Neer Dose Karnataka
Take a fresh look at your lifestyle.

Cricket News: ಇಷ್ಟು ದಿನ ನೋಡಿದ್ದೇ ಬೇರೆ, ಇನ್ನು ನೋಡೋದೇ ಬೇರೆ. ದಿಡೀರ್ ಎಂದು ಭಾರತ ತಂಡ ಸೇರಿಕೊಂಡ ಅಪಾಯಕಾರಿ ಆಟಗಾರ. ಇನ್ನು ಶೇಕ್ ಆಗುವುದು ಪಕ್ಕ.

Cricket News: ಭಾರತ ತಂಡದಲ್ಲಿ ಈಗ ವೈಫಲ್ಯ ಮತ್ತು ಇನ್ನಿತರ ಸಮಸ್ಯೆಗಳು ಇರುವ ಈ ಸಮಯದಲ್ಲಿ, ಭಾರತ ತಂಡಕ್ಕೆ ಅಪಾಯಕಾರಿ ಬೌಲರ್ ಎಂಟ್ರಿ ಕೊಡುತ್ತಿದ್ದಾರೆ. ಇವರು ಬರುತ್ತಿರುವುದನ್ನು ಕೇಳಿ, ಸ್ವತಃ ಬಾಂಗ್ಲಾದೇಶದ ಆಟಗಾರರು ಕೂಡ ಶೇಕ್ ಆಗಿದ್ದಾರೆ, ಆತ ಬಂದರೆ ಬಾಂಗ್ಲಾದೇಶ್ ತಂಡಕ್ಕೆ ತೊಂದರೆ ಆಗುವುದಂತು ನಿಜ. ಎದುರಾಳಿ ತಂಡವನ್ನು ಹೊಡೆದೆಬ್ಬಿಸುವ ಆ ಬೌಲರ್ ಈಗಾಗಲೇ ಚಿತ್ತಗಾಂಗ್ ತಲುಪಿ, ಭಾರತ ತಂಡವನ್ನು ಸೇರಿಕೊಂಡಿದ್ದು, ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಪರವಾಗಿ ಆಡಲಿದ್ದಾರೆ..

ಟೀಮ್ ಇಂಡಿಯಾಗೆ ಸೇರಿಕೊಂಡಿರುವ ಆಟಗಾರ ಮತ್ಯಾರು ಅಲ್ಲ ಜಯದೇವ್ ಉನದ್ಕತ್ ಅವರು, 31 ವರ್ಷದ ಆ ಆಟಗಾರ 12 ವರ್ಷಗಳ ನಂತರ ಟೀಮ್ ಇಂಡಿಯಾಗೆ ವಾಪಸ್ ಬಂದಿದ್ದಾರೆ. 2010-11ರಲ್ಲಿ 12 ವರ್ಷಗಳ ಹಿಂದೆ ಇವರಿಗೆ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ, ಇವರು ಆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ, ಒಂದು ವಿಕೆಟ್ ಅನ್ನು ಸಹ ಪಡೆಯದೆ, 101 ರನ್ಸ್ ಬಿಟ್ಟುಕೊಟ್ಟಿದ್ದರು. ಇದರಿಂದ ಜಯದೇವ್ ಅವರನ್ನು ಮತ್ತೊಮ್ಮೆ ಟೀಮ್ ಇಂಡಿಯಾಗೆ ಸೆಲೆಕ್ಟ್ ಮಾಡಿಕೊಳ್ಳಿಲಿಲ್ಲ. ಆದರೆ ಇದೀಗ ಮತ್ತೊಮಮ್ಮೆ ಬಂದಿದ್ದಾರೆ. ಇದನ್ನು ಓದಿ..Cricket News: ಸತತ ಸೆಂಚುರಿ ಬಾರಿಸಿ ದೇಶದ ಮನೆಗೆದ್ದಿದ್ದರೂ ಋತುರಾಜ್ ಗೆ ಚಾನ್ಸ್ ಸಿಗಲ್ಲ ಎಂದು ನೇರವಾಗಿ ಹೇಳಿಬಿಟ್ಟ ಅಶ್ವಿನ್. ಯಾಕೆ ಅಂತೇ ಗೊತ್ತೇ? ಕಾರಣ ಏನು ಅಂತೇ ಗೊತ್ತೆ?

ಇವರು ಬರುವುದಕ್ಕೆ ಒಂದು ಪ್ರಮುಖ ಕಾರಣ ಇದೆ, ಅದೇನೆಂದರೆ, ಈ 12 ವರ್ಷಗಳಲ್ಲಿ ಜಯದೇವ್ ಅವರಲ್ಲಿ ಬಹಳಷ್ಟು ಬದಲಾವಣೆಗಳು ಆಗಿದೆ. ಇಲ್ಲಿಯವರೆಗು ಇವರು ಆಡಿರುವ 96 ಪ್ರಥಮ ದರ್ಜೆಯ ಪಂದ್ಯಗಳಲ್ಲಿ, ಬರೋಬ್ಬರಿ 353 ವಿಕೆಟ್ಸ್ ಗಳನ್ನು ಪಡೆದಿದ್ದಾರೆ, ಇವರ ಆವರೇಜ್ 23.04 ಆಗಿದೆ. ಇದೇ ಕಾರಣದಿಂದ ಇವರನ್ನು 12 ವರ್ಷಗಳ ನಂತರ ಆಯ್ಕೆ ಮಾಡಲಾಗಿದ್ದು, ಮೊದಲ ಟೆಸ್ಟ್ ಸಮಯದಲ್ಲೇ ಇವರು ಭಾರತ ತಂಡವನ್ನು ಸೇರಿಕೊಳ್ಳಬೇಕಿತ್ತು, ಬಿಸಿಸಿಐ ಇವರನ್ನು ಆಯ್ಕೆ ಮಾಡಿದ ನಂತರ ವೀಸಾ ಸಮಸ್ಯೆಯ ಕಾರಣ, ಜಯದೇವ್ ಅವರು ತಡವಾಗಿ ಚಿತ್ತಗಾಂಗ್ ತಲುಪಿದ್ದು, ಡಿಸೆಂಬರ್ 22ರಂದು ನಡೆಯುವ ಎರಡನೇ ಟೆಸ್ಟ್ ಪಂದ್ಯಕ್ಕೆ ಸೇರಿಕೊಳ್ಳುತ್ತಾರೆ. ಇದರಿಂದ ಎದುರಾಳಿ ತಂಡದ ಬ್ಯಾಟ್ಡ್ಮನ್ ಗಳ ವಿಕೆಟ್ಸ್ ಉರುಳುವುದಂತು ಪಕ್ಕಾ ಆಗಿದೆ. ಇದನ್ನು ಓದಿ..Airtel Plans Kannada: ಏರ್ಟೆಲ್ ಗ್ರಾಹಕರು ಮೂರು ತಿಂಗಳು ಹೊಸ ಸಿನಿಮಾಗಳನ್ನು ಬಿಟ್ಟಿಯಾಗಿ ನೋಡಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು.

Comments are closed.