Neer Dose Karnataka
Take a fresh look at your lifestyle.

Kannada News: ಮದುವೆ ಸುದ್ದಿಯನ್ನು ಘೋಷಣೆ ಮಾಡಿರುವ ನರೇಶ್ ಹಾಗೂ ಪವಿತ್ರ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಎಂದು ತಿಳಿದರೆ ಶಾಕ್ ಆಗಿ ಹೋಗ್ತೀರಾ.

Kannada News: ನಟ ನರೇಶ್ ಅವರರಿ ಸದ್ಯ ಟಾಲಿವುಡ್ ನಲ್ಲಿ ಬ್ಯುಸಿ ಆಗಿರುವುದು ಗೊತ್ತೇ ಇದೆ. ಕಳೆದ ಕೆಲವು ತಿಂಗಳುಗಳಿಂದ ನಟ ನರೇಶ್ ಹಾಗೂ ನಟಿ ಪವಿತ್ರ ಲೋಕೇಶ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದ್ದವು, ಆದರೆ ಇವರಿಬ್ಬರು ಮದುವೆ ವಿಷಯಕ್ಕೆ ಯಾವುದೇ ಪ್ರತಿಕ್ರಿಯೇ ನೀಡಿರಲಿಲ್ಲ.. ನರೇಶ್ ಈಗಾಗಲೇ ಎರಡು ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ. ಮೂರನೇ ಮದುವೆಯೂ ಆಗಿದ್ದಾರೆ, ಜೊತೆಗೆ ನಟಿ ಪವಿತ್ರಾ ಲೋಕೇಶ್ ಅವರು ಕೂಡ ಕನ್ನಡದ ನಟನನ್ನು ಮದುವೆಯಾಗಿದ್ದಾರೆ. ಆಕೆಗೆ ಇಬ್ಬರು ಮಕ್ಕಳಿದ್ದಾರೆ.

ಆದರೆ, ವರ್ಷಗಳಿಂದ ಪವಿತ್ರಾ ಲೋಕೇಶ್ ಪತಿಯಿಂದ ದೂರವಾಗಿದ್ದರು ಎಂಬ ವರದಿಗಳಿವೆ. ಇವರಿಬ್ಬರು ದೇವಸ್ಥಾನವೊಂದರಲ್ಲಿ ಒಟ್ಟಿಗೆ ಪೂಜೆ ಸಲ್ಲಿಸಿದ್ದರು, ಆಗಿನಿಂರ ಇವರಿಬ್ಬರು ಮದುವೆ ಆಗುತ್ತಾರೆ ಎನ್ನಲಾಗಿತ್ತು. ನರೇಶ್ ಅವರಿಗೆ ಅದಾಗಲೇ ಎರಡು ಮದುವೆಗಳಾಗಿ, ಮೂರನೇ ಪತ್ನಿ ರಮ್ಯಾ ರಘುಪತಿ ಅವರ ಜೊತೆಗೂ ಕಿರಿಕ್ ಆಗುತ್ತಿತ್ತು, ಪವಿತ್ರಾ ಲೋಕೇಶ್ ಅವರ ವಿಷಯ ವೈರಲ್ ಆದಾಗ, ರಮ್ಯಾ ರಘುಪತಿ ಅವರು ಮೀಡಿಯಾ ಮುಂದೆ ಬಡನು, ಅದು ಕೂಡ ದೊಡ್ಡ ಹೈಡ್ರಾಮಾ ನಡೆದಿತ್ತು. ಇದೆಲ್ಲದರ ನಡುವೆ ಈಗ ಪವಿತ್ರಾ ಮತ್ತು ನರೇಶ್ ಅವರು ಮದುವೆ ಆಗುತ್ತಾರೆ ಎನ್ನುವ ಸುದ್ದಿಯನ್ನು ಖುದ್ದು ನರೇಶ್ ಅವರೇ ರಿವೀಲ್ ಮಾಡಿದ್ದಾರೆ.. ಇದನ್ನು ಓದಿ..Biggboss Kannada: ಬರಲ್ಲ ಬರಲ್ಲ ಎಂದರೂ ದಿವ್ಯ ರವರನ್ನು ಬಲವಂತವಾಗಿ ಕರೆತರಲು ನೀಡಿದ ಸಂಭಾವನೆ ಎಷ್ಟು ಗೊತ್ತೇ? ಕಳೆದ ಬಾರಿ 30 ಸಾವಿರ, ಆದರೆ ಈ ಬಾರಿ ಎಷ್ಟು ಲಕ್ಷ ಗೊತ್ತೇ?

ಇಬ್ಬರು ಜೊತೆಯಾಗಿರುವ, ಮುತ್ತು ಕೊಡುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಇಬ್ಬರು ಮದುವೆ ಆಗಲಿರುವ ಗೋಸಾ ಸುದ್ಧಿ ತಿಳಿಸಿದ್ದಾರೆ. ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದ್ದ ಹಾಗೆಯೇ, ಇವರ ನಡುವಿನ ವಯಸ್ಸಿನ ವ್ಯತ್ಯಾಸದ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ನರೇಶ್ ಅವರಿಗೆ ಈಗ 62 ವರ್ಷ ವಯಸ್ಸು, ಪವಿತ್ರಾ ಲೋಕೇಶ್ ಅವರಿಗೆ 42 ವರ್ಷ, ಇವರಿಬ್ಬರ ನಡುವೆ 19 ವರ್ಷಗಳ ವಯಸ್ಸಿನ ವ್ಯತ್ಯಾಸ ಇದೆ. ಇದೀಗ ಇಬರಿಬ್ಬರ ಮದುವೆ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದನ್ನು ಓದಿ.. Biggboss Kannada: ಬಿಗ್ ನ್ಯೂಸ್: ಬಿಗ್ ಬಾಸ್ ನಲ್ಲಿ ನಡೆಯಿತೇ ಮಹಾಮೋಸ: ನಿಜಕ್ಕೂ ಗೆಲ್ಲಬೇಕಾದವರು ಯಾರು ಅಂತೇ ಗೊತ್ತೇ??

Comments are closed.