Neer Dose Karnataka
Take a fresh look at your lifestyle.

Kannada News: ಪವಿತ್ರ ಮೇಲೆ ನರೇಶ್ ಗೆ ಅದೆಷ್ಟು ಪ್ರೀತಿ ಗೊತ್ತೇ?? ಪವಿತ್ರ ರವರನ್ನು ಮದುಯಾಗುವುದಕ್ಕಾಗಿಯೇ, ಮೂರನೇ ಹೆಂಡತಿಗೆ ನೀಡುತ್ತಿರುವ ಹಣ ಎಷ್ಟು ಗೊತ್ತೇ?

2,210

Kannada News: ಇತ್ತೀಚೆಗೆ ನಟಿ ಪವಿತ್ರಾಲೋಕೇಶ್ ಮತ್ತು ನಟ ವಿ.ಕೆ.ನರೇಶ್ ಹೆಸರು ಭಾರಿ ಸುದ್ದಿಯಲ್ಲಿದೆ. ಇವರಿಬ್ಬರ ಬಗ್ಗೆ ಯಾವುದೇ ಸಣ್ಣ ಸುದ್ದಿ ಕೂಡ ವೈರಲ್ ಆಗುತ್ತಿದೆ. ಇಬ್ಬರ ನಡುವೆ ಏನೋ ಇದೆ ಎಂದು ಕೆಲ ತಿಂಗಳಿಂದ ವರದಿಗಳು ಕೇಳಿ ಬಂದಿದ್ದವು. ಇವರಿಬ್ಬರು ಆರಂಭದಲ್ಲಿ ನಮ್ಮ ನಡುವೆ ಏನೂ ಇಲ್ಲ ಎಂದಿದ್ದರು. ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ ಎನ್ನುವ ಸುದ್ದಿ ನಂತರಾಜ್ ಕೇಳಿಬಂದಿತ್ತು. ಇಬರಿಬ್ಬರನ್ನು ಮೈಸೂರಿನ ಹೋಟೆಲ್‌ ಒಂದರಲ್ಲಿ ನರೇಶ್‌ ಮೂರನೇ ಪತ್ನಿ ರಮ್ಯಾ ರಘುಪತಿ ಕಂಡು ಹಿಡಿದಿದ್ದರು.

ಆಗ ರಮ್ಯಾ ಅವರು ಇಬ್ಬರ ಮೇಲೂ ಹಲ್ಲೆಗೆ ಯತ್ನಿಸಿದ್ದರು. ಅಂದಿನಿಂದ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಆ ನಂತರ ಇಬ್ಬರೂ ಕೆಲ ದಿನ ಸುಮ್ಮನಿದ್ದರು. ಇತ್ತೀಚೆಗೆ ಇಬ್ಬರೂ ಸೂಪರ ಸ್ಟಾರ್ ಕೃಷ್ಣ ಅವರ ಅಂತ್ಯಕ್ರಿಯೆಯಲ್ಲಿ ಮತ್ತೆ ಕಾಣಿಸಿಕೊಂಡರು. ಆದರೆ ಹೊಸ ವರ್ಷದ ಸಂದರ್ಭದಲ್ಲಿ ಇವರಿಬ್ಬರ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ನರೇಶ್ ಪವಿತ್ರಾಗೆ ಆಳವಾದ ಲಿಪ್ ಕಿಸ್ ನೀಡಿ ಮದುವೆಯಾಗುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಎಲ್ಲರ ಬಾಯಿ ಮುಚ್ಚಿದೆ. ಇದನ್ನು ಓದಿ..Kannada News: ದರ್ಶನ್ ಜೊತೆ ದೇಶವೇ ಬಾಯ್ ಬಿಟ್ಟು ನೋಡುವಂತೆ ಕುಣಿದ ಪುಷ್ಪವತಿ, ಇದೀಗ ದರ್ಶನ್ ಡಾನ್ಸ್ ಬಗ್ಗೆ ಹೇಳಿದ್ದೇನು ಗೊತ್ತೇ??

ಆದರೆ ಮೂರನೇ ಪತ್ನಿ ರಮ್ಯಾಗೆ ವಿಚ್ಛೇದನ ನೀಡದೆ ಮದುವೆಯಾಗುವಂತಿಲ್ಲ. ಹಾಗಾಗಿ ನರೇಶ್ ಅವರ ಜೊತೆಗೆ ಸೆಟ್ಲ್ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ರಮ್ಯಾ ಅವರಿಗೆ 5 ಕೋಟಿ ಕೊಡಲಿದ್ದಾರಂತೆ. ಆದರೆ ಆಕೆ ಬರೀ 5 ಕೋಟಿಗೆ ಒಪ್ಪಿಗೆ ಕೊಡ್ತಾರಾ ಅನ್ನೋದು ಅನುಮಾನ. ಯಾಕೆಂದರೆ ರಮ್ಯಾ ಅಪಾರ ಆಸ್ತಿ ಹೊಂದಿದ್ದಾರೆ. ಅಷ್ಟು ಕಡಿಮೆ ಹಣಕ್ಕೆ ಒಪ್ಪುವುದು ಕಷ್ಟ. ಇದಕ್ಕೆ ರಮ್ಯಾ ಅವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ಆ ರೀತಿಯ ದೃಶ್ಯಗಳನ್ನು ಮಾಡಲು ಮೂಡ್ ಬರಲು ಹೀರೋಗಳು ಏನು ಮಾಡುತ್ತಾರಂತೆ ಗೊತ್ತೇ? ಮತ್ತೊಂದು ಸೀಕ್ರೆಟ್ ಹೊರಹಾಕಿದ ತಮನ್ನಾ.

Leave A Reply

Your email address will not be published.