Neer Dose Karnataka
Take a fresh look at your lifestyle.

Technology: ಒಂದಲ್ಲ ಎರಡಲ್ಲ 60 MP, ಕ್ಯಾಮೆರಾ ಇರುವ ಫೋನ್ ಬೆಲೆ ಮಾತ್ರ ಚಿಲ್ಲರೆ ಹಣ: ಎರಡೇ ದಿನಕ್ಕೆ ದುಡಿಯುವ ಹಣ. ಎಷ್ಟು ಗೊತ್ತೇ?

Technology: ವಿಶ್ವದಲ್ಲಿ ಮೊದಲ ಸಾರಿ ತಯಾರಾಗಿರುವ Optical Image Stabilization Technology ಹೊಂದಿರುವ 60mp ಸೆಲ್ಫಿ ಕ್ಯಾನೆರ ಇರುವ Infinix Zero 20 ಮೊಬೈಲ್ ಭಾರತಕ್ಕೆ ಲಗ್ಗೆ ಇಟ್ಟಿದೆ, ನಾಳೆಯಿಂದ ಈ ಫೋನ್ ನ ಸೇಲ್ ಭಾರತದಲ್ಲಿ ಶುರುವಾಗಲಿದ್ದು, ಕೇವಲ ₹15,999 ರೂಪಾಯಿಗೆ ಈ ಫೋನ್ ಲಭ್ಯವಿರಲಿದೆ. ನಾಳೆ ಮಧ್ಯಾಹ್ನ ಗ್ರಾಹಕರು ಫ್ಲಿಪ್ ಕಾರ್ಟ್ ಮೂಲಕ ಈ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬಹುದು. ಈ ಫೋನ್ ನಮ್ಮ ದೇಶವೆಲ್ಲಿ 8GB RAM 128GB ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆ ಆಗಲಿದೆ.

ಈ ವಿಶೇಷ ಫೋನ್ ನಲ್ಲಿ ಫ್ಲ್ಯಾಟ್ ರಿಯಲ್ ಪ್ಯಾನೆಲ್, ಫ್ಲ್ಯಾಟ್ ಸೈಡ್, ಹಾಗೂ ಟ್ರಿಪಲ್ ಕ್ಯಾಮೆರಾ ಸೆನ್ಸಾರ್ ಮತ್ತು ಎಲ್.ಇ.ಡಿ ಫ್ಲ್ಯಾಶ್ ಜೊತೆಗೆ ಇದರಲ್ಲಿ ಪ್ರೀಮಿಯಂ ಮೆಟಲ್ ಫ್ರೆಮ್ ಫಿನಿಶಿಂಗ್ ಇದೆ. ಇದರಲ್ಲೊ ಫುಲ್ ಹೆಡ್.ಡಿ+ಸ್ಕ್ರೀನ್ ರೆಸೊಲ್ಯೂಷನ್ ಹಾಗೂ 90hz ರಿಫ್ರೆಶ್ ರೇಟ್, 6.7 ಇಂಚ್ ನ AMOLED ಡಿಸ್ಪ್ಲೇ, ಫೋನ್ ನ ಬಲಗಡೆ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಆಯ್ಕೆ ಕೊಡಲಾಗಿದೆ. ಇದರಲ್ಲಿ Mediatek Helio G99 chipset ಹೊಂದಿದ್ದು, 8GB RAM ಮತ್ತು 128GB storage ಹೊಂದಿದೆ. ಈ ಸ್ಮಾರ್ಟ್ ಫೋನ್ ನಲ್ಲಿ Android 12 Operating System XOS12 ಹೊಂದಿದ್ದು, ಈ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದನ್ನು ಓದಿ..Money Saving Tips: ಹೊಸ ವರ್ಷದಿಂದ ಆದರೂ ದುಡ್ಡು ಉಳಿಸಿ, ಡಬಲ್ ಆಗಬೇಕು ಎಂದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ.

ಈ ಫೋನ್ ನಲ್ಲಿ 4ಜಿ ಡ್ಯುಯೆಲ್ ಸಿಮ್ ಬಳಕೆ ಮಾಡಬಹುದು, ಇದರಲ್ಲಿ 5ಜಿ ಬಳಕೆ ಆಗುವುದಿಲ್ಲ. 3.5mm audio jack, Bluetooth, wifi, USB TypeC Port, 45Watt ವೇಗದಲ್ಲಿ ಚಾರ್ಜ್ ಆಗುವ, ದೊಡ್ಡದಾದ 4500mAh ಬ್ಯಾಟರಿ ಈ ಫೋನ್ ನಲ್ಲಿದೆ. ಇದರ ಕ್ಯಾಮೆರಾ ವಿಶೇಷತೆ ಬಗ್ಗೆ ಹೇಳುವುದಾದರೆ, Rear Camera ದಲ್ಲಿ 108MP primary camera, 13mp ultra wide, 2mp depth camera ಹೊಂದಿದೆ. ಇದರಲ್ಲಿ ವಿಶೇಷವಾಗಿ Optical Image stabilization ಮತ್ತು ಡ್ಯುಯೆಲ್ ಎಲ್.ಇ.ಡಿ ಫ್ಲ್ಯಾಶ್ ಇರುವ 60mp ಸೆಲ್ಫಿ ಕ್ಯಾಮೆರ ಕೂಡ ಇದೆ. ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಸ್ಮಾರ್ಟ್ ಫೋನ್ ಅನ್ನು ತಪ್ಪದೇ ಖರೀದಿ ಮಾಡಿ. ಇದನ್ನು ಓದಿ.. Technology: ಚಿಲ್ಲರೆ ಜುಜುಬಿ ಹಣಕ್ಕೆ ಬಿಡುಗಡೆಯಾದ ವಾಷಿಂಗ್ ಮಷೀನ್: ಕಡಿಮೆ ಬೆಲೆಗೆ ಇದು ಏನೆಲ್ಲಾ ಮಾಡುತ್ತದೆ ಗೊತ್ತೇ?

Comments are closed.