Neer Dose Karnataka
Take a fresh look at your lifestyle.

Gold Rate in Kannada: ಬಡವರಿಗೆ, ಮಧ್ಯಮ ವರ್ಗದವರಿಗೆ ಶಾಕ್ ಕೊಡುವ ಹಂತಕ್ಕೆ ಬಂದು ತಲುಪಿದ ಚಿನ್ನ: ಇನ್ನು ಎಷ್ಟಾಗಲಿದೆ ಗೊತ್ತೇ?? ಇಂದೇ ಕೊಂಡು ಕೊಳ್ಳಿ.

Gold Rate in Kannada: ನಮ್ಮ ದೇಶದಲ್ಲಿ ಬಂಗಾರಕ್ಕೆ ಡಿಮ್ಯಾಂಡ್ ಜಾಸ್ತಿ, ನಮ್ಮ ದೇಶದ ಹೆಣ್ಣುಮಕ್ಕಳು ಬಂಗಾರವನ್ನು ಹೆಚ್ಬು ಇಷ್ಟಪಡುತ್ತಾರೆ. ವಿವಿಧ ಡಿಸೈನ್ ಇರುವ ಬಂಗಾರದ ಆಭರಣಗಳನ್ನು ಧರಿಸಲು ಅವರಿಗೆ ಬಹಳ ಇಷ್ಟ. ಹಬ್ಬ ಹರಿದಿನ, ಹುಟ್ಟುಹಬ್ಬ, ಮದುವೆ ಹೀಗೆ ಏನೇ ವಿಶೇಷವಾದ ಸಮಯ ಸಂದರ್ಭ ಬಂದರು ಕೂಡ, ಬಂಗಾರ ಖರೀದಿ ಮಾಡಲು ಇಷ್ಟಪಡುತ್ತಾರೆ. ಹಾಗಾಗಿ ನಮ್ಮಲ್ಲಿ ಬಂಗಾರಕ್ಕೆ ಬೆಲೆ ಕೂಡ ಜಾಸ್ತಿಯೇ.

ನಿನ್ನೆಯಷ್ಟೇ ಚಿನ್ನದ ಬೆಲೆಯಲ್ಲಿ 0.90 ರಷ್ಟು ಇಳಿಕೆ ಆಗಿತ್ತು, ಆದರೆ ಈಗ ಇದ್ದಕ್ಕಿದ್ದ ಹಾಗೆಯೇ ಚಿನ್ನ ಬೆಲೆಯಲ್ಲಿ ಏರಿಕೆ ಆಗಿದೆ. ಹೀಗೆ ಏರಿಕೆ ಆಗುತ್ತಿದ್ದರೆ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರುವುದಲ್ಲಿ ಸಂಶಯ ಇಲ್ಲ ಎನ್ನುತ್ತಾರೆ ತಜ್ಞರು. ಒಟ್ಟಿನಲ್ಲಿ ಈಗ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿರುವ ಕಾರಣ, ಒಂದು ವೇಳೆ ನೀವು ಚಿನ್ನ ಖರೀದಿ ಮಾಡುವ ಪ್ಲಾನ್ ಹೊಂದಿದ್ದರೆ, ಈಗಲೇ ಚಿನ್ನ ಖರೀದಿ ಮಾಡುವುದು ಒಳ್ಳೆಯದು, ನಂತರ ಮಾಡೋಣ ಎಂದುಕೊಂಡರೆ, ಚಿನ್ನದ ಬೆಲೆ ಇನ್ನು ಹೆಚ್ಚಾಗಬಹುದು. ಹಾಗಿದ್ದರೆ ಈಗ ಚಿನ್ನದ ಬೆಲೆ ಎಷ್ಟಾಗಿದೆ, ಎಷ್ಟು ಏರಿಕೆ ಆಗಿದೆ ಎಂದು ತಿಳಿಸುತ್ತೇವೆ ನೋಡಿ… ಇದನ್ನು ಓದಿ..Kannada News: ಪವಿತ್ರ ಮೇಲೆ ನರೇಶ್ ಗೆ ಅದೆಷ್ಟು ಪ್ರೀತಿ ಗೊತ್ತೇ?? ಪವಿತ್ರ ರವರನ್ನು ಮದುಯಾಗುವುದಕ್ಕಾಗಿಯೇ, ಮೂರನೇ ಹೆಂಡತಿಗೆ ನೀಡುತ್ತಿರುವ ಹಣ ಎಷ್ಟು ಗೊತ್ತೇ?

ನಿನ್ನೆಗಿಂತ ಇಂದು ಚಿನ್ನದ ಬೆಲೆಯಲ್ಲಿ 0.14% ಜಾಸ್ತಿ ಆಗಿದೆ, ಚಿನ್ನದ ಬೆಲೆ ಮಾತ್ರವಲ್ಲ ಬೆಳ್ಳಿಯ ಬೆಲೆಯಲ್ಲಿ ಕೂಡ ಈಗ ಏರಿಕೆ ಆಗಿದೆ, 0.43 ಬೆಳ್ಳಿಯ ಬೆಲೆಯಲ್ಲಿ ಏರಿಕೆ ಆಗಿದೆ. ಪ್ರಸ್ತುತ 10 ಗ್ರಾಮ್ ಚಿನ್ನದ ಬೆಲೆ ₹55,368 ರೂಪಾಯಿ ಆಗಿದೆ. ಇನ್ನು ಬೆಳ್ಳಿ ಬೆಲೆ ನೋಡುವುದಾದರೆ, ಇಂದು ಬೆಳ್ಳಿ ಪ್ರತಿ ಕೆಜಿಗೆ ₹68,370 ರೂಪಾಯಿ ಆಗಿದೆ. ಮುಂದಿನ ದಿನಗಳು ಬೆಲೆಗಳು ಇನ್ನು ಹೆಚ್ಚಾಗಬಹುದು ಎಂದು ತಜ್ಞರು ಸಲಹೆ ನೀಡಿರುವುದರಿಂದ, ನೀವು ಚಿನ್ನ ಖರೀದಿ ಮಾಡುವುದಾದರೆ, ಈಗಲೇ ಮಾಡಬಹುದು. ಇದನ್ನು ಓದಿ.. Kannada News: ಮುತ್ತು ಕೊಟ್ಟು ವಿಡಿಯೋ ಬಿಡುಗಡೆ ಮಾಡಿದ ಬಳಿಕ ಟ್ವಿಸ್ಟ್ ಕೊಟ್ಟ ನರೇಶ್-ಪವಿತ್ರ: ಟ್ವಿಸ್ಟ್ ಕಂಡು ಮೈಂಡ್ ಬ್ಲಾಕ್ ಆದ ಜನತೆ.

Comments are closed.