Neer Dose Karnataka
Take a fresh look at your lifestyle.

Railway Recruitment: ನೀವು ಹತ್ತನೇ ತರಗತಿ ಪಾಸ್ ಆಗಿದ್ದರೂ ಸಾಕು, ರೈಲ್ವೆ ನಲ್ಲಿ ಇದೆ ಉದ್ಯೋಗ; ಹೇಗೆ ಸೇರಿಕೊಳ್ಳಬೇಕು ಗೊತ್ತೇ??

Railway Recruitment: ರೈಲ್ವೆ ಇಲಾಖೆಯಲ್ಲಿ ಹಲವು ಹುದ್ದೆಗಳು ಭರ್ತಿ ಆಗಬೇಕಿರುವ ಕಾರಣ, 2422 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದೆ. ಈ ಕೆಲಸದ ಬಗ್ಗೆ ಆಸಕ್ತಿ ಇರುವವರು 2023ರ ಜನವರಿ 15ರ ಒಳಗೆ ಅರ್ಜಿ ಸಲ್ಲಿಸಬೇಕು. ರೈಲ್ವೆ ಇಲಾಖೆಯಲ್ಲಿ ಮುಂಬೈ ಕ್ಲಸ್ಟರ್ ನಲ್ಲಿ 1659 ಹುದ್ದೆಗಳು ಖಾಲಿ ಇದೆ, ಭೂಸಾವಲ್ ಕ್ಲಸ್ಟರ್ ನಲ್ಲಿ 418 ಹುದ್ದೆಗಳು ಖಾಲಿ ಇದೆ. ಪುಣೆ ಕ್ಲಸ್ಟರ್ ನಲ್ಲಿ 152 ಹುದ್ದೆಗಳು, ನಾಗ್ಪುರ ಕ್ಲಸ್ಟರ್ ನಲ್ಲಿ 114 ಹುದ್ದೆಗಳು, ಸೊಲ್ಲಾಪುರ ಕ್ಲಸ್ಟರ್ ನಲ್ಲಿ 79 ಹುದ್ದೆಗಳು ಒಟ್ಟಾರೆಯಾಗಿ 2422 ಹುದ್ದೆಗಳು ಖಾಲಿ ಇದೆ.

ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು, rrccr.com ವೆಬ್ಸೈಟ್ ಗೆ ಭೇಟಿ ನೀಡಿ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ರಾಜ್ಯದ ಮಾನ್ಯತೆ ಪಡೆದಿರುವ ಶಾಲೆಗಳಿಂದ ಅಥವಾ ಸಂಸ್ಥೆಗಳಿಂದ 10ನೇ ತರಗತಿ ಪಾಸ್ ಆಗಿರಬೇಕು. 10ನೇ ತರಗತಿಯಲ್ಲಿ ಶೇ, 50% ರಿಸಲ್ಟ್ ಪಡೆದಿರಬೇಕು. ಒಂದು ವೇಳೆ ನೀವು ಇಷ್ಟು ಓದಿದ್ದರೆ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ನೀವು ₹100 ರೂಪಾಯಿ ಪಾವತಿ ಗೇಟ್ ವೇ ನಲ್ಲಿ ಆನ್ಲೈನ್ ನಲ್ಲಿ ಪಾವತಿ ಮಾಡಬಹುದು. ಇದನ್ನು ಓದಿ..Automobiles: ಬಿಗ್ ನ್ಯೂಸ್: ಥಾರ್ ಗೆ ಪೈಪೋಟಿ ನೀಡಲು, ದೇಶವೇ ಶೇಕ್ ಆಗುವಂತಹ ಕಾರ್ ಬಿಡುಗಡೆ ಮಾಡಿದ ಸುಜುಕಿ. ಬೆಲೆ ವಿಶೇಷತೆ ಏನು ಗೊತ್ತೇ?

ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ SBI ಚಲನ್ ಹಾಗೂ ಇನ್ನಿತರ ರೀತಿಗಳಲ್ಲಿ ಹಣ ಪಾವತಿ ಮಾಡಬಹುದು. ಹೆಚ್ಚು ವಿವರಗಳು ಮತ್ತು ಮಾಹಿತಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಈ ಕೆಲಸಕ್ಕೆ ಅರ್ಜಿ ಹಾಕುವವರಿಗೆ 18 ವರ್ಷ ಪೂರ್ತಿಯಾಗಿರಬೇಕು. 2022ರ ಡಿಸೆಂಬರ್ 15ಕ್ಕೆ 24 ವರ್ಷ ತುಂಬಿರಬಾರದು. ಈ ಕೆಲಸಕ್ಕೆ ಅರ್ಜಿ ಹಾಕುವ ಎಸ್.ಸಿ ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ವರ್ಗದವರಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಒಂದು ವೇಳೆ ನಿಮಗೆ ಆಸಕ್ತಿ ಇದ್ದರೆ, ನೀವು ಈ ಕೆಲಸಕ್ಕೆ ಅಪ್ಲೈ ಮಾಡಿ. ಇದನ್ನು ಓದಿ.. Technology: ಮೊಬೈಲ್ ಮಾರುಕಟ್ಟೆಯನ್ನು ಶೇಕ್ ಮಾಡಲು ರಿಯಲ್ ಮೀ 10 ಪ್ರೊ ಬಿಡುಗಡೆ, ಚಿಲ್ಲರೆ ಕಾಸಿಗೆ ಬೆಸ್ಟ್ ಫೋನ್. ಎಷ್ಟು ಕಡಿಮೆ ಏನೆಲ್ಲಾ ಸಿಗುತ್ತಿದೆ ಗೊತ್ತೇ?

Comments are closed.