Neer Dose Karnataka
Take a fresh look at your lifestyle.

Kannada News: ಹಗಲು ರಾತ್ರಿ ಕಷ್ಟ ಪಟ್ಟು ಬೆವರು ಸುರಿಸಿ, ನಟನೆ ಮಾಡಿ ತಮನ್ನಾ ಗಳಿಸಿದ್ದು ಒಟ್ಟು ಎಷ್ಟು ಕೋಟಿ ಗೊತ್ತೇ? ತಿಳಿದರೆ, ಬಗ್ಗಿ ನಮಸ್ಕಾರ ಮಾಡ್ತೀರಾ.

Kannada News:ನಟ ವರುಣ್ ಸಂದೇಶ್ ಹೀರೋ ಆಗಿ ನಟಿಸಿದ ‘ಹ್ಯಾಪಿ ಡೇಸ್’ ಸಿನಿಮಾ ಮೂಲಕ ಮಿಲ್ಕಿ ಬ್ಯೂಟಿ ತಮನ್ನಾ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು, ಈ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಆಕೆಗೆ ಸತತ ಸಿನಿಮಾ ಆಫರ್ ಗಳು ಬಂದವು. ಇದರೊಂದಿಗೆ ಸ್ಟಾರ್ ಹೀರೋಯಿನ್ ರೇಂಜ್ ಗೆ ಏರಿದರು. ಸದ್ಯಕ್ಕೆ ತಮನ್ನಾ ಅವರಿಗೆ 33 ವರ್ಷ. ತೆಲುಗು ಮಾತ್ರವಲ್ಲದೆ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಟಿಸಿ, ಸ್ಟಾರ್ ಹೀರೋಯಿನ್ ಆಗಿದ್ದಾರೆ. ಸಿನಿಮಾ ಮಾಡುವುದರ ಜೊತೆಗೆ ಫ್ಯಾಂಟಾ, ಸೆಲ್ಕಾನ್ ಬ್ರಾಂಡ್ ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿಯೂ ನಟಿಸಿ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ.

ಪ್ರಸ್ತುತ ತಮನ್ನಾ ಅವರ ವಾರ್ಷಿಕ ಆದಾಯ 12 ಕೋಟಿ ರೂಪಾಯಿ ಎನ್ನಲಾಗಿದ್ದ. ಅಂದರೆ ತಿಂಗಳಿಗೆ ಕೋಟ್ಯಂತರ ರೂಪಾಯಿ ಆದಾಯ ಪಡೆಯುತ್ತಾರೆ. ಇಲ್ಲಿಯವರೆಗೆ ಆಕೆ ಸಂಪಾದನೆ ಮಾಡಿರುವ ಆಸ್ತಿ ಮೌಲ್ಯ 110 ಕೋಟಿ ರೂಪಾಯಿಗಿಂತ ಹೆಚ್ಚು ಎಂದು ಮಾಹಿತಿ ಸಿಕ್ಕಿದೆ. ತಮನ್ನಾ ಅವರು ಪ್ರತಿ ಸಿನಿಮಾಗೆ ನಾಲ್ಕರಿಂದ ಐದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅಷ್ಟೇ ಅಲ್ಲದೇ, ಸಿನಿಮಾದಲ್ಲಿ ಐಟಂ ಸಾಂಗ್ ಗೆ 60 ಲಕ್ಷ ತೆಗೆದುಕೊಳ್ಳುತ್ತಾರೆ. ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ 10 ನಿಮಿಷಗಳ ಕಾಲ ನೃತ್ಯ ಮಾಡಲು 50 ಲಕ್ಷ ತೆಗೆದುಕೊಂಡರು. 2015 ರಲ್ಲಿ ತಮನ್ನಾ ವೈಟ್ ಅಂಡ್ ಗೋಲ್ಡ್ ಹೆಸರಿನ ಆಭರಣ ಬ್ರಾಂಡ್ ಅನ್ನು ಸಹ ಶುರು ಮಾಡಿದ್ದರು. ಇದನ್ನು ಓದಿ..Kannada News: ಕಿಸ್ ಮಾಡುವುದೇನೋ ಮಾಡಿ ಬಿಟ್ಟೆ, ಆದ್ರೆ ವಿಜಯ್ ಜೊತೆ ಕಿಸ್ ಮಾಡಿದ ಬಳಿಕ ರಶ್ಮಿಕಾ ಏನು ಮಾಡಿದ್ರಂತೆ ಗೊತ್ತೇ? ಕಣ್ಣೀರು ಹಾಕಿ ಹೇಳಿದ ಸತ್ಯ ಏನು ಗೊತ್ತೇ??

ಇಷ್ಟೇ ಅಲ್ಲದೆ, ತಮನ್ನಾ ಅವರ ಬಳಿ ಎರಡು ಕೋಟಿ ಮೌಲ್ಯದ ವಜ್ರ ಕೂಡ ಇದೆ. ಆ ವಜ್ರವನ್ನು ಉಪಾಸನಾ ಕೊನಿಡೇಲಾ ಅವರು ತಮನ್ನಾ ಅವರಿಗೆ ಉಡುಗೊರೆಯಾಗಿ ನೀಡಿದ್ದಂತೆ. ಇದು ವಿಶ್ವದ ಐದನೇ ಅತಿ ದೊಡ್ಡ ವಜ್ರ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ತಮನ್ನಾ ಮುಂಬೈನ ವರ್ಸೋವಾದಲ್ಲಿ 16 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಫ್ಲಾಟ್, ಲ್ಯಾಂಡ್ ರೋವರ್ ಡಿಸ್ಕವರಿ, ಬಿಎಂಡಬ್ಲ್ಯು 5 ಸಿರೀಸ್ ಮತ್ತು ಬೆಂಜ್ ಕಾರುಗಳು ತಮನ್ನಾ ಅವರ ಬಳಿ ಇದೆ. ಅಷ್ಟೇ ಅಲ್ಲದೆ, ತಮನ್ನಾ ಅವರ ಚಾನೆಲ್ ಬ್ರಾಂಡ್ ಹ್ಯಾಂಡ್‌ ಬ್ಯಾಗ್ ಬೆಲೆ 3 ಲಕ್ಷ ರೂ. ಚಿತ್ರರಂಗದಲ್ಲಿ ಯಾವ ನಾಯಕಿಯೂ ಇಷ್ಟು ದುಡ್ಡು ಸಂಪಾದಿಸಿಲ್ಲ ಎಂದು ಹೇಳಲಾಗುತ್ತಿದೆ. ಸ್ಟಾರ್ ಹೀರೋಗಳಿಗೂ ಎಲ್ಲಾ ಪ್ರಾಪರ್ಟಿಗಳಿವೆ ಆದರೆ ತಮನ್ನಾ ಅವರಿಗೆ ಹಣದ ಜೊತೆಗೆ ಒಳ್ಳೆಯ ಗುಣಗಳು ಕೂಡ ಇದೆ.. ಇದನ್ನು ಓದಿ.. Kannada News: ದರ್ಶನ್ ಜೊತೆ ದೇಶವೇ ಬಾಯ್ ಬಿಟ್ಟು ನೋಡುವಂತೆ ಕುಣಿದ ಪುಷ್ಪವತಿ, ಇದೀಗ ದರ್ಶನ್ ಡಾನ್ಸ್ ಬಗ್ಗೆ ಹೇಳಿದ್ದೇನು ಗೊತ್ತೇ??

Comments are closed.