Neer Dose Karnataka
Take a fresh look at your lifestyle.

Technology: ಮೊಬೈಲ್ ಮಾರುಕಟ್ಟೆಯನ್ನು ಶೇಕ್ ಮಾಡಲು ರಿಯಲ್ ಮೀ 10 ಪ್ರೊ ಬಿಡುಗಡೆ, ಚಿಲ್ಲರೆ ಕಾಸಿಗೆ ಬೆಸ್ಟ್ ಫೋನ್. ಎಷ್ಟು ಕಡಿಮೆ ಏನೆಲ್ಲಾ ಸಿಗುತ್ತಿದೆ ಗೊತ್ತೇ?

Technology: ರಿಯಲ್ ಮಿ ಕಂಪನಿ ಈಗ ರಿಯಲ್ ಮಿ 10 ಪ್ರೊ 5ಜಿ ಎರಡು ಮಾಡೆಲ್ ಫೋನ್ ಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಅವುಗಳು ಭಾರಿ ಸದ್ದು ಮಾಡುತ್ತಿದೆ. ಕಡಿಮೆ ಬೆಲೆಯಲ್ಲಿ ನಿಮಗೆ ಈ ಸ್ಮಾರ್ಟ್ ಫೋನ್ ಸಿಗಲಿದ್ದು, ಉತ್ತಮವಾದ ಫೀಚರ್ಸ್ ಗಳನ್ನು ಹೊಂದಿದೆ. ಅವುಗಳ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ ನೋಡಿ..ಇದರಲ್ಲಿ 120Hz ರೀಫ್ರೆಶ್ ರೇಟ್ ಸಾಮರ್ಥ್ಯ ಹೊಂದಿದೆ, ಈ ಡಿಸ್ಪ್ಲೇ ನಲ್ಲಿ, 2,160Hz PWM ಡಿಮ್ಮಿಂಗ್, HDR10+ support, 93.65% screen to body, 950 nits ಮ್ಯಾಕ್ಸಿಮಂ brightness, 50000000:1 contrast, TUV mainland flickerfree ಫೀಚರ್ಸ್ ಹೊಂದಿದೆ. 8GB ವರೆಗು RAM, octacore 6nm ಮೀಡಿಯಾ ಟೆಕ್ ಡೈಮೆನ್ಸಿಟಿ, 1080 5ಜಿ ಪ್ರೊಸೆಸರ್, G68PU ಇರುವ ರಿಯಲ್ ಮಿ ಪ್ರೊ 5ಜಿ ಸ್ಮಾರ್ಟ್ಫೋನ್, Android 13ನ UI 4.0 ನಲ್ಲಿ ಕೆಲಸ ಮಾಡುತ್ತದೆ.

ಈ ಫೋನ್ ನಲ್ಲಿ ಟ್ರಿಪಲ್ ಕ್ಯಾಮೇರಾ ಇದೆ, ಇದರಲ್ಲಿ 108 ಮೆಗಾಪಿಕ್ಸೆಲ್ ಸ್ಯಾಮ್ ಸಂಗ್, HM6 primary camera, 8mp ultra wide, ಜೊತೆಗೆ 4cm ಮ್ಯಾಕ್ರೋ ಸಂವೇದನೆಯನ್ನು ಕೂಡ ಒಳಗೊಂಡಿದೆ. ಸೆಲ್ಫಿ ಕ್ಯಾಮೆರಾದಲ್ಲಿ 16 ಮೆಗಾಪಿಕ್ಸೆಲ್ ಇದೆ. 67W SuperVOOC ಚಾರ್ಜಿಂಗ್ ಇರುವ 5000mAH ಬ್ಯಾಟರಿ ಇದೆ. 47 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಇದರ ಜೊತೆಗೆ wifi, 256GB ಸ್ಟೋರೇಜ್, ಡ್ಯುಯೆಲ್ ಸ್ಟೀರಿಯೋ ಸ್ಪೀಕರ್, ಜೊತೆಗೆ ಟ್ಯಾಕ್ಟೈಲ್ ಇಂಜಿನ್ ಸಹ ಇದೆ. ರಿಯಲ್ ಮಿ 10 ಪ್ರೊ 5ಜಿ ನಲ್ಲಿ ರಿಯಲ್ ಮಿ 10 ಪ್ರೊ+5ಜಿ ಸಾಫ್ಟ್ ವೇರ್ ಅನ್ನೇ ಹೊಂದಿದೆ. ಇದರಲ್ಲಿ 6.72 ಇಂಚ್ ಫುಲ್ ಹೆಚ್.ಡಿ + ಎಲ್.ಸಿ.ಡಿ ಡಿಸ್ಪ್ಲೇ ಇದೆ. ಜೊತೆಗೆ ಈ ಫೋನ್ ನಲ್ಲಿ 1mm ಬೆಜಿಲ್ ಸಹ ಇದೆ. ಇದನ್ನು ಓದಿ..Kannada News: ಮಗ ಇಷ್ಟು ವರ್ಷ ಆದಮೇಲೆ ತಂದೆಯಾಗುತ್ತಿದ್ದರೂ ಚಿರು ಕೂಡ ಸಂತೋಷವಾಗಿಲ್ಲ. ಯಾಕೆ ಅಂತೇ ಗೊತ್ತೇ??

ಇದರಲ್ಲಿ 6nm snapdragon 695 processor, Adreno A619 GPU ಹಾಗೂ 8GB RAM ಹೊಂದಿದೆ, ಜೊತೆಗೆ ಇದರಲ್ಲಿ RAM ವಿಸ್ತರಣೆ ಮಾಡುವ ಹೊಸ ಸೌಲಭ್ಯ ತರಲಾಗಿದೆ..ಈ ಫೋನ್ ನ ಬೆಲೆಯ ವಿಷಯಕ್ಕೆ ಬರುವುದಾದರೆ, ರಿಯಲ್ ಮಿ 10ಪ್ರೊ 5ಜಿ ಬೇಸ್ 6GB RAM + 128GB ಸ್ಟೋರೇಜ್ ಇರುವ ಫೋನ್ ನ ಬೆಲೆ ₹18,999 ರೂಪಾಯಿ ಆಗಿದೆ. ಇದೇ ಮಾಡೆಲ್ ಹ ಹೈ ಎಂಡ್ ರೂಪಾಂತರ, 8GB RAM + 128GB ಸ್ಟೋರೇಜ್ ಹೊಂದಿರುವ ಫೋನ್ ನ ಬೆಲೆ ₹19,999 ರೂಪಾಯಿ ಆಗಿದೆ. ಹಾಗೂ ರಿಯಲ್ ಮಿ 10 ಪ್ರೊ + 5ಜಿ ಬೇಸ್ 6GB RAM+128GB ಸ್ಟೋರೇಜ್ ಹೊಂದಿರುವ ಮಾಡೆಲ್ ನ ಫೋನ್ ನ ಬೆಲೆ, ₹24,999 ರೂಪಾಯಿ ಆಗಿದೆ. ಇದರ ಹೈ ಎಂಡ್ ಮಾಡೆಲ್ ನ ಬೆಲೆ, ₹25,999 ರೂಪಾಯಿ ಎಂದು ತಿಳಿದುಬಂದಿದೆ. ಕಡಿಮೆ ಬೆಲೆಗೆ ಅತ್ಯುತ್ತಮವಾದ ಸ್ಮಾರ್ಟ್ ಫೋನ್ ಗಳು ಸಿಗುವಾಗ, ತಡಮಾಡದೆ ಖರೀದಿ ಮಾಡಿ. ಇದನ್ನು ಓದಿ..Airtel Plans Kannada: ಏರ್ಟೆಲ್ ಗ್ರಾಹಕರು ಮೂರು ತಿಂಗಳು ಹೊಸ ಸಿನಿಮಾಗಳನ್ನು ಬಿಟ್ಟಿಯಾಗಿ ನೋಡಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು.

Comments are closed.