Neer Dose Karnataka
Take a fresh look at your lifestyle.

Kannada News: ದಿಡೀರ್ ಎಂದು ಸರಿಹೋದ ದರ್ಶನ್ ಕೂದಲು: ವಿಗ್ ಹಾಕಿ ಬಂದ್ರ ಅಥವಾ ಕಸಿ ಮಾಡಿಸಿಕೊಂಡು ಬಿಟ್ರಾ??

Kannada News: ಡಿಬಾಸ್ ದರ್ಶನ್ (Darshan) ಅವರಿಗೆ ಇರುವ ಕ್ರೇಜ್ ಎಂಥದ್ದು ಎಂದು ಎಲ್ಲರಿಗು ಗೊತ್ತಿದೆ. ಪ್ರಸ್ತುತ ನಟ ದರ್ಶನ್ ಅವಯು ಕ್ರಾಂತಿ (Kranthi) ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಕರ್ನಾಟಕದ ಎಲ್ಲಾ ಊರುಗಳಲ್ಲಿ ಕ್ರಾಂತಿ ಸಿನಿಮಾ ಪ್ರೊಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ದರ್ಶನ್ ಅವರ ಕೆಲವು ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಡಿಬಾಸ್ ಅಭಿಮಾನಿಗಳು ಮತ್ತು ನೆಟ್ಟಿಗರಿಗೆ ಹೊಸ ಫೋಟೋಗಳನ್ನು ನೋಡಿ ಒಂದು ಹೊಸ ಕುತೂಹಲ ಶುರುವಾಗಿದೆ.

ಅದೇನೆಂದರೆ, ದರ್ಶನ್ ಅವರ ಕೆಲ ಸುಮಯ ಹಳೆಯ ಫೋಟೋಗಳನ್ನು ನೋಡಿ, ಈಗಿನ ಫೋಟೋಗಳನ್ನು ನೋಡಿದರೆ, ದರ್ಶನ್ ಅವರ ಕೂದಲಲ್ಲಿ ಭಾರಿ ಬದಲಾವಣೆ ಕಾಣಿಸುತ್ತಿದೆ. ಅಗರ ಕೂದಲು ನೋಡಿದರೆ, ಡಿಬಾಸ್ ದರ್ಶನ್ ಅವರು ವಿಗ್ ಹಾಕಿದ್ದಾರಾ ಅಥವಾ ಕೂದಲನ್ನು ಕಸಿ ಮಾಡಿಸಿಕೊಂಡಿದ್ದಾರಾ ಎನ್ನುವ ಡೌಟ್ ಈಗ ಶುರುವಾಗಿದೆ. ದರ್ಶನ್ ಅವರ ಕೂದಲು ಈಗ ಬಹಳ ಚೆನ್ನಾಗಿ ಕಾಣಿಸುತ್ತಿರುವ ಕಾರಣ ಅಭಿಮಾನಿಗಳಲ್ಲಿ ಶುರುವಾಗಿದೆ. ಈ ರೀತಿ ಕಲಾವಿದರು ಕೂದಲು ಕಸಿ ಮಾಡಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಇದನ್ನು ಓದಿ..Kannada News: ಬಿಡುಗಡೆಯಾಯಿತು ಅಸಲಿ ಜನಪ್ರಿಯ ಕನ್ನಡ ನಟಿಯರ ಲಿಸ್ಟ್: 2022 ರಲ್ಲಿ ಟಾಪ್ 5 ನಟಿಯರು ಯಾರ್ಯಾರು ಗೊತ್ತೇ??

ಈಗಾಗಲೇ ಬಾಲಿವುಡ್ ನ ಖ್ಯಾತ ನಟ ಶಾರುಖ್ ಖಾನ್ (Shahrukh Khan) ಅವರು ಸಹ ಕಸಿ ಮಾಡಿಸಿಕೊಂಡಿದ್ದಾರೆ. ಕಲಾವಿದರು ಯಾವಾಗಲೂ ಯಂಗ್ ಆಗಿ ಕಾಣಿಸಬೇಕು, ಸುಂದರವಾಗಿ ಕಾಣಿಸಬೇಕು ಎನ್ನುವ ಕಾರಣಕ್ಕೆ ಈ ರೀತಿ ಹಲವು ವಿಷಯಗಳನ್ನು ಟ್ರೈ ಮಾಡುತ್ತಾರೆ. ಅದೇ ರೀತಿ ದರ್ಶನ್ ಅವರು ಮಾಡಿರಬಹುದಾ ಎಂದು ಅಭಿಮಾನಿಗಳಿಗೆ ಅನ್ನಿಸಿದೆ. ಒಟ್ಟಿನಲ್ಲಿ ಡಿಬಾಸ್ ದರ್ಶನ್ ಅವರ ಈ ಹೊಸ ಲುಕ್ ಮತ್ತು ಹೊಸ ಹೇರ್ ಸ್ಟೈಲ್ ಅನ್ನು ಅಭಿಮಾನಿಗಳು ಬಹಳ ಇಷ್ಟಪಡುತ್ತಿದ್ದಾರೆ. ದರ್ಶನ್ ಅವರ ಈ ಹೊಸ ಲುಕ್ ಭಾರಿ ವೈರಲ್ ಆಗುತ್ತಿದೆ. ಇದನ್ನು ಓದಿ.. Kannada News: ನಡುಗಿದ ಕೇರಳ ಚಿತ್ರರಂಗ: ರಾತ್ರೋ ರಾತ್ರಿ ಮಲಗಿದ್ದಾಗಲೇ ಪ್ರಾಣ ಕಳೆದುಕೊಂಡ ನಟ ದುಲ್ಕರ್ ಡ್ರೈವರ್. ಏನಾಗಿದೆ ಗೊತ್ತೇ?

Comments are closed.