Neer Dose Karnataka
Take a fresh look at your lifestyle.

Kannada News: ಆನ್ಲೈನ್ ಅಲ್ಲಿ ಪ್ರೀತಿಸಿದ, ಭೇಟಿಯಾಗಿ ಮದುವೆಯಾದ, ಮನೆಗೆ ಕರ್ಕೊಂಡು ಬಳಿಕ ಏನು ಮಾಡಿದ್ದಾನೆ ಗೊತ್ತೇ? ಇವೆಲ್ಲ ಬೇಕಿತ್ತಾ?

Kannada News: ಹಿಂದಿನ ಪೀಳಿಗೆಯವರ ಹಾಗೆ ಈಗಿನ ಪೀಳಿಗೆಯವರು ಇಲ್ಲ. ಈಗ ಸೋಷಿಯಲ್ ಮೀಡಿಯಾ ಯುಗ, ಎಲ್ಲರೂ ಸೋಷಿಯಲ್ ಮೀಡಿಯಾಗೆ ಅಡಿಕ್ಟ್ ಆಗಿದ್ದಾರೆ. ಇನ್ಸ್ಟಾಗ್ರಾಮ್, ಫೇಸ್ ಬುಕ್ ನೋಡುತ್ತಾ ಕುಳಿತಿರುತ್ತಾರೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗು ಎಲ್ಲರೂ ಸ್ಮಾರ್ಟ್ ಫೋನ್ ಅಡಿಕ್ಟ್ ಆಗಿರುತ್ತಾರೆ ಎನ್ನುವುದನ್ನು ಯಾವುದೇ ಎರಡನೇ ಯೋಚನೆ ಇಲ್ಲದೆ ಹೇಳಬಹುದು. ಸೋಷಿಯಲ್ ಮೀಡಿಯಾವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಪರವಾಗಿಲ್ಲ, ಆದರೆ ಈಗಿನ ಕಾಲದಲ್ಲಿ ಅದನ್ನು ನಂಬಿ ಮೋಸ ಹೋಗುತ್ತಿರುವವರೆ ಹೆಚ್ಚು. ಇದೀಗ ಇಂಥ ಘಟನೆ, ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಹುಡುಗಿಯೊಬ್ಬಳು ಇನ್ಸ್ಟಾಗ್ರಾಮ್ ಮೂಲಕ ಒಬ್ಬ ಹುಡುಗನನ್ನು ಪರಿಚಯ ಮಾಡಿಕೊಂಡಿದ್ದು, ಕೊನೆಗೆ ಅದು ಆಕೆಯ ಜೀವನಕ್ಕೆ ಅಪಾಯ ತಂದಿದೆ.

6 ತಿಂಗಳ ಹಿಂದೆ 15 ವರ್ಷದ ಹುಡುಗಿಯೊಬ್ಬಳಿಗೆ ಇನ್ಸ್ಟಾಗ್ರಾಮ್ ನಲ್ಲಿ ಒಬ್ಬ ಹುಡುಗನ ಪರಿಚಯವಾಗಿದೆ, ಇಬ್ಬರಿಗೂ ಮೆಸೇಜ್ ನಲ್ಲಿ ಪ್ರೀತಿ ಶುರುವಾಗಿ, ಫೋನ್ ನಂಬರ್ ಬದಲಾಯಿಸಿಕೊಂಡಿದ್ದಾರೆ. ನಂತರ ಇಬ್ಬರ ನಡುವೆ ಪ್ರೀತಿ ಪ್ರೇಮ ಹೆಚ್ಚಾಗಿ, ಒಂದು ಸಾರಿ ಭೇಟಿ ಮಾಡಬೇಕು ಎಂದು ಆಕೆಯನ್ನು ಕರೆದಿದ್ದಾನೆ, ಪ್ರೀತಿಯ ಮತ್ತಿನಲ್ಲಿದ್ದ 15ರ ಹುಡುಗಿ, ಮನೆಯಲ್ಲಿ ಯಾರಿಗೂ ಹೇಳದೆ ಅವನನ್ನು ಭೇಟಿಯಾಗಲು ಹೋಗಿದ್ದಾಳೆ, ಆಕೆಯನ್ನು ಕಂಡರೆ ತುಂಬಾ ಪ್ರೀತಿ ಎಂದು ನಂಬಿಸಿರುವ ಹುಡುಗ, ಆಕೆಯನ್ನು ಮದುವೆ ಆಗುವುದಾಗಿ ಹೇಳಿ, ತಕ್ಷಣವೇ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆ ಆಗುವ ಹಾಗೆ ನಾಟಕವನ್ನು ಆಡಿದ್ದಾನೆ. ಇದನ್ನು ಆಕೆ ನಂಬಿದ್ದಾಳೆ, ಬಳಿಕ ಆಕೆಯನ್ನು ತನ್ನ ರೂಮ್ ಗೆ ಕರೆದುಕೊಂಡು ಹೋಗಿ ಕಟ್ಟಿಹಾಕಿದ್ದಾನೆ.. ಇದನ್ನು ಓದಿ..Kannada News: ತ್ರಿಪುರ ಸುಂದರಿ ಮೂಲಕ ಮತ್ತೆ ರಾಜ್ಯವನ್ನೇ ಶೇಕ್ ಶೇಕ್ ಮಾಡುತ್ತಿರುವ ದಿವ್ಯ ಸುರೇಶ ರವರ ವಯಸ್ಸು ತಿಳಿದರೆ ನೀವು ನಂಬೋದಿಲ್ಲ. ಎಷ್ಟು ಗೊತ್ತೇ??

ಸರಿಸುಮಾರು ಎರಡು ತಿಂಗಳುಗಳ ಕಾಲ, ಆಕೆಯ ಮೇಲೆ ತೊಂದರೆ ಮಾಡಿದ್ದಾನೆ, ಮಾಡಬಾರದ ಎಲ್ಲವನ್ನು ಮಾಡಿದ್ದಾನೆ. ಆ ಹುಡುಗಿ ಏನನ್ನು ಮಾಡಲಾಗದೆ ಅವೆಲ್ಲವನ್ನು ಸಹಿಸಿಕೊಳ್ಳಬೇಕಾಗಿತ್ತು. ಕೊನೆಗೆ ಎರಡು ತಿಂಗಳ ನಂತರ ಹೇಗೋ ದಾರೀ ಮಾಡಿಕೊಂಡು, ಆ ಸ್ಥಳದಿಂದ ಓಡಿ ಬಂದಿದ್ದು, ತನ್ನ ಮನೆಗೆ ಹೋಗಿ, ತಂದೆ ತಾಯಿಗೆ ನಡೆದ ವಿಚಾರವನ್ನೆಲ್ಲ ತಿಳಿಸಿದ್ದಾಳೆ. ಆಕೆಯ ತಂದೆ ತಾಯಿಗೆ ಕೂಡ ಇದರಿಂದ ಶಾಕ್ ಆಗಿದ್ದು, ಹುಡುಗನ ವಿರುದ್ಧ ಪೊಲೀಸರಲ್ಲಿ ದೂರು ನೀಡಿದ್ದಾರೆ. ಪೊಲೀಸರು ಈಗ ಆರೋಪಿಯನ್ನು ಬಂಧಿಸಲು ಹುಡುಕುತ್ತಿದ್ದಾರೆ. ಇದನ್ನು ಓದಿ.. Kannada News: ಅವಕಾಶವಿಲ್ಲದೆ ಕಾಲಿ ಇದ್ದ ಶ್ರುತಿಗೆ ಅವಕಾಶ ನೀಡಿದ ಬಾಲಯ್ಯ ಬುಡಕ್ಕೆ ಬೆಂಕಿ ಇಟ್ಟ ಶ್ರುತಿ ಹಾಸನ್. ಕಷ್ಟ ಎಂದು ಸಹಾಯ ಮಾಡಿದಕ್ಕೆ ಈಕೆ ಮಾಡಿದ್ದೇನು ಗೊತ್ತೇ??

Comments are closed.