Neer Dose Karnataka
Take a fresh look at your lifestyle.

Kannada News: ಜೋಡಿಗಳ ಪ್ರೀತಿಗೆ ಶಾಕ್ ಕೊಟ್ಟ ಮೂರನೇ ಪತ್ನಿ: ನರೇಶ್-ಪವಿತ್ರ ಮದುವೆಗೆ ಟ್ವಿಸ್ಟ್ ಕೊಟ್ಟ ನರೇಶ್ ಮಾಜಿ ಪತ್ನಿ: ಫ್ಯಾನ್ಸ್ ಶಾಕ್. ಏನಾಗಿದೆ ಗೊತ್ತೆ?

349

Kannada News: ತೆಲುಗು ನಟ ನರೇಶ್ (Naresh) ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಅವರು ಮದುವೆ ಆಗುತ್ತಾರೆ ಎನ್ನುವ ವಿಷಯ ಕೆಲವು ತಿಂಗಳುಗಳಿಂದ ಚರ್ಚೆ ಆಗುತ್ತಲೇ ಇದೆ. 2023ರ ಹೊಸ ವರ್ಷಕ್ಕೆ ಈ ಜೋಡಿ ರೊಮ್ಯಾಂಟಿಕ್ ಆಗಿ ಹೊಸ ವರ್ಷದ ಆಚರಣೆ ಮಾಡಿರುವ ವಿಡಿಯೋ ಬಿಡುಗಡೆ ಮಾಡಿ, ಮದುವೆ ಆಗಲಿರುವ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಇಬ್ಬರು ಕೇಕ್ ಕತ್ತರಿಸಿ, ತುಟಿಗೆ ಕಿಸ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು.

ಇವರಿಬ್ಬರು ನಿಜಕ್ಕೂ ಮದುವೆ ಆಗುತ್ತಿದ್ದಾರೆ ಎಂದು ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ, ಆದರೆ ಈ ವಿಷಯದ ಬಗ್ಗೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ (Ramya Raghupati) ಅವರು ಹೇಳುವುದೇ ಬೇರೆ ಆಗಿದೆ. ರಮ್ಯಾ ಅವರು ಈ ಮೊದಲು ನರೇಶ್ ಪವಿತ್ರಾ ಸಂಬಂಧದ ಬಗ್ಗೆ ಮಾತನಾಡಿದ್ದರು, ಇದೀಗ ತೆಲುಗು ವಾಹಿನಿಗೆ ಸಂದರ್ಶನ ನೀಡಿ, 3 ಗಂಟೆಗಳ ಕಾಲ ನರೇಶ್ ಅವರಿಂದ ತಮಗೆ ಆದ ಮೋಸದ ಬಗ್ಗೆ ಮಾತನಾಡಿದ್ದಾರೆ. “ನರೇಶ್ ಮತ್ತು ಪವಿತ್ರಾ ಮದುವೆ ಆಗುತ್ತಿರುವುದು ನಿಜ, ಆದರೆ ನರೇಶ್ ನನಗೆ ಇನ್ನೂ ವಿಚ್ಛೇದನ ಕೊಟ್ಟಿಲ್ಲ. ನಾನು ಅವರಿಗೆ ವಿಚ್ಛೇದನ ಕೊಡುವುದು ಇಲ್ಲ. ನನ್ನ ಮಗನಿಗೆ ನಾನು ಪ್ರಮಿಸ್ ಮಾಡಿದ್ದೇನೆ, ಅದನ್ನು ನಾನು ಉಳಿಸಿಕೊಳ್ಳುತ್ತೇನೆ..” ಎಂದು ಹೇಳಿದ್ದಾರೆ ರಮ್ಯಾ ರಘುಪತಿ. ಇದನ್ನು ಓದಿ..Kannada News: ರಾಜ್ಯವನ್ನೇ ಅಲ್ಲಾಡಿಸುತ್ತಿರುವ ದಿಯಾ ಹೆಗ್ಡೆ ರವರಿಗೆ ಕರೆ ಮಾಡಿದ ದರ್ಶನ್ ಹೇಳಿದ್ದೇನು ಗೊತ್ತೇ?? ಸಿಹಿ ಸುದ್ದಿ

ಇನ್ನು ಹಳೆಯ ವಿಚಾರದ ಬಗ್ಗೆ ಮಾತನಾಡಿ, “ಮದುವೆಯಾಗಿ ಮಗು ಹುಟ್ಟುವವರೆಗು ಎಲ್ಲವೂ ಚೆನ್ನಾಗಿತ್ತು, ನಂತರ ನರೇಶ್ ಬದಲಾದರೂ, ಅವರ ಬಟ್ಟೆಯಿಂದ ಲೇಡೀಸ್ ಪರ್ಫ್ಯುಮ್ ಸ್ಮೆಲ್ ಬರುತ್ತಿತ್ತು, ಅದು ಏನು ಎಂದು ಕೇಳಿದರೆ, ಕೆಲಸದಲ್ಲಿ ಮೀಟಿಂಗ್ ಇತ್ತು ಎಂದು ಅದು ಇದು ಕಥೆ ಹೇಳುತ್ತಿದ್ದರು, ಆದರೆ ಕ್ರಾಸ್ ಚೆಕ್ ಮಾಡಿದರೆ, ಆ ವಿಷಯವೇ ಬೇರೆ ಇರುತ್ತಿತ್ತು…”ಎಂದು ನರೇಶ್ ಅವರ ಬಗ್ಗೆ ಶಾಕಿಂಗ್ ವಿಚಾರಗಳನ್ನು ರಮ್ಯಾ ರಘುಪತಿ ಅವರು ಬಹಿರಂಗ ಪಡಿಸಿದ್ದಾರೆ. ಇದನ್ನು ಓದಿ.. Kannada News: ದಿಡೀರ್ ಎಂದು ನಿರೂಪಣೆ ಬಿಟ್ಟಿರುವ ತೆಲುಗಿನ ಖ್ಯಾತ ನಿರೂಪಕಿ, ಇದುವರೆಗೂ ಕಷ್ಟ ಪಟ್ಟು, ಗಳಿಸಿರುವುದು ಎಷ್ಟು ಕೋಟಿ ಗೊತ್ತೇ??

Leave A Reply

Your email address will not be published.