Neer Dose Karnataka
Take a fresh look at your lifestyle.

LIC Policy: ನೀವು ತಿಂಡಿ ಮಾಡುವ ದುಡ್ಡು 70 ರೂಪಾಯಿ ಉಳಿಸಿ ಸಾಕು, 48 ಲಕ್ಷ ಸಿಗುತ್ತದೆ. ಯಾವ ಪಾಲಿಸಿ ಬೆಸ್ಟ್ ಗೊತ್ತೇ??

229

LIC Policy: ಬುದ್ಧಿವಂತ ವ್ಯಕ್ತಿ ಎಂದರೆ ಭವಿಷ್ಯಕ್ಕಾಗಿ ಯೋಜಿಸುವವನು. ಜೀವನದಲ್ಲಿ ಎಂಥಹ ಘಟನೆಗಳು ಯಾವಾಗ ಸಂಭವಿಸುತ್ತದೆ ಎನ್ನುವುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಹಣ ಉಳಿಸುವುದು ಬಹಳ ಮುಖ್ಯ. ಗಳಿಸಿದ ಹಣವನ್ನು ಹೂಡಿಕೆ ಮಾಡಲು ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಳಿವೆ.ಆದರೆ ಸರ್ಕಾರದಿಂದ ಮಾನ್ಯತೆ ಪಡೆದ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಹಣ ಹೂಡಿಕೆ ಮಾಡಲು ಉತ್ತಮವಾದ ಆಯ್ಕೆಗಳಲ್ಲಿ ಒಂದು ಎಲ್‌.ಐ.ಸಿ, ಈ ಸಂಸ್ಥೆ ನೀಡುವ ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಭಾರತೀಯ ಜೀವ ವಿಮಾ ನಿಗಮ ಅಥವಾ ಲೈಫ್ ಇನ್ಸುರೆನ್ಸ್ ಕಾರ್ಪೊರೇಷನ್ (ಎಲ್‌ಐಸಿ) ಸರ್ಕಾರದ ಪರವಾಗಿ ಈ ಹೊಸ ಪಾಲಿಸಿಯನ್ನು ಶುರು ಮಾಡಿದೆ. ಈ ಪಾಲಿಸಿಯಲ್ಲಿ ನೀವು ಕಡಿಮೆ ಹೂಡಿಕೆ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಲಾಭ ಪಡೆಯಬಹುದು. ದಿನಕ್ಕೆ 70 ರೂಪಾಯಿಯನ್ನು ಹೂಡಿಕೆ ಮಾಡಿ, ಬರೋಬ್ಬರಿ 48 ಲಕ್ಷ ರೂಪಾಯಿ ಪಡೆಯಬಹುದು. ಈ ಹೊಸ ಪಾಲಿಸಿ ತೆಗೆದುಕೊಳ್ಳುವ ಮೂಲಕ, ನಿಮ್ಮ ಮಕ್ಕಳ ವಿದ್ಯಾಭ್ಯಾಸ, ಸಾಲ ಮರುಪಾವತಿ ಮತ್ತು ಭವಿಷ್ಯದ ಅಗತ್ಯಗಳನ್ನು ನೀವು ಪೂರೈಸಿಕೊಳ್ಳಬಹುದು. ಇದರ ಹೊರತಾಗಿ, ವಿಮೆಯ ರಕ್ಷಣೆ ಮತ್ತು ಇತರ ಟ್ಯಾಕ್ಸ್ ಗೆ ಸಂಬಂಧಿಸಿದ ಪ್ರಯೋಜನಗಳು ಕೂಡ ಇದರಲ್ಲಿ ಲಭ್ಯವಿದೆ. ಇದನ್ನು ಓದಿ..Post Office Scheme: ಕಂಡು ಕೇಳರಿಯದ ಆಫರ್ ಕೊಟ್ಟ ಪೋಸ್ಟ್ ಆಫೀಸ್; ತಿಂಗಳಿಗೆ 1 ಸಾವಿರ ಹಾಕಿದರೆ, ಎಷ್ಟು ಸಿಗುತ್ತದೆ ಎಂದು ತಿಳಿದರೆ ಇಂದೇ ಹೂಡಿಕೆ ಮಾಡ್ತೀರಾ.

ಎಲ್.ಐ.ಸಿ ಹೊರತಂದಿರುವ ಈ ಹೊಸ ಪಾಲಿಸಿ ಟೂಲ್ಸ್ ನ ಪ್ರಕಾರ, 8 ರಿಂದ 55 ವರ್ಷ ವಯಸ್ಸಿನವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಪಾಲಿಸಿಯ ಅವಧಿಯ ಬಗ್ಗೆ ಹೇಳುವುದಾದರೆ, 12 ರಿಂದ 35 ವರ್ಷಗಳು ಇರುತ್ತದೆ. ಇದರಲ್ಲಿ ಕನಿಷ್ಠ ವಿಮಾ ಮೊತ್ತ 1 ಲಕ್ಷ, ಆದರೆ ಇದಕ್ಕೆ ಯಾವುದೇ ಗರಿಷ್ಠ ಮಿತಿ ಇಲ್ಲ. 18 ರಿಂದ 35 ವರ್ಷದೊಳಗಿನ ವ್ಯಕ್ತಿ ಈ ಯೋಜನೆಯನ್ನು ತೆಗೆದುಕೊಂಡರೆ ಅವರು ಸುಮಾರು ದಿನಕ್ಕೆ 70 ರೂಪಾಯಿ ಅಂದರೆ 26,534 ಹೂಡಿಕೆ ಮಾಡಬೇಕು. ಹೀಗೆ ಮಾಡುವುದರಿಂದ 10 ಲಕ್ಷಗಳ ವಿಮೆ ಗ್ಯಾರಂಟಿ ಸಿಗುತ್ತದೆ. ಎರಡನೇ ವರ್ಷದಲ್ಲಿ, ಈ ಪ್ರೀಮಿಯಂ 25962 ಕ್ಕೆ ಕಡಿಮೆಯಾಗುತ್ತದೆ. ಹೀಗಾಗಿ ಮೆಚ್ಯೂರಿಟಿಯಲ್ಲಿ 48 ಲಕ್ಷ ನಿಮ್ಮ ಕೈಗೆ ಸಿಗುತ್ತದೆ. ಇದನ್ನು ಓದಿ.. Automobiles: ಅತಿ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿರುವ ಎಲೆಕ್ಟ್ರಿ ಸ್ಕೂಟರ್ ಯಾವುದು ಗೊತ್ತೇ?? ಇವುಗಳೇ ನೋಡಿ ಜನರ ಪ್ರಕಾರ ಬೆಸ್ಟ್ ಅಂತೇ.

Leave A Reply

Your email address will not be published.