Cricket News: ಕೊನೆಗೂ ಎಚ್ಚೆತ್ತ ರಾಹುಲ್ ದ್ರಾವಿಡ್: ರಚಿಸಿದರೂ ಮಾಸ್ಟರ್ ಪ್ಲಾನ್. ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆಯಲು ಮಾಡುತ್ತಿರುವುದೇನು ಗೊತ್ತೇ?
Cricket News: ಕಳೆದ ಬಾರಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಭಾರತ ತಂಡ ಬಹಳ ದೂರ ಉತ್ತಮ ಪ್ರದರ್ಶನ ನೀಡುತ್ತಾ ಬಂದು, ಸೋಲು ಕಂಡಿತ್ತು. ಹಾಗಾಗಿ 2023ರಲ್ಲಿ ನಡೆಯುವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಭಾರತ ತಂಡಕ್ಕೆ ಗೆಲವು ಮುಖ್ಯವಾಗಿದೆ.. ಪಾಯಿಂಟ್ಸ್ ಟೇಬಲ್ ನಲ್ಲಿ ಭಾರತ ತಂಡ 4ನೇ ಸ್ಥಾನದಲ್ಲಿದೆ. ಹಾಗಾಗಿ ಅಗ್ರಸ್ಥಾನಕ್ಕೆ ಬರುವುದು ಬಹಳ ಮುಖ್ಯವಾಗಿದ್ದು, ಇದಕ್ಕಾಗಿ ಭಾರತ ತಂಡ ಶತಯಾ ಗತಾಯ ಪ್ರಯತ್ನ ಮಾಡುತ್ತಿದೆ. ಪ್ರಸ್ತುತ ಬಾಂಗ್ಲಾದೇಶ್ ತಂಡದ ವಿರುದ್ಧ ಭಾರತ ತಂಡ ಟೆಸ್ಟ್ ಪಂದ್ಯ ಆಡುತ್ತಿದ್ದು ಮೊದಲ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 404 ರನ್ಸ್ ಗಳಿಸಿತ್ತು. ಈ ರನ್ ಚೇಸ್ ಮಾಡಲು ಬಾಂಗ್ಲಾದೇಶ್ ತಂಡಕ್ಕೆ ಆಗಲಿಲ್ಲ.
ಬಾಂಗ್ಲಾದೇಶ್ ತಂಡ ಹಿನ್ನಡೆಯಲ್ಲಿದೆ. ಇನ್ನು ಎರಡನೇ ಇನ್ನಿಂಗ್ಸ್ ಕೂಡ ಭಾರತ ತಂಡದ ಪರವಾಗಿ ಆಡಿದರೆ, ಟೆಸ್ಟ್ ಪಂದ್ಯ ಗೆಲ್ಲುತ್ತದೆ. ಇದಾದ ಬಳಿಕ ಭಾರತ ತಂಡವು ಟೆಸ್ಟ್ ಚಾಂಪಿಯನ್ಷಿಪ್ ಗಿಂತ ಮೊದಲು 6 ಟೆಸ್ಟ್ ಟೂರ್ನಿಯನ್ನು ಆಡಬೇಕಿದೆ. ಇದರಲ್ಲಿ ಒಳ್ಳೆಯ ಸ್ಥಾನ ಗಳಿಸಬೇಕು. ಹಾಗೆಯೇ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಉತ್ತಮವಾಗಿ ಗೆಲ್ಲಬೇಕು. ಇದಕ್ಕಾಗಿ ರಾಹುಲ್ ದ್ರಾವಿಡ್ ಅವರು ಉತ್ತಮ ಪ್ರದರ್ಶನ ನೀಡಿ, ಟೆಸ್ಟ್ ಚಾಂಪಿಯನ್ಷಿಪ್ ಗೆಲ್ಲಲು ಕೆಲವು ಹೊಸ ಪ್ಲಾನ್ ಮಾಡಿಕೊಂಡಿದ್ದು, ಅದರ ಬಗ್ಗೆ ಮಾತನಾಡಿದ್ದಾರೆ, “ಒಂದು ಸಮಯಕ್ಕೆ ಒಂದು ಹೆಜ್ಜೆಯ ಬಗ್ಗೆ ಅಷ್ಟೇ ಯೋಚನೆ ಮಾಡುತ್ತೇವೆ. ಈಗ ನಾವು 6ನೇ ಹೆಜ್ಜೆಯ ಬಗ್ಗೆ ಚಿಂತೆ ಮಾಡುವುದಿಲ್ಲ. ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಅದನ್ನು ಗೆಲ್ಲಬೇಕು. ಇದನ್ನು ಓದಿ..Cricket News: ಇಷ್ಟು ದಿನ ನೋಡಿದ್ದೇ ಬೇರೆ, ಇನ್ನು ನೋಡೋದೇ ಬೇರೆ. ದಿಡೀರ್ ಎಂದು ಭಾರತ ತಂಡ ಸೇರಿಕೊಂಡ ಅಪಾಯಕಾರಿ ಆಟಗಾರ. ಇನ್ನು ಶೇಕ್ ಆಗುವುದು ಪಕ್ಕ.

ಬಳಿಕ ಅದೇ ರೀತಿಯ ಪ್ರದರ್ಶನವನ್ನು ಢಾಕಾದಲ್ಲಿ ನಡೆಯುವ ಟೆಸ್ಟ್ ಪಂದ್ಯದಲ್ಲಿ ಕೂರ ಮುಂದುವರೆಸಬೇಕು. ವರ್ಲ್ಡ್ ಟೆಸ್ಟ್ ಚಾಂಪಿಯನ್ಷಿಪ್ ನಲ್ಲಿ ಸ್ಥಾನ ಪಡೆಯಬೇಕಾದರೆ, ಇನ್ನುಳಿದಿರುವ ಪಂದ್ಯಗಳನ್ನು ಉತ್ತಮವಾದ ರೀತಿಯಲ್ಲಿ ಗೆಲ್ಲಬೇಕು. ಇದು ನಮ್ಮ ಎದುರು ಇರುವ ಸವಾಲು. ಇಲ್ಲಿಗೆ ನಾವು ಒಂದೇ ಸಾರಿ ಹೋಗಲು ಆಗುವುದಿಲ್ಲ, ಒಂದೊಂದು ಹೆಜ್ಜೆ ಇಟ್ಟು ಹೋಗಬೇಕು..ಇದೇ ರೀತಿ ಕೆಲಸ ಮಾಡಿ ಮುಂದಕ್ಕೆ ಸಾಗಬೇಕು. ಆಸ್ಟ್ರೇಲಿಯಾದಲ್ಲಿ ನಡೆಯುವ ಟೆಸ್ಟ್ ಸರಣಿಯಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ..” ಎಂದು ಹೇಳಿದ್ದಾರೆ ರಾಹುಲ್ ದ್ರಾವಿಡ್. ಈ ಮೂಲಕ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲಲು ಪ್ಲಾನ್ ಮಾಡಿಕೊಂಡಿದ್ದಾರೆ. ಇದನ್ನು ಓದಿ.. Cricket News: 2022 ರಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಕ್ರಿಕೆಟಿಗರು ಯಾರ್ಯಾರು ಗೊತ್ತೇ?? ಅಚ್ಚರಿಯ ಹೆಸರುಗಳು ಲಿಸ್ಟ್ ನಲ್ಲಿ.