Neer Dose Karnataka
Take a fresh look at your lifestyle.

Airtel Plans Kannada: ಏರ್ಟೆಲ್ ಗ್ರಾಹಕರಿಗೆ ಬಂಪರ್ ಆಫರ್ ಕೊಟ್ಟು ಬಿಟ್ಟ ಏರ್ಟೆಲ್: ಕೇವಲ 9.15 ರೂ ಗೆ ಏನು ಕೊಡುತ್ತಿದೆ ಗೊತ್ತೇ?

764

Airtel Plans Kannada: ನಮ್ಮ ದೇಶದ ಟೆಲಿಕಾಂ ಸಂಸ್ಥೆಗಳಲ್ಲಿ ಅಗ್ರಸ್ಥಾನದಲ್ಲಿರುವ ಎರಡನೇ ಸಂಸ್ಥೆ ಏರ್ಟೆಲ್. ಈ ಸಂಸ್ಥೆಯು ಗ್ರಾಹಕರಿಗೆ ಉತ್ತಮವಾದ ಪ್ಲಾನ್ ಗಳನ್ನು ನೀಡುತ್ತಿದೆ, ಕಡಿಮೆ ಬೆಲೆಯ ಪ್ಲಾನ್ ಗಳಲ್ಲಿ ಉತ್ತಮ ಪ್ರಯೋಜನಗಳನ್ನು ಏರ್ಟೆಲ್ ಸಂಸ್ಥೆಯು ತನ್ನ ಗ್ರಾಹಕರಿಗೆ ನೀಡುತ್ತಿದೆ. ವ್ಯಾಲಿಡಿಟಿ ಹೆಚ್ಚಿಸಿಕೊಳ್ಳುವುದರ ಜೊತೆಗೆ, ಉತ್ತಮ ಯೋಜನೆಗಳು ಈ ಮೂಲಕ ಸಿಗುತ್ತಿದೆ. ಏರ್ಟೆಲ್ ಈಗ ಹೊಸ ಪ್ಲಾನ್ ತಂದಿದ್ದು, ದಿನಕ್ಕೆ ಕೇವಲ 9.15 ರೂಪಾಯಿಯಲ್ಲಿ ನಿಮಗೆ ಎಂಥಹ ಒಳ್ಳೆಯ ಪ್ಲಾನ್ ಸಿಗುತ್ತದೆ ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ..

ಏರ್ಟೆಲ್ ನೀಡಿರುವ ಹೊಸ ಪ್ಲಾನ್ ನಲ್ಲಿ, ದಿನಕ್ಕೆ ಕೇವಲ 9.15 ರೂಪಾಯಿಯಲ್ಲಿ ದಿನಕ್ಕೆ 1.5ಜಿಬಿ ಡೇಟಾ, ಪ್ರತಿದಿನ 100 ಉಚಿತ ಎಸ್.ಎಂ.ಎಸ್ ಗಳು ಮತ್ತು ಇನ್ನಿತರ ಹಲವು ಯೋಜನೆಗಳು ಸಿಗುತ್ತದೆ. ಇದು ₹519 ರೂಪಾಯಿಯ ರೀಚಾರ್ಜ್ ಪ್ಲಾನ್ ಆಗಿದೆ. ಈ ಪ್ಲಾನ್ ನ ವ್ಯಾಲಿಡಿಟಿ 60 ದಿನಗಳವರೆಗೂ ಇರುತ್ತದೆ. ಇದರಲ್ಲಿ ಪ್ರತಿದಿನ 1.5ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ, 100 ಎಸ್.ಎಂ.ಎಸ್ ಗಳು ಉಚಿತ ಕರೆ ಲಭ್ಯವಿದೆ. ಅಷ್ಟೇ ಅಲ್ಲದೆ, ಅಪೋಲೊ 24/7 ಸರ್ಕಲ್, ₹100 ಫಾಸ್ಟ್ ಟ್ಯಾಗ್ ಕ್ಯಾಶ್ ಬ್ಯಾಕ್, ಫ್ರೀ ಹಲೋ ಟ್ಯೂನ್ಸ್, ವಿಂಕ್ ಮ್ಯೂಸಿಕ್ ಮತ್ತು ಇನ್ನಿತರ ಸೌಲಭ್ಯಗಳು ಸಹ ಸಿಗುತ್ತದೆ. ಇದನ್ನು ಓದಿ.. Technology: ಮೊಬೈಲ್ ಮಾರುಕಟ್ಟೆಯನ್ನು ಶೇಕ್ ಮಾಡಲು ರಿಯಲ್ ಮೀ 10 ಪ್ರೊ ಬಿಡುಗಡೆ, ಚಿಲ್ಲರೆ ಕಾಸಿಗೆ ಬೆಸ್ಟ್ ಫೋನ್. ಎಷ್ಟು ಕಡಿಮೆ ಏನೆಲ್ಲಾ ಸಿಗುತ್ತಿದೆ ಗೊತ್ತೇ?

1.5ಜಿಬಿ ಡೇಟಾ ಮುಗಿದ ನಂತರ 64kbps ಸ್ಪೀಡ್ ನಲ್ಲಿ ಇಂಟರ್ನೆಟ್ ವರ್ಕ್ ಆಗುತ್ತದೆ. ಈ ಪ್ಲಾನ್ ನಲ್ಲಿ 1GB ಡೇಟಾ ನಿಮಗೆ 5.76ರೂಪಾಯಿಗೆ ಸಿಗುತ್ತದೆ. ಈ ಪ್ಲಾನ್ ಒಳ್ಳೆಯ ಬಜೆಟ್ ಫ್ರೆಂಡ್ಲಿ ಪ್ಲಾನ್ ಆಗಿದ್ದು, ಗ್ರಾಹಕರಿಗೆ ಬಹಳ ಉಪಯುಕ್ತವಾಗುವ ಪ್ಲಾನ್ ಆಗಿದೆ. 4ಜಿ ಡೇಟಾಗೆ ಇದು ಹೇಳಿ ಮಾಡಿಸಿದ ಪ್ಲಾನ್ ಆಗಿದೆ. ದಿನಕ್ಕೆ 1.5ಜಿಬಿ ಡೇಟಾ ಸಾಕು ಎಂದು ಬಯಸುವ ಗ್ರಾಹಕರಿಗೆ ಈ ಪ್ಲಾನ್ ಸೂಕ್ತವಾಗಿದೆ. ಬಹಳಷ್ಟು ಲಾಭ ಇರುವ ಈ ರೀಚಾರ್ಜ್ ಪ್ಲಾನ್ ನಲ್ಲಿ, ಪ್ರಯೋಜನಗಳು ಹೆಚ್ಚಾಗಿರುವುದರಿಂದ, ನೀವು ಏರ್ಟೆಲ್ ಗ್ರಾಹಕರಾಗಿದ್ದರೆ, ಈ ರೀಚಾರ್ಜ್ ಪ್ಲಾನ್ ಅನ್ನು ಬಳಸಬಹುದು. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Leave A Reply

Your email address will not be published.