Neer Dose Karnataka
Take a fresh look at your lifestyle.

Relationship: ನಿಮಗೆ ಗರ್ಲ್ ಫ್ರೆಂಡ್, ಗೆಳತೀ, ಲವರ್ ಇಲ್ಲದೆ, ಹಾಗಿದ್ದರೆ ನೀವೇ ಚೆನ್ನಾಗಿ ಇರ್ತೀರ. ಈ ಐದು ಅನುಕೂಲಗಳು ಇರುತ್ತವೆ.

250

Relationship: ಸಾಮಾನ್ಯವಾಗಿ ಹುಡುಗರು ಮತ್ತು ಹುಡುಗಿಯರು ಬೇರೆಯವರ ಕಡೆಗೆ ಆಕರ್ಷಿತರಾಗುತ್ತಾರೆ. ಹುಡುಗರು ಹುಡುಗರು ಹುಡುಗಿಯರನ್ನು ಪ್ರೀತಿಸಲು ಶುರು ಮಾಡುತ್ತಾರೆ, ಆದರೆ ಹುಡುಗಿಯರನ್ನು ಆ ಸಮಯದಲ್ಲಿ ನಿಜವಾಗಿಯೂ ಇಷ್ಟಪಡುವುದಿಲ್ಲ, ಅದು ಆಕರ್ಷಣೆ ಮಾತ್ರವಾಗಿರುತ್ತದೆ. ಜೊತೆಗೆ ನಿಮ್ಮ ಜೀವನದಲ್ಲಿ ಗರೋ ಫ್ರೆಂಸ್ ಇದ್ದರೆ, ನಿಮಗೆ ಸಮಸ್ಯೆಗಳು ಆಗುವುದೇ ಹೆಚ್ಚು. ಹುಡುಗಿ ಇದ್ದರೆ, ಅನೇಕ ಅನಾನುಕೂಲತೆಗಳೇ ಹೆಚ್ಚು. ಹಾಗಾಗಿ ಗರ್ಲ್ ಫ್ರೆಂಡ್ ಇಲ್ಲದೆ ಇರುವುದರಿಂದ ನಿಮಗೆ ಆಗುವ 5 ಅನುಕೂಲತೆಗಳ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ..

ನಿರ್ಧಾರಗಳನ್ನು ತೆಗೆದುಕೊಳ್ಳಲು ಫ್ರೀಡಂ :- ನಿಮ್ಮ ಜೊತೆಗೆ ಗರ್ಲ್ ಫ್ರೆಂಡ್ ಇದ್ದರೆ, ಯಾವುದೇ ಒಂದು ಸಣ್ಣ ಪುಟ್ಟ ವಿಚಾರಕ್ಕೆ ನಿರ್ಧಾರ ತೆಗೆದುಕೊಳ್ಳಬೇಕಾದರು, ನೀವು ಅವಳ ಜೊತೆಗೆ ಮಾತನಾಡಿ, ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಸಿಂಗಲ್ ಅಗಿದ್ದಾಗ, ನಿಮ್ಮ ಮನಸ್ಸಿಗೆ ಇಷ್ಟ ಆಗುವಂತಹ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಬಹುದು.. ಇದನ್ನು ಓದಿ..Kannada News: ಪ್ರತಿ ಪಾಕಿಸ್ತಾನಿ ಹುಡುಗಿಯರು ಕೂಡ ಭಾರತದವರನ್ನು ಮದುವೆಯಾಗಲು ಬಯಸುತ್ತಾರೆ. ಯಾಕೆ ಗೊತ್ತೇ? ಅಸಲಿ ಕಾರಣವೇನು ಗೊತ್ತೇ?

ಟೈಮ್ ಸೇವ್ ಆಗುತ್ತದೆ :- ಒಂದು ವೇಳೆ ನಿಮಗೆ ಗರ್ಲ್ ಫ್ರೆಂಡ್ ಇದ್ದರೆ, ಇಡೀ ದಿನ ನೀವು ಅವಳ ಜೊತೆಗೆ ಫೋನ್ ನಲ್ಲಿ ಮಾತನಾಡುತ್ತಿರಬಹುದು, ಮೆಸೇಜ್ ಮಾಡುತ್ತಿರಬಹುದು. ನಿಮ್ಮಿಬ್ಬರ ವಿಚಾರಗಳು ಜಾಸ್ತಿಯಾಗಿ, ಅದರ ಭರದಲ್ಲಿ ನೀವು ಬೇರೆ ವಿಷಯಗಳಲ್ಲಿ ಮಾಡಬೇಕಾದ ಮುಖ್ಯವಾದ ಕೆಲಸಗಳನ್ನೇ ಮರೆತುಬಿಡಬಹುದು. ಅದೇ ನೀವು ಸಿಂಗಲ್ ಆಗಿದ್ದರೆ, ಇದೆಲ್ಲವೂ ನಡೆಯದೆ, ನಿಮ್ಮ ಕೆಲಸಗಳನ್ನ ಮಾಡಿಕೊಳ್ಳಲು ಸಮಯ ಸಿಗುತ್ತದೆ.

ಮನೆಯವರಿಗೆ ಸುಳ್ಳು ಹೇಳುವ ಅಗತ್ಯವಿಲ್ಲ :- ಒಂದು ವೇಳೆ ನಿಮಗೆ ಗರ್ಲ್ ಫ್ರೆಂಡ್ ಇದ್ದಾರೆಜ್ ಮನೆಯವರಿಗೆ ಯಾವಾಗಲೂ ಸುಳ್ಳು ಹೇಳುತ್ತಾ ಇರಬೇಕಾಗುತ್ತದೆ. ಇದರಿಂದ ತಪ್ಪು ಹೆಜ್ಜೆ ಇಡುವ ಆಗಬಹುದು. ಈ ರೀತಿ ಪದೇ ಪದೇ ಸುಳ್ಳು ಹೇಳುವುದು, ನಿಮ್ಮ ಜೀವನಕ್ಕೆ ಹಾನಿಯನ್ನು ಉಂಟು ಮಾಡಬಹುದು. ಇದೆಲ್ಲ ನಡೆದು ಮನೆಯವರ ಜೊತೆಗು ಸಂಬಂಧ ಹಾಳಾಗಬಹುದು. ಹಾಗಾಗಿ ನಿಮಗೆ ಗರ್ಲ್ ಫ್ರೆಂಡ್ ಇಲ್ಲ ಎಂದರೆ, ಇದ್ಯಾವುದು ನಡೆಯುವುದಿಲ್ಲ. ಇದನ್ನು ಓದಿ..Kannada News: ಜೀವನ ಪೂರ್ತಿ ಜೊತೆಗಿರುತ್ತಾನೆ ಎಂದು ಕೊಂಡ ಗಂಡ, ದಿಡೀರ್ ಎಂದು ತೀರಿಕೊಂಡ ಒಂದು ತಿಂಗಳ ನಂತರ.

ಹಣ ಉಳಿತಾಯ :- ಹುಡುಗರಿಗೆ ಗರ್ಲ್ ಫ್ರೆಂಡ್ ಇದ್ದರೆ, ಖರ್ಚುಗಳು ಅನಗತ್ಯವಾಗಿ ಆಗುತ್ತಲೇ ಇರುತ್ತದೆ. ಅದು ಎಲ್ಲರಿಗೂ ಗೊತ್ತು, ಊಟಕ್ಕೆ ಹೋದಾಗ, ಶಾಪಿಂಗ್ ಗೆ ಹೋದಾಗ ಸಾಮಾನ್ಯವಾಗಿ ಹುಡುಗರೇ ಹಣ ಪಾವತಿ ಮಾಡುತ್ತಾರೆ. ಆದರೆ ಗರ್ಲ್ ಫ್ರೆಂಡ್ ಇಲ್ಲದೆ ಹೋದರೆ, ಇಂಥದ್ದೇನು ಆಗುವುದಿಲ್ಲ.

ಮನೆಯವರಿಗೆ ಸಮಯ ಕೊಡಬಹುದು :- ಒಂದು ವೇಳೆ ನಿಮಗೆ ಗರ್ಲ್ ಫ್ರೆಂಡ್ ಇದ್ದರೆ, ನಿಮ್ಮ ಎಲ್ಲಾ ಸಮಯವನ್ನು ಅವಳಿಗೆ ಕೊಡಬೇಕಾಗುತ್ತದೆ, ಅದರಿಂದ ಮನೆಯವರಿಗೆ ಹೆಚ್ಚು ಸಮಯ ಕೊಡೋದಕ್ಕೆ ಅಗೋದಿಲ್ಲ. ಹಾಗಿದ್ದಾಗ ನೀವು ಮನೆಯವರ ಕಣ್ಣಲ್ಲಿ ಚಿಕ್ಕವರಾಗುತ್ತೀರಿ. ಹಾಗಾಗಿ ಗರ್ಲ್ ಫ್ರೆಂಡ್ ಇಲ್ಲದೆ ಹೋದರೆ, ಮನೆಯವರಿಗೂ ನೀವು ಹೆಚ್ಚಿನ ಸಮಯ ಕೊಡಬಹುದು. ಇದನ್ನು ಓದಿ.. Relationship: ಎಲ್ಲಾ ಹುಡುಗಿಯರು ಕೂಡ ಹುಡುಗರಲ್ಲಿ ಈ 5 ಗುಣ ಇದ್ರೆ ಸಾಕು, ಓಡೋಡಿ ಬಂದು ಮದುವೆ ಆಗು ಅಂತಾರೆ. ಯಾವ ಗುಣ ಗೊತ್ತೇ??

Leave A Reply

Your email address will not be published.