Neer Dose Karnataka
Take a fresh look at your lifestyle.

Kannada News: ಮೂರನೇ ಪತ್ನಿಗೆ ಮತ್ತೊಂದು ಬಹಿರಂಗ ಆಫರ್ ಇಟ್ಟ ನರೇಶ್: ಪವಿತ್ರ ಮೇಲಿನ ಪ್ರೀತಿಗೆ ಅದೆಷ್ಟು ಕೊಡುತ್ತಿದ್ದಾರೆ ಗೊತ್ತೇ? ಇದು ನಿಜವಾದ ಪ್ರೀತಿ ಅಂದ್ರೆ

325

Kannada News: ನಟಿ ಪವಿತ್ರಾ ಲೋಕೇಶ್ (Pavithra Lokesh) ಮತ್ತು ನಟ ನರೇಶ್ (Naresh) ಅವರ ನಡುವಿನ ಲಿವಿಂಗ್ ರಿಲೇಶನ್ಷಿಪ್ ವಿಚಾರ ಮತ್ತು ಈಗ ಇಬ್ಬರು ಮದುವೆ ಆಗುತ್ತಾರೆ ಎನ್ನುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಹೊಸ ವರ್ಷದ ಸಮಯದಲ್ಲಿ ನರೇಶ್ ಅವರು ಒಂದು ವಿಡಿಯೋ ಶೇರ್ ಮಾಡಿದ್ದರು, ಅದರಲ್ಲಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಅವರು ಕಿಸ್ ಮಾಡುವ ಮೂಲಕ ತಾವಿಬ್ಬರು ಮದುವೆ ಆಗುತ್ತಿರುವ ವಿಚಾರ ಬಹಿರಂಗಪಡಿಸಿದರು..

ನರೇಶ್ ಅವರಿಗೆ ಇದು 4ನೇ ಮದುವೆ ಎನ್ನುವುದು ಗೊತ್ತಿರುವ ವಿಚಾರ. ಈಗಾಗಲೇ ಅವರು ರಮ್ಯಾ ರಘುಪತಿ (Ramya Raghupati)ಅವರೊಡನೆ ಮೂರನೇ ಮದುವೆಯಾಗಿರುವ ನರೇಶ್ ಅವರು ಇನ್ನು ಅವರಿಗೆ ವಿಚ್ಚೇದನ ನೀಡಿಲ್ಲ, ರಮ್ಯಾ ಅವರು ವಿಚ್ಛೇದನ ಕೊಡುವುದಕ್ಕೆ ಒಪ್ಪಿಗೆಯನ್ನು ನೀಡಿಲ್ಲ. ಮಗನಿಗೋಸ್ಕರ ನರೇಶ್ ಅವರನ್ನು ಬಿಟ್ಟುಕೊಡುವುದಿಲ್ಲ ಎಂದು ರಮ್ಯಾ ಅವರು ಮಾಧ್ಯಮಗಳ ಎದುರು ಹೇಳುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ, ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ಹೋಟೆಲ್ ರೂಮ್ ನಲ್ಲಿ ಜೊತೆಯಾಗಿದ್ದಾಗ, ರಮ್ಯಾ ಅವರ ಕೈಗೆ ಸಿಕ್ಕಿ ಬಿದ್ದಿದ್ದರು, ಆಗ ದೊಡ್ಡ ಹೈಡ್ರಾಮ ಕ್ರಿಯೇಟ್ ಆಗಿತ್ತು. ಇದನ್ನು ಓದಿ.. Kannada News: ಟ್ರೊಲ್ ಮಾಡಲು ನಾನೇನು ತಪ್ಪು ಮಾಡಿಲ್ಲ, ನನ್ನ ತಪ್ಪನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದ ರಶ್ಮಿಕಾ. ಅದು ಹೇಗೆ ಅಂತೇ ಗೊತ್ತೇ??

ಈ ವಿಚಾರಗಳೆಲ್ಲವು ಮಾಧ್ಯಗಳಲ್ಲಿ ಹೆಚ್ಚು ವಿವಾದ ಸೃಷ್ಟಿಸುತ್ತಿದ್ದ ಹಾಗೆಯೇ, ಪವಿತ್ರಾ ಲೋಕೇಶ್ ಅವರು ಮತ್ತು ನರೇಶ್ ಅವರು ಪ್ರೆಸ್ ಮೀಟ್ ಮಾಡಿ, ತಾವಿಬ್ಬರು ಲಿವಿಂಗ್ ರಿಲೇಶನ್ಷಿಪ್ ನಲ್ಲಿರುವ ವಿಚಾರ ತಿಳಿಸಿದ್ದರು. ಇದೀಗ ನರೇಶ್ ಅವರು ಪತ್ನಿ ರಮ್ಯಾ ಅವರಿಗೆ ವಿಚ್ಛೇದನ ನೀಡಿ, ಪವಿತ್ರಾ ಅವರೊಡನೆ ಮದುವೆಯಾಗಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ರಮ್ಯಾ ಅವರಿಗೆ 3 ರಿಂದ 20 ಕೋಟಿ ರೂಪಾಯಿಯವರೆಗೂ ಹಣ ಕೊಡುತ್ತೇನೆ ಎಂದು ಆಫರ್ ನೀಡಿದ್ದರಂತೆ. ಆದರೆ ರಮ್ಯಾ ಅವರು ಅದನ್ನು ಒಪ್ಪಿಕೊಂಡಿಲ್ಲ. ಯಾವುದೇ ಕಾರಣಕ್ಕೂ ವಿಚ್ಚೇದನ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು ಓದಿ..Kannada News: ತಂದೆ ನಟ ಅಂತ ಗೊತ್ತು: ಆದರೆ ಅದನ್ನು ಮೀರಿಸಿದ ಪವಿತ್ರ ರವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ? IAS ಆಗಬೇಕಾಗಿದ್ದವರು ನಟಿಯಾಗಿದ್ದು ಯಾಕೆ ಗೊತ್ತೇ??

Leave A Reply

Your email address will not be published.