Neer Dose Karnataka
Take a fresh look at your lifestyle.

Biggboss Kannada: ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಹೋಗಲು ಮಂಜು ಪಾವಗಳ ಪಡೆದ ಸಂಭಾವನೆ ಎಷ್ಟು ಗೊತ್ತೇ?? ತಿಳಿದರೆ ಕುಸಿದು ಬೀಳ್ತಿರಾ.

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9 (BBK9) ರಲ್ಲಿ ಈಗ ಕೊನೆಯ ಎರಡು ವಾರಗಳ ಪ್ರಯಾಣ ನಡೆಯುತ್ತಿದೆ. ಮನೆಯಲ್ಲಿ 8 ಸ್ಪರ್ಧಿಗಳು ಇದ್ದಾರೆ. ಎಲ್ಲರ ನಡುವೆ ಟಫ್ ಕಾಂಪಿಟೇಶನ್ ನಡೆಯುತ್ತಿದೆ. ಸೀನಿಯರ್ ಗಳು ಜ್ಯೂನಿಯರ್ ಗಳು ಫಿನಾಲೆ ವೀಕ್ ಪ್ರವೇಶ ಮಾಡಲು ಪೈಪೋಟಿ ನಡೆಸುತ್ತಿದ್ದಾರೆ. ಇವರಿಗೆಲ್ಲ ಬಿಗ್ ಬಾಸ್ ಉತ್ತಮವಾದ ಟಾಸ್ಕ್ ಗಳನ್ನು ನೀಡಿದ್ದಾರೆ. ಈ ವಾರ ಬಿಗ್ ಬಾಸ್ ನೀಡಿರುವ ಟಾಸ್ಕ್ ಗಳು ಸ್ವಲ್ಪ ವಿಭಿನ್ನವಾಗಿದೆ. ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಾ, ಗೆಲ್ಲುವ ಅನುಸಾರದ ಮೇಲೆ ಎಲ್ಲಾ ಸ್ಪರ್ಧಿಗಳಿಗು ಪಾಯಿಂಟ್ಸ್ ನೀಡುತ್ತಿದ್ದಾರೆ. ಈ ಟಾಸ್ಕ್ ನಲ್ಲಿ ಅತಿಹೆಚ್ಚು ಪಾಯಿಂಟ್ಸ್ ಪಡೆಯುವವರಿಗೆ ವಿಶೇಷ ಗಿಫ್ಟ್ ನೀಡಲಾಗುತ್ತದೆ.

ಈ ಟಾಸ್ಕ್ ನಲ್ಲಿ ಆರ್ಯವರ್ಧನ್ ಗುರೂಜಿ (Aryavardhan Guruji) ಸಧ್ಯಕ್ಕೆ ಲೀಡಿಂಗ್ ನಲ್ಲಿದ್ದಾರೆ. ಇನ್ನು ಎಲ್ಲಾ ಸ್ಪರ್ಧಿಗಳು ಕೂಡ ತಾವು ಮೊದಲ ಸ್ಥಾನದಲ್ಲಿ ಇರಬೇಕು ಎಂದು ಪ್ರಯತ್ನ ಪಡುತ್ತಿದ್ದಾರೆ. ಈ ಟಾಸ್ಕ್ ನಡುವೆ ಹಾವು ಏಣಿ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದರು. ಈ ಟಾಸ್ಕ್ ಗೆ ಡೈಸ್ ಉರುಳಿಸಲು, ಮನೆಗೆ ಒಬ್ಬರು ವಿಶೇಷ ಅತಿಥಿ ಬಂದಿದ್ದರು, ಅವರು ಮತ್ಯಾರು ಅಲ್ಲ, ಕಳೆದ ಸೀಸನ್ ನಲ್ಲಿ ಸ್ಫರ್ಧಿಯಾಗಿ ಬಂದು ವಿನ್ನರ್ ಆದ ಮಂಜು ಪಾವಗಡ (Manju Pavagada). ಇವರು ಎಂಟ್ರಿ ಕೊಡುತ್ತಿದ್ದ ಹಾಗೆಯೇ ದಿವ್ಯ ಉರುಡುಗ (Divya Uriduga) ಅವರು ಹೋಗಿ ಹಗ್ ಕೊಟ್ಟು ಮಾತನಾಡಿಸಿದರು. ಮನೆಯ ಎಲ್ಲಾ ಸ್ಪರ್ಧಿಗಳು ಹೊಸಬರನ್ನು ನೋಡಿ, ಫುಲ್ ಖುಷಿಯಾಗಿದ್ದರು. ಇದನ್ನು ಓದಿ..Kannada News: ನೇರವಾಗಿ ಶಿವಣ್ಣ ಜೊತೆ ನಟಿಯಾಗಿರುವ ಧಾರವಾಹಿ ನಟಿ ಮಗಳು ಜಾನಕಿ ಗಾನವಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ? ಮುಲಾಜಿಲ್ಲದೆ ಕೇಳಿದೆಷ್ಟು ಗೊತ್ತೆ?

ಇನ್ನು ಮಂಜು ಪಾವಗಡ ಅವರು ಎಲ್ಲರ ಜೊತೆಗೂ ಮಾತನಾಡುತ್ತಾ, ಖುಷಿಯಾಗಿ, ತಮಾಷೆ ಮಾಡುತ್ತಾ ಎಲ್ಲರನ್ನು ನಗಿಸುತ್ತಾ ಆಟ ಆಡಿದರು. ಹೊಸಬರು ಮನೆಯೊಳಗೆ ಬಂದಿದ್ದು, ಮನೆ ಮಂದಿಗೂ ಹೊಸ ಉತ್ಸಾಹ ನೀಡಿತು. ಮಂಜು ಪಾವಗಡ ಅವರು ತಾವು ಬಿಗ್ ಬಾಸ್ ಗೆ ಸ್ಪರ್ಧಿಯಾಗಿ ಬಂದಿದ್ದಾಗ, ಇದ್ದ ತಮ್ಮ ನೆನಪುಗಳನ್ನು ಹಂಚಿಕೊಂಡರು. ಮಂಜು ಅವರು ಹೀಗೆ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಹೋಗಲು ಪಡೆದ ಸಂಭಾವನೆ ಎಷ್ಟು ಎನ್ನುವ ಬಗ್ಗೆ ಚರ್ಚೆ ಶುರುವಾಗುತ್ತಿದ್ದು, ಉತ್ತರವು ಸಿಕ್ಕಿದೆ, ಮಂಜು ಪಾವಗಡ ಅವರು ಬಿಗ್ ಬಾಸ್ ಶೋಗೆ ಅತಿಥಿಯಾಗಿ ಬರುವುದಕ್ಕೆ ಬರೋಬ್ಬರಿ 3 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ಅತಿಥಿಯಾಗಿ ಬಂದಿದ್ದಕ್ಕೆ ಇಷ್ಟು ದುಬಾರಿ ಮೊತ್ತವೆ ಎಂದು ನೆಟ್ಟಿಗರು ಆಶ್ಚರ್ಯ ಪಟ್ಟಿದ್ದಾರೆ. ಇದನ್ನು ಓದಿ.. Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.

Comments are closed.