Neer Dose Karnataka
Take a fresh look at your lifestyle.

Kannada News: ಹೋಗಿ ಹೋಗಿ ಮತ್ತೆ ಪಾಕ್ ಹುಡುಗಿಯ ಪಾತ್ರ ಮಾಡಿದ ರಶ್ಮಿಕಾ: ಪಾಕ್ ಹುಡುಗಿಯ ಪಾತ್ರ ಮಾಡಲು ಪಡೆದ ಸಂಭಾವನೆ ಕೇಳಿದರೇ..

Kannada News: ನಟಿ ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್ ಸ್ಟಾರ್, ನ್ಯಾಷನಲ್ ಕ್ರಶ್, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಈ ಶುಕ್ರವಾರ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ಅಭಿನಯದ ದ್ವಿಭಾಷಾ ಸಿನಿಮಾ ವಾರಿಸು ಬಿಡುಗಡೆ ಆಗಲಿದೆ. ಜನವರಿ 20ರಂದು ರಶ್ಮಿಕಾ ಅವರ ಹಿಂದಿ ಸಿನಿಮಾ ಮಿಷನ್ ಮಜ್ನು ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಲಿದೆ. ಈ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿದ್ದಾರೆ.

ಮಿಷನ್ ಮಜ್ನು ಸಿನಿಮಾದ ಹಾಡುಗಳು ಬಿಡುಗಡೆಯಾಗಿ ಈಗಾಗಲೇ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಮಿಷನ್ ಮಜ್ನು ಸಿನಿಮಾ ಚಿತ್ರಮಂದಿರದಲ್ಲಿ ತೆರೆಕಾಣಬೇಕಿತ್ತು, ಆದರೆ ಹಲವು ಕಾರಣಗಳಿಂದ ಈ ಸಿನಿಮಾ ಓಟಿಟಿ ಪ್ಲಾಟ್ ಫ್ಯಾರ್ಮ್ ಆಗಿರುವ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರದಲ್ಲಿ ತೋಡಗಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ಉತ್ತರ ಭಾರತದ ಹಲವು ಊರುಗಳಲ್ಲಿ ಪ್ರಚಾರದ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಇದನ್ನು ಓದಿ..Kannada News: ಹಣಕ್ಕಾಗಿ ದೇಹ ಮಾರಿಕೊಳ್ಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಟಾಪ್ ನಟಿಯರು ಯಾರ್ಯಾರು ಗೊತ್ತೇ??

    ಇನ್ನು ಮಿಷನ್ ಮಜ್ನು ಸಿನಿಮಾದಲ್ಲಿ ರಶ್ಮಿಕಾ ಅವರು ಪಾಕಿಸ್ತಾನಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೊದಲು 2022ರಲ್ಲಿ ತೆರೆಕಂಡ ಸೀತಾರಾಮಂ ಸಿನಿಮಾದಲ್ಲೂ ರಶ್ಮಿಕಾ ಮಂದಣ್ಣ ಅವರು ಪಾಕಿಸ್ತಾನಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು, ಆಗ ಟ್ರೋಲ್ ಸಹ ಆಗಿದ್ದರು. ಇದೀಗ ಮತ್ತೊಮ್ಮೆ ಪಾಕಿಸ್ತಾನಿ ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ಅವರು ನಟಿಸಿದ್ದು, ಅವರ ಅಭಿಮಾನಿಗಳು ಈ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಈ ಪಾತ್ರದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಅವರಿಗೆ ಬರೋಬ್ಬರಿ ೪ ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ರಶ್ಮಿಕಾ ಮಂದಣ್ಣ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ ಎನ್ನುವ ಅಭಿಪ್ರಾಯ ಎಲ್ಲರಲ್ಲೂ ವ್ಯಕ್ತವಾಗಿದೆ. ಇದನ್ನು ಓದಿ.. Kannada News: ಮನೆಯಿಂದ ಹೊರಬಂದ ಮೇಲೆ ಸೋನು ರವರಿಗೆ ಕೈ ಕೊಟ್ಟ ರಾಕೇಶ್ ಅಡಿಗ: ಸುತ್ತಾಡುತ್ತಿರುವುದು ಯಾರ ಜೊತೆ ಗೊತ್ತೇ??

    Comments are closed.