Neer Dose Karnataka
Take a fresh look at your lifestyle.

RCB IPL 2023: ಆರ್ಸಿಬಿ ತಂಡದಲ್ಲಿ ಒಟ್ಟು ಇದ್ದಾರೇ 8 ವಿದೇಶಿಗರು, ಯಾರ್ಯಾರು ಗೊತ್ತೇ? ಯಾರನ್ನು ಆಡಿಸಬೇಕು? ಡುಪ್ಲೆಸಿಸ್ ಹೊರಹೋದರೆ ಒಳ್ಳೆಯದೇ??

RCB IPL 2023: ನಿನ್ನೆ ಐಪಿಎಲ್ ಸ್ವೇಸನ್ 16 ರ ಮಿನಿ ಹರಾಜು ಪ್ರಕ್ರಿಯೆ ಸಕ್ಸಸ್ ಫುಲ್ ಆಗಿ ಮುಗಿದಿದೆ. ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಿದ್ದಾರೆ. ನಮ್ಮ ಆರ್ಸಿಬಿ ತಂಡ ಕೂಡ ತಂಡಕ್ಕೆ ಅಗತ್ಯವಿದ್ದ ಆಟಗಾರರನ್ನು ಖರೀದಿ ಮಾಡಿದೆ. ನಮ್ಮ ಆರ್ಸಿಬಿ (RCB) ತಂಡಕ್ಕೆ ಹರಾಜಿಗಿಂತ ಮೊದಲು ತಂಡದಿಂದ ಇಬ್ಬರು ಆಟಗಾರರನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಇಬ್ಬರು ವಿದೇಶಿ ಆಟಗಾರರನ್ನು ಬಿಡುಗಡೆ ಮಾಡಿತ್ತು. ಈ ಮೂಲಕ ಆರ್ಸಿಬಿ ತಂಡಕ್ಕೆ ಇಬ್ಬರು ವಿದೇಶಿ ಆಟಗಾರರ ಅವಶ್ಯಕತೆ ಇತ್ತು. ಈಗ ಅದು ಪೂರ್ತಿಯಾಗಿದೆ..

ಐಪಿಎಲ್ ನಿಯಮದ ಪ್ರಕಾರ, ಒಂದು ತಂಡದಲ್ಲಿ 8 ವಿದೇಶಿ ಆಟಗಾರರು ಇರಬೇಕು, ನಿನ್ನೆ ನಡೆದ ಹರಾಜಿನಲ್ಲಿ ಆರ್ಸಿಬಿ ತಂಡವು ಇಬ್ಬರು ವಿದೇಶಿ ಆಟಗಾರರನ್ನು ಖರೀದಿ ಮಾಡುವ ಮೂಲಕ ವಿದೇಶಿ ಆಟಗಾರರ ಕೋಟಾವನ್ನು ಪೂರ್ತಿ ಮಾಡಿದೆ. ಆರ್ಸಿಬಿ ತಂಡಕ್ಕೆ ಇಂಗ್ಲೆಂಡ್ ತಂಡದ ವೇಗಿ ರೀಸ್ ಟೊಪ್ಲಿ(Reece Topley) ಮತ್ತು ಯುವ ಆಟಗಾರ ಅತ್ಯುತ್ತಮ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾದ ವಿಲ್ ಜಾಕ್ಸ್ (Will Jacks) ಅವರು ಟೀಮ್ ಆರ್ಸಿಬಿ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಆರ್ಸಿಬಿ ತಂಡದಲ್ಲಿ 8 ವಿದೇಶಿ ಆಟಗಾರರಿದ್ದಾರೆ. ಅವರು ಒಟ್ಟಾರೆ ಲಿಸ್ಟ್ ಅನ್ನು ಈಗ ತಿಳಿಸುತ್ತೇವೆ ನೋಡಿ.. ಇದನ್ನು ಓದಿ..IPL 2023: ಹರಾಜಿಗೂ ಮೊದಲೇ ವಿದೇಶಿ ಆಟಗಾರರು ಹೊರಗೆ: ಈ ಬಾರಿಯ ಐಪಿಎಲ್ ನಲ್ಲಿ ಯಾರ್ಯಾರು ಇರಲ್ಲ ಗೊತ್ತೇ??

ಆರ್ಸಿಬಿ ಟೀಮ್ ಕ್ಯಾಪ್ಟನ್ ಆಗಿ ಫಾಫ್ ಡು ಪ್ಲೆಸಿಸ್ (Faf du Plessis) ಅವರಿದ್ದಾರೆ. ಡೇವಿಡ್ ವಿಲ್ಲಿ (David Villi), ವನಿಂದು ಹಸರಂಗ (Vanindu Hasaranga), ಜೋಶ್ ಹೇಜಲ್ ವುಡ್ (Josh Hazelwood), ಫಿನ್ ಅಲೆನ್ (Finn Allen), ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell), ವಿಲ್ ಜಾಕ್ಸ್ ಮತ್ತು ರೀಸ್ ಟೊಪ್ಲಿ. ಈ ಎಂಟು ವಿದೇಶಿ ಆಟಗಾರರು ಇರಲಿದ್ದಾರೆ. ಇವರ ಜೊತೆಗೆ ನಮ್ಮ ದೇಶಿ ಆಟಗಾರರು ಸೇರಿಕೊಳ್ಳಲಿದ್ದಾರೆ. ಈ ಮೂಲಕ ಆರ್ಸಿಬಿ ತಂಡ ಸ್ಟ್ರಾಂಗ್ ಟೀಮ್ ಫಾರ್ಮ್ ಮಾಡಿದ್ದು, ಟೂರ್ನಿ ಶುರುವಾದ ಮೇಲೆ ತಂಡದ ಪ್ರದರ್ಶನ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.. ಇದನ್ನು ಓದಿ.. Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.

Comments are closed.