Neer Dose Karnataka
Take a fresh look at your lifestyle.

Viral News: ಮೂರು ವರ್ಷದ ಮಗುವನ್ನು ನೋಡಿಕೊಳ್ಳಲು, 17 ವರ್ಷದ ಆಕೆಯನ್ನು ಕೆಲಸಕ್ಕೆ ಸೇರಿಕೊಂಡರೆ, ಗಂಡನ ಜೊತೆ ಸೇರಿ ಏನು ಮಾಡಿದ್ದಾಳೆ ಗೊತ್ತೇ??

4,077

Viral News: ಪ್ರಪಂಚದಲ್ಲಿ ಈಗ ಮದುವೆ ನಂತರ ಅಕ್ರಮ ಸಂಬಂಧಗಳು ಇಂಥದ್ದೆಲ್ಲವು ಹೆಚ್ಚಾಗಿಯೇ ನಡೆಯುತ್ತಿದೆ. ಇಂತಹ ಘಟನೆಗಳಿಂದ ಕುಟುಂಬಗಳು ಒಡೆದು ಹೋಗುತ್ತಿದೆ, ಇಂತಹ ಒಂದು ಘಟನೆ ಯುಕೆಯಲ್ಲಿ ನಡೆದಿದ್ದು, ಗಂಡನಿಂದ ಮೋಸ ಹೋದ ನರ್ಸ್ ಹೆಂಡತಿ ರೆಡ್ಡಿಟ್ ನಲ್ಲಿ ಈ ಘಟನೆ ಬಗ್ಗೆ ಬರೆದುಕೊಂಡಿದ್ದಾರೆ. ಈ ನರ್ಸ್ ಗೆ 31ವರ್ಷ, ತಾನು ಫುಲ್ ಟೈಮ್ ನರ್ಸ್ ಆಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕಾರಣ, ಆಕೆ ತನ್ನ ಮೂರು ವರ್ಷದ ಮಗುವನ್ನು ನೋಡಿಕೊಳ್ಳಲು, ಆಕೆ 17 ವರ್ಷದ ಬೇಬಿ ಸಿಟ್ಟರ್ ಅನ್ನು ನೇಮಿಸಿದಳು. ಆರಂಭದಲ್ಲಿ ಎಲ್ಲವೂ ಸುಗಮವಾಗೆ ಸಾಗುತ್ತಿತ್ತು, ಬಳಿಕ ಮನೆಯಲ್ಲಿ ಏನೋ ಸರಿಯಿಲ್ಲ ಎನ್ನುವ ಅನುಮಾನ ಆಕೆಗೆ ಮೂಡಿತು, ನಾಲ್ಕು ತಿಂಗಳು ಅನುಮಾನದಲ್ಲೇ ಕಳೆದಳು.

ಗಂಡನ ಬಳಿ ಈ ಬಗ್ಗೆ ಮಾತನಾಡಿದರು ಆತ ಏನು ಹೇಳುತ್ತಿರಲಿಲ್ಲ. ಆ ಸಮಯದಲ್ಲಿ ಏನು ಮಾಡಬೇಕು ಎಂದು ತಿಳಿಯದ ನರ್ಸ್ ಕೊನೆಗೆ ತನ್ನ ಮನೆಯ ಲಿವಿಂಗ್ ರೂಮ್ ನಲ್ಲಿ ಕ್ಯಾಮರಾ ಅಳವಡಿಸಿದಳು, ಮೊದಲು ಮೂರು ದಿನ ಏನು ನಡೆಯಲಿಲ್ಲ, ನಾಲ್ಕನೇ ದಿನ ತನ್ನ ಮಗುವಿನ ಹಿಂದೆ ಗಂಡ ಮತ್ತು ಬೇಬಿ ಸಿಟ್ಟರ್ ಕಿಸ್ ಮಾಡುತ್ತಿರುವುದನ್ನು ನೋಡಿ, ಆಕೆಗೆ ಆಕಾಶವೇ ಕಳಚಿ ಬಿದ್ದ ಹಾಗೆ ಆಗಿತ್ತು. ಹೆಂಡತಿ ಕೆಲಸಕ್ಕೆ ಹೋಗುತ್ತಿದ್ದ ಹಾಗೆಯೇ, ಅವನು ನೈಟ್ ಶಿಫ್ಟ್ ಮುಗಿಸಿ ಮನೆಗೆ ಬರುತ್ತಿದ್ದ ಕಾರಣ, ಬೇಬಿ ಸಿಟ್ಟರ್ ಜೊತೆಗೆ ಅನೈತಿಕ ಸಂಬಂಧ ಶುರು ಮಾಡಿಕೊಂಡಿದ್ದಾನೆ. ಇದರ ಬಗ್ಗೆ ಕೇಳಿದಾಗ, ಅಮಾಯಕನ ಹಾಗೆ ಆ ಹುಡುಗಿಯೇ ಕಿಸ್ ಮಾಡಲು ಕೇಳಿದಳು ಎಂದು ಆಕೆಯ ಮೇಲೆ ಎಲ್ಲಾ ತಪ್ಪನ್ನು ಹಾಕಿದ್ದಾನೆ. ಇದನ್ನು ಓದಿ.. Kannada News: ಸಮಂತಾಗೆ ಶಾಕ್ ಕೊಟ್ಟ ನಾಗ ಚೈತನ್ಯ; ಎಮ್ ಮಾಯ ಚೆಸವೇ ಎರಡನೇ ಭಾಗಕ್ಕೆ ಕನ್ನಡತಿ ನಟಿಯಾಗಿ ಆಯ್ಕೆ. ಯಾರು ಗೊತ್ತೇ ಆ ಚೆಲುವೆ??

ಗಂಡನ ಈ ಬುದ್ಧಿ ನೋಡಿ, ಬೇಸತ್ತ ನರ್ಸ್ ತನ್ನ ಮಗುವಿನ ಜೊತೆಗೆ ತಂದೆ ಮನೆಗೆ ಹೋಗಿದ್ದಾಳೆ, ಇದೆಲ್ಲವೂ ನಡೆದು ಒಂದು ತಿಂಗಳಾಗಿದ್ದು, ಆಕೆಯ ಗಂಡ ನೀನು ಚೆನ್ನಾಗಿ ರೆಡಿ ಆಗುತ್ತಿರಲಿಲ್ಲ, ನನ್ನ ಕಡೆಗೆ ಗಮನ ಕೊಡುತ್ತಿರಲಿಲ್ಲ ಎಂದು ಆಕೆಯನ್ನು ಕೂಡ ದೂಡಿದ್ದಾನೆ. ತನಗೆ ಮತ್ತೊಂದು ಅವಕಾಶ ಕೊಡಬೇಕು ಎಂದು ಹೆಂಡತಿಯನ್ನು ಆತ ಪೀಡಿಸುತ್ತಿದ್ದು, ತನಗೆ ಏನು ಮಾಡಬೇಕು ಎಂದು ಗೊತ್ತಾಗದೆ, ಇದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಗೊತ್ತಿಲ್ಲದೆ ರೆಡ್ಡಿಟ್ ನಲ್ಲಿ ಈ ತನ್ನ ಜೀವನದ ಈ ಕಹಿ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಇದನ್ನು ಓದಿ..Biggboss Kannada: ಹಣ ಬಂತು, ಹೆಸರು ಬಂತು, ಆದರೆ ರೂಪೇಶ್ ಶೆಟ್ಟಿ ಬಿಗ್ ಬಾಸ್ ಹೋದಮೇಲೆ, ಮತ್ತೊಂದು ಸಿಕ್ತು. ಅದೇ ಎಲ್ಲದಕ್ಕಿಂತ ಮುಖ್ಯ. ಏನು ಗೊತ್ತೇ??

Leave A Reply

Your email address will not be published.