನಿಮಾ ನೋಡಿ ಸಿನಿಪ್ರಿಯರು ಫಿದಾ ಆಗಿದ್ದರು. ಬಾಹುಬಲಿ2 ಸಿನಿಮಾ ಇನ್ನು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು.

ಬಾಹುಬಲಿ 1 ನೋಡಿದವರಿಗೆ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎನ್ನುವ ಪ್ರಶ್ನೆ ಎಲ್ಲರಲ್ಲು ಮೂಡಿ, ಕುತೂಹಲ ಸೃಷ್ಟಿಸಿತ್ತು. ಬಾಹುಬಲಿ2 ನಲ್ಲಿ ಆ ಪ್ರಶ್ನೆಗೆ ಉತ್ತರ ಸಿಕ್ಕಿತು. ಬಾಹುಬಲಿ2 ಕೂಡ ದೊಡ್ಡ ಮಟ್ಟದಲ್ಲಿ ಸೆನ್ಸೇಷನ್ ಆಗಿದ್ದು ಗೊತ್ತಿರುವ ವಿಚಾರ ಆಗಿದೆ. ಬಾಹುಬಲಿ2 ಸಿನಿಮಾ ಬರೋಬ್ಬರಿ 1800 ಕೋಟಿ ಹಣಗಳಿಕೆ ಮಾಡಿತು. ಬಾಹುಬಲಿ2 ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅವರ ಪಕ್ಕದಲ್ಲಿ ಕಾಣಿಸಿಕೊಂಡಿದ್ದ ಈ ಹುಡುಗಿ ಯಾರು ಎನ್ನುವ ಕುತೂಹಲ ಹಲವರಿಗೆ ಶುರುವಾಗಿತ್ತು. ಅನುಷ್ಕಾ ಅವರ ಪಕ್ಕದಲ್ಲಿ ಆತ್ಮೀಯವಾಗಿ ನಿಲ್ಲುವ ಈ ಪಾತ್ರ ಮಾಡಿರುವ ಹುಡುಗಿ ಯಾರು ಎಂದು ಈಗ ನಿಮಗೆ ತಿಳಿಸುತ್ತೇವೆ. ಇದನ್ನು ಓದಿ..Kannada News: ಹತ್ತಾರು ನಟಿಯರನ್ನು ಪ್ರೀತಿಸಿ ಕೈಕೊಟ್ಟ ನಟ ರಾಣಾ: ಕೊನೆಗೆ ಪ್ರೀತಿ ಮಾಡಿದ್ದು ಯಾರನ್ನು ಗೊತ್ತೇ? ಹೇಗೆ ಸಂಬಂಧ ಗೊತ್ತೇ? ಇದು ಪ್ರತಿ ಹುಡುಗರ ಕನಸ್ಸು.

ಆ ಪಾತ್ರದಲ್ಲಿ ನಟಿಸಿದಬರು ಆಶ್ರಿತಾ ವೇಮುಗಂಟಿ (Ashritha Vemuganti). ಇವರು ಕಣ್ಣ ನಿದುರಿಂಚರ ಹಾಡಿನಲ್ಲಿ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಮೂಲತಃ ಇವರು ಕ್ಲಾಸಿಕಲ್ ಡ್ಯಾನ್ಸರ್. ಕೂಚಿಪುಡಿ ಕಲಿತಿರುವ ಇವರು ಹಲವು ದೇಶಗಳಲ್ಲಿ ನೃತ್ತ ಪ್ರದರ್ಶನ ನೀಡಿದ್ದಾರೆ. ಆಕೆಯ ಅಭಿನಯ ನೋಡಿದ ರಾಜಮೌಳಿ ಅವರು, ಬಾಹುಬಲಿ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು. ಈ ಸಿನಿಮಾ ಹಿಟ್ ಆಗಿ ಆಶ್ರಿತಾ ವೇಮುಗಂಟಿ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ವೈ.ಎಸ್.ಆರ್ ಅವರ ಬಯೋಪಿಕ್ ನಲ್ಲಿ ಸಹ ಈ ಸುಂದರವಾದ ನಟಿ ಅಭಿನಯಿಸಿದ್ದಾರೆ. ವೈ.ಎಸ್.ಆರ್ ಬಯೋಪಿಕ್ ನಲ್ಲಿ ವಿಜಯಮ್ಮ ಪಾತ್ರದಲ್ಲಿ ಆಶ್ರಿತಾ ವೇಮುಗಂಟಿ ನಟಿಸಿದ್ದರು. ಈ ಪಾತ್ರಕ್ಕೆ ಆಶ್ರಿತಾ ಪರ್ಫೆಕ್ಟ್ ಆಗಿದ್ದರು. ಇದನ್ನು ಓದಿ..Airtel Plans Kannada: ಏರ್ಟೆಲ್ ಗ್ರಾಹಕರು ಮೂರು ತಿಂಗಳು ಹೊಸ ಸಿನಿಮಾಗಳನ್ನು ಬಿಟ್ಟಿಯಾಗಿ ನೋಡಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು.

Comments are closed.