Kannada News: ಕಷ್ಟದಲ್ಲಿರುವ ರವಿಚಂದ್ರನ್ ರವರನ್ನು ಕರೆದು ಅವಕಾಶ ನೀಡಿರುವ KD ಸಿನೆಮಾಗೆ ರವಿಚಂದ್ರನ್ ಕೇಳಿದ ಸಂಭಾವನೆ ಎಷ್ಟು ಗೊತ್ತೇ??
Kannada News: ಧ್ರುವ ಸರ್ಜಾ ಅವರು ನಾಯಕನಾಗಿ ನಟಿಸಿ, ಜೋಗಿ ಪ್ರೇಮ್ ಅವರು ನಿರ್ದೇಶನ ಮಾಡಲಿರುವ ಕೆಡಿ ದಿ ಡೆವಿಲ್ ಸಿನಿಮಾ ಶೀರ್ಷಿಕೆ ಇತ್ತೀಚೆಗೆ ಬಿಡುಗಡೆ ಆಯಿತು. ಕೆವಿಎನ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ದೊಡ್ಡ ಸಮಾರಂಭದ ಮೂಲಕ ಟೈಟಲ್ ರಿವೀಲ್ ಮಾಡಲಾಯಿತು. ಈ ಸಿನಿಮಾದಲ್ಲಿ ಬಾಲಿವುರ್ ನಟ ಸಂಜಯ್ ಸಂಜಯ್ ದತ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎಂದು ತಿಳಿದುಬಂದಿದೆ, ಕನ್ನಡದವರಾಗಿ ಬಾಲಿವುಡ್ ನಲ್ಲಿ ಸೆಟ್ಲ್ ಆಗಿರುವ ಶಿಲ್ಪ ಶೆಟ್ಟಿ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಸಿನಿಮಾದ ಫಸ್ಟ್ ಲುಕ್ ಇಂದಲೇ ಭಾರಿ ಸಂಚಲನ ಸೃಷ್ಟಿಸಿತ್ತು. ಧ್ರುವ ಸರ್ಜಾ ಅವರು ಟೆರರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರ. ಇದೊಂದು ಪೀರಿಯಾಡಿಕ್ ಸಿನಿಮಾ ಆಗಿದ್ದು, ಮಚ್ಚು ಲಾಂಗು, ರೌಡಿಸಂ ಕಥೆ ಆಗಿದೆ. ಈ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ಸ್ ಗಳು ಬರುತ್ತಿದ್ದ ಹಾಗೆ ಅಭಿಮಾನಿಗಳು ಕೂಡ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ಕೆಡಿ ಅಡ್ಡಕ್ಕೆ ಚಂದನವನದ ಮತ್ತೊಬ್ಬ ಸ್ಟಾರ್ ನಟನ ಎಂಟ್ರಿ ಆಗಿದೆ. ಅವರು ಮತ್ಯಾರು ಅಲ್ಲ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರು.ಇದನ್ನು ಓದಿ..Biggboss Kannada: ಹಣ ಬಂತು, ಹೆಸರು ಬಂತು, ಆದರೆ ರೂಪೇಶ್ ಶೆಟ್ಟಿ ಬಿಗ್ ಬಾಸ್ ಹೋದಮೇಲೆ, ಮತ್ತೊಂದು ಸಿಕ್ತು. ಅದೇ ಎಲ್ಲದಕ್ಕಿಂತ ಮುಖ್ಯ. ಏನು ಗೊತ್ತೇ??

ರವಿಚಂದ್ರನ್ ಅವರು ಇತ್ತೀಚಿನ ದಿನಗಳಲ್ಲಿ ಬಹಳ ಕಷ್ಟದಲ್ಲಿದ್ದಾರೆ, ತಮ್ಮ ಮನೆಯನ್ನು ಖಾಲಿ ಮಾಡಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಹಾಗಾಗಿ ರವಿಚಂದ್ರನ್ ಅವರಿಗೆ ಕೆಡಿ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದು, ಬಹಳ ವಿಭಿನ್ನವಾದ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಕ್ರೇಜಿಸ್ಟಾರ್. ಹಣೆಯಲ್ಲಿ ವಿಭೂತಿ, ಕೂಲಿಂಗ್ ಗ್ಲಾಸ್, ಗುಂಗುರು ಕೂದಲು ಲುಕ್ ನಲ್ಲಿ ಸ್ಟೈಲಿಶ್ ಆಗಿ ಸೂಟ್ ಧರಿಸಿ, ಕಾರ್ ಒಳಗೆ ಕೂತಿದ್ದಾರೆ, ರವಿಚಂದ್ರನ್ ಅವರ ಈ ಹೊಸ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ, ಈ ಸಿನಿಮಾದಲ್ಲಿ ನಟಿಸಲು ರವಿಚಂದ್ರನ್ ಅವರು ಬೇಡಿಕೆ ಇಟ್ಟಿದ್ದು ಎಷ್ಟು ಹಣ ಎನ್ನುವ ಚರ್ಚೆ ಶುರುವಾಗಿದ್ದು, ಕ್ರೇಜಿಸ್ಟಾರ್ ಅವರು ಕೇವಲ 1 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ಇಂದು ಮಹಾರಾಣಿಯಂತೆ ನರೇಶ್ ಅರಮನೆಯ ಸಿಂಹಾಸನ ಏರಿರುವ ಪವಿತ್ರ, ಅಂದು ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿದ ಮೇರು ನಟ ಯಾರು ಗೊತ್ತೇ??