Technology: ನಿಮ್ಮ ವಾಟ್ಸಪ್ಪ್ ಫೋಟೋ ಅನ್ನು ಯಾರ್ಯಾರು ನೋಡಿದ್ದರೆ ಏನು ತಿಳಿಯಬೇಕೇ? ಇಲ್ಲಿದೆ ನೋಡಿ ಸುಲಭ ಮಾರ್ಗ.
Technology: ಪ್ರತಿದಿನ ನಾವು ಹೆಚ್ಚಾಗಿ ಬಳಸುವ ಮೊಬೈಲ್ ಅಪ್ಲಿಕೇಶನ್ ಗಳಲ್ಲಿ ವಾಟ್ಸಾಪ್ ಕೂಡ ಒಂದು. ಈಗ ಎಲ್ಲರಿಗು ಇದು ಅತ್ಯಗತ್ಯ ಎನ್ನುವ ಹಾಗೆ ಆಗಿದೆ. ಈ ಅಪ್ಲಿಕೇಶನ್ ನಲ್ಲಿ ಎಲ್ಲರೂ ಮೆಸೇಜ್ ಮಾಡುವುದು, ವಿಡಿಯೋ ಶೇರ್ ಮಾಡುವುದು ಮತ್ತು ಇನ್ನು ಅನೇಕ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ವಾಟ್ಸಾಪ್ ನಲ್ಲಿ ಡಿಪಿ ಅಪ್ಡೇಟ್ ಎಲ್ಲರೂ ಮಾಡಿರುತ್ತಾರೆ. ಆದರೆ ನಿಮ್ಮ ಡಿಪಿ ಯಾರು ನೋಡಿದ್ದಾರೆ ಎಂದು ವಾಟ್ಸಾಪ್ ಮೂಲಕ ತಿಳಿದುಕೊಳ್ಳಲು ಆಗುವುದಿಲ್ಲ. ಇಂದು ನಾವು ನಿಮಗೆ ಇದರ ಕುರಿತಂತೆ ಒಂದು ಟ್ರಿಕ್ ಹೇಳಿಕೊಡುತ್ತೇವೆ, ಆ ರೀತಿ ಮಾಡಿದರೆ ನಿಮ್ಮ ವಾಟ್ಸಾಪ್ ಡಿಪಿಯನ್ನು ಯಾರೆಲ್ಲಾ ನೋಡಿದ್ದಾರೆ ಎಂದು ನಿಮಗೆ ಗೊತ್ತಾಗುತ್ತದೆ.
ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ. ಇದನ್ನು ಇನ್ಸ್ಟಾಲ್ ಮಾಡಿದರೆ, ಡಿಪಿಯನ್ನ ಮೈ ಕಾಂಟ್ಯಾಕ್ಟ್ ಎಂದು ಕೊಟ್ಟಿದ್ದರು ಕೂಡ, ಯಾರೆಲ್ಲಾ ನಿಮ್ಮ ಡಿಪಿ ನೋಡಿದ್ದಾರೆ ಎಂದು ತಿಳಿಯಬಹುದು. ಇದು ಎಲ್ಲರೂ ಬಹಳ ಕುತೂಹಲಕಾರಿಯಾಗಿ ತಿಳಿದುಕೊಳ್ಳಲು ಬಯಸುವ ಒಂದು ವಿಷಯ ಎಂದೇ ಹೇಳಬಹುದು. ಈ ಅಪ್ಲಿಕೇಶನ್ ಗಳ ಮೂಲಕ ನಿಮಗೆ ಗೊತ್ತಿಲ್ಲದೆ ನಿಮ್ಮ ಡಿಪಿ ನೋಡಿದವರು ಯಾರು ಮತ್ತು ಅವರ ನಂಬರ್ ಅನ್ನು ಸಹ ತಿಳಿದುಕೊಳ್ಳಬಹುದು. ಇದನ್ನೆಲ್ಲ ತಿಳಿಯಲು ಗೂಗಲ್ ಪ್ಲೇ ಸ್ಟೋರ್ ಇಂದ , WhatsApp Who Viewed Me ಅಥವಾ Whatstracker ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಬಹುದು. ಇದನ್ನು ಓದಿ..Kannada News: ನೇರವಾಗಿ ಶಿವಣ್ಣ ಜೊತೆ ನಟಿಯಾಗಿರುವ ಧಾರವಾಹಿ ನಟಿ ಮಗಳು ಜಾನಕಿ ಗಾನವಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ? ಮುಲಾಜಿಲ್ಲದೆ ಕೇಳಿದೆಷ್ಟು ಗೊತ್ತೆ?

ಇಷ್ಟೇ ಅಲ್ಲದೆ, 1Mobile Market ಎನ್ನುವ ಅಪ್ಲಿಕೇಶನ್ ಅನ್ನು ದಾಹ ಡೌನ್ಲೋಡ್ ಮಾಡಬೇಕಾಗುತ್ತದೆ. ಈ ಅಪ್ಲಿಕೇಶನ್ ಇಲ್ಲರೆ WhatsApp Who viewed me ಅಪ್ಲಿಕೇಶನ್ ಕೆಲಸ ಮಾಡುವುದಿಲ್ಲ. ಈ ಅಪ್ಲಿಕೇಶನ್ ನಲ್ಲಿ ಕಳೆದ 24 ಗಂಟೆಗಳಲ್ಲಿ ನಿಮ್ಮ ವಾಟ್ಸಾಪ್ ಡಿಪಿಯನ್ನು ಯಾರೆಲ್ಲಾ ನೋಡಿದ್ದಾರೆ ಎನ್ನುವ ಲಿಸ್ಟ್ ನಿಮಗೆ ಗೊತ್ತಾಗುತ್ತದೆ. ಆದರೆ ಈ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳನ್ನು ಇನ್ಸ್ಟಾಲ್ ಮಾಡುವುದಕ್ಕಿಂತ ಮೊದಲು ನೀವು ಇದರ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಬೇಕು, ಎಲ್ಲಾ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳು ಚೆನ್ನಾಗಿಯೇ ಕೆಲಸ ಮಾಡುತ್ತದೆ ಎಂದು ಹೇಳಲು ಆಗೋದಿಲ್ಲ. ಹಾಗಾಗಿ ಈ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವುದಕ್ಕಿಂತ ಮೊದಲು ಎಚ್ಚರ ವಹಿಸಿ. ಇದನ್ನು ಓದಿ.. Kannada News: ಸುಮ್ಮನೆ ಇರಲಾರದೆ ರಮ್ಯಾ ಷಾಕಿಂಗ್ ಹೇಳಿಕೆ: ಫ್ಯಾನ್ಸ್ ವಾರ್ ಬಗ್ಗೆ ಹೇಳಿದ್ದೇನು ಗೊತ್ತೇ??