Neer Dose Karnataka
Take a fresh look at your lifestyle.

Kannada News: ಕಷ್ಟ ಪಟ್ಟು, ಆಸೆ ಇಂದ ಮದುವೆಯಾಗಿ ಮೊದಲ ರಾತ್ರಿಯಲ್ಲಿ ಹೆಂಡತಿಗಾಗಿ ಕಾಯುತ್ತಿದ್ದಾಗ ಶಾಕ್ ಕೊಟ್ಟ ಹೆಂಡತಿ. ಏನು ಮಾಡಿದ್ದಾಳೆ ಗೊತ್ತೇ??

147

Kannada News: ಮದುವೆ ಬಗ್ಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಆಸೆ ಕನಸುಗಳು ಇರುತ್ತದೆ, ತಮ್ಮನ್ನು ಮದುವೆ ಆಗುವ ಹುಡುಗ ಅಥವಾ ಹುಡುಗಿ ಹೀಗೆ ಇರಬೇಕು ಎಂದು ನಿರೀಕ್ಷೆ ಇರುತ್ತದೆ. ಕೆಲವರು ಪ್ರೀತಿಸಿ ಮದುವೆಯಾದರೆ, ಇನ್ನು ಕೆಲವರು ತಂದೆ ತಾಯಿ ತೋರಿಸಿದ ಹುಡುಗಿಯನ್ನು ಅಥವಾ ಹುಡುಗನನ್ನು ಮದುವೆಯಾಗುತ್ತಾರೆ. ಹೀಗೆ ಒಬ್ಬ ಹುಡುಗನಿಗೆ ತಂದೆ ತಾಯಿಯೇ ನೋಡಿ ಒಂದು ಸುಂದರವಾದ ಹುಡುಗಿಯ ಜೊತೆಗೆ ಮದುವೆ ಮಾಡಿದರು, ಆದರೆ ಮದುವೆಯಾಗಿ ಮೊದಲ ದಿನ, ಮೊದಲ ರಾತ್ರಿಯ ದಿನವೇ ಆಕೆ ಗಂಡನಿಗೆ ಎಂಥಹ ಶಾಕ್ ನೀಡಿದ್ದಾಳೆ ಗೊತ್ತಾ?

ಮದುವೆಯೆಲ್ಲಾ ಚೆನ್ನಾಗೆ ನಡೆಯುತ್ತದೆ, ಹುಡುಗ ಕೂಡ ತುಂಬಾ ಸಂತೋಷದಿಂದ ಇರುತ್ತಾನೆ. ಮನೆಯವರೆಲ್ಲರೂ ಮೊದಲ ರಾತ್ರಿಗೆ ಮುಹೂರ್ತ ಇಡುತ್ತಾರೆ. ಹುಡುಗ ಕೂಡ ಮೊದಲ ರಾತ್ರಿಯ ಬಗ್ಗೆ ಉತ್ಸುಕನಾಗಿ, ಹುಡುಗಿ ಬಂದರೆ, ಅವಳ ಜೊತೆಗೆ ಭವಿಷ್ಯದಲ್ಲಿ ಹೇಗೆಲ್ಲಾ ಇರಬೇಕು ಎನ್ನುವ ಬಗ್ಗೆ ಮಾತನಾಡಬೇಕು ಎಂದು ಕನಸು ಕಾಣುತ್ತಾನೆ. ಆದರೆ ಹುಡುಗಿ ಬಂದಮೇಲೆ ಅವನ ಜೊತೆಗೆ ಒಂದು ಮಾತು ಕೂಡ ಆಡುವುದಿಲ್ಲ, ದೂರದಲ್ಲೇ ಇರುತ್ತಾಳೆ. ಅವನು ಮಾತನಾಡಿಸಲು ಹೋದರು ಮಾತನಾಡುವುದಿಲ್ಲ, ಆಕೆ ಯಾವುದೋ ವಿಚಾರ ಬೇಸರ ಮಾಡಿಕೊಂಡಿರಬಹುದು ಎಂದುಕೊಂಡು, ಅವಳನ್ನು ಮುದ್ದು ಮಾಡಲು ಹೋದರೆ, ದೂರ ಸರಿದು, ಆತ ನಿರೀಕ್ಷೆ ಕೂಡ ಮಾಡಿರದ ವಿಚಾರವನ್ನು ಹೇಳಿ ಶಾಕ್ ಕೊಡುತ್ತಾಳೆ. ಇದನ್ನು ಓದಿ..Kannada News: ಹೋಗಿ ಹೋಗಿ ಮತ್ತೆ ಪಾಕ್ ಹುಡುಗಿಯ ಪಾತ್ರ ಮಾಡಿದ ರಶ್ಮಿಕಾ: ಪಾಕ್ ಹುಡುಗಿಯ ಪಾತ್ರ ಮಾಡಲು ಪಡೆದ ಸಂಭಾವನೆ ಕೇಳಿದರೇ..

ಅದೇನೆಂದರೆ, ಆಕೆ ಮತ್ತೊಬ್ಬ ಹುಡುಗನನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳುತ್ತಾಳೆ. ಇದರಿಂದ ಅವನ ಮನಸ್ಸು ಒಡೆದು ಹೋಗುತ್ತದೆ, ಆ ಸಮಯಕ್ಕೆ ಆತ ಏನು ಮಾಡುವುದಿಲ್ಲ. ಮುಂದಿನ ಎರಡು ದಿನಗಳು ಹೆಂಡತಿಯನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತಾನೆ, ಆದರೆ ಆಕೆ ಸರಿ ಹೋಗುವುದಿಲ್ಲ, ನಂತರ ಆಕೆಯ ಲವ್ವರ್ ಇಂದ ಒಂದು ಕಾಲ್ ಬಂದು, ಅವಳನ್ನು ಮುಟ್ಟಬಾರದು ಎಂದು ಬೆದರಿಕೆ ಹಾಕುತ್ತಾನೇ, ಕೊನೆಗೆ ಈ ವಿಚಾರ ಹುಡುಗಿ ಮತ್ತು ಹುಡುಗನ ಮನೆಯವರಿಗೆ ಗೊತ್ತಾಗುತ್ತದೆ, ನಂತರ ಹುಡುಗನ ಮನೆಯವರು ಹುಡುಗಿಯ ಮನೆಯವರ ಮೇಲೆ ಪೊಲೀಸರಲ್ಲಿ ದೂರು ನೀಡಿ, ಹುಡುಗಿ, ಆಕೆಯ ಮನೆಯವರು ಮತ್ತು ಆಕೆಯ ಬಾಯ್ ಫ್ರೆಂಡ್ ಎಲ್ಲರನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನು ಓದಿ.. Kannada News: ಗಂಡ ಮಾಡಿದ ಅದೊಂದು ತಪ್ಪಿನಿಂದ ಈಗಲೂ ಬೇರೆ ವಿವಾಹಿತ ಪುರುಷರೊಂದಿಗೆ ಡಿಂಗ್ ಡಾಂಗ್ ಆಡುತ್ತಿರುವ ಹೆಂಡತಿ: ಯಾಕೆ ಈ ನಿರ್ಧಾರ ಗೊತ್ತೆ??

Leave A Reply

Your email address will not be published.