Neer Dose Karnataka
Take a fresh look at your lifestyle.

Kannada News: ನೇರವಾಗಿ ಪವನ್ ಕಲ್ಯಾಣ್ ಸಿನೆಮಾವನ್ನೇ ರಿಜೆಕ್ಟ್ ಮಾಡಿದ ಯುವ ನಟಿ: ಈಕೆಯ ಅಂದಕ್ಕೆ ಆಫರ್ ಕೊಟ್ಟರು ಬೇಡ ಅಂದಿದ್ದು ಯಾಕೆ ಗೊತ್ತೆ?

Kannada News: ತೆಲುಗು ಚಿತ್ರರಂಗದ ಪವರ್ ಸ್ಟಾರ್ ಎಂದೇ ಖ್ಯಾತಿಯಾಗಿರುವವರು ನಟ ಪವನ್ ಕಲ್ಯಾಣ್,ಇವರಿಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮತ್ತು ಫ್ಯಾನ್ ಬೇಸ್ ಎಲ್ಲವೂ ಇದೆ. ಪವನ್ ಕಲ್ಯಾಣ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುವುದರ ಜೊತೆಗೆ ನೂರಾರು ಕೋಟಿ ಬ್ಯುಸಿನೆಸ್ ಮಾಡಿ ನಿರ್ಮಾಪಕರಿಗೆ ಲಾಭ ತಂದುಕೊಡುತ್ತದೆ. ಪವನ್ ಕಲ್ಯಾಣ್ ಅವರು ಈಗ ರಾಜಕೀಯದಲ್ಲಿ ಬ್ಯುಸಿ ಆಗಿರುವುದರ ಜೊತೆಗೆ ಸಿನಿಮಾ ಚಿತ್ರೀಕರಣದಲ್ಲಿ ಸಹ ಬ್ಯುಸಿ ಆಗಿದ್ದಾರೆ.

ಈ ನಟನ ಜೊತೆಗೆ ಅಭಿನಯಿಸುವ ಅವಕಾಶ ಸಿಕ್ಕರೆ, ಯಾವ ನಟಿ ಕೂಡ ಬೇಡ ಎನ್ನುವುದಿಲ್ಲ. ಆದರೆ ತೆಲುಗು ಚಿತ್ರರಂಗದ ನಟಿ ಪ್ರಿಯಾಂಕ ಜವಾಲ್ಕರ್ ಅವರು, ಅವಕಾಶ ಸಿಕ್ಕರೂ ಕೂಡ ತಾವು ಪವನ್ ಕಲ್ಯಾಣ್ ಅವರ ಜೊತೆಗೆ ನಟಿಸುವುದಿಲ್ಲ ಎಂದು ಶಾಕಿಂಗ್ ಹೇಳಿದ್ದು, ಈ ವಿಚಾರ್ ಈಗ ವೈರಲ್ ಆಗುತ್ತಿದೆ. ಪ್ರಿಯಾಂಕ ಅವರು ಟ್ಯಾಕ್ಸಿವಾಲ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿ, ಒಂದು ಬಿಗ್ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು, ಆಗ ಪವನ್ ಕಲ್ಯಾಣ್ ಅವರ ಜೊತೆ ನಟಿಸುವ ಬಗ್ಗೆ ಕೇಳಿದಾಗ, ನಾನು ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿ, ಆದರೆ ಅವರ ಜೊತೆಗೆ ನಟಿಸುವ ಆಸೆ ನನಗೆ ಇಲ್ಲ.. ಇದನ್ನು ಓದಿ.. Kannada News: ತ್ರಿಪುರ ಸುಂದರಿ ಮೂಲಕ ಮತ್ತೆ ರಾಜ್ಯವನ್ನೇ ಶೇಕ್ ಶೇಕ್ ಮಾಡುತ್ತಿರುವ ದಿವ್ಯ ಸುರೇಶ ರವರ ವಯಸ್ಸು ತಿಳಿದರೆ ನೀವು ನಂಬೋದಿಲ್ಲ. ಎಷ್ಟು ಗೊತ್ತೇ??

ನಾನು ಅವರನ್ನು ದೂರದಿಂದ ನೋಡಲು ತುಂಬಾ ಇಷ್ಯಪಡುತ್ತೇನೆ, ಆದರೆ ಅವರ ಜೊತೆಗೆ ನಟಿಸಲು ಸಾಧ್ಯವಿಲ್ಲ. ಒಂದು ವೇಳೆ ನನಗೆ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕರು ನಾನು ನೋ ಹೇಳುತ್ತೇನೆ. ಪವರ್ ಸ್ಟಾರ್ ಅಂದ್ರೆ ನನಗೆ ಪ್ರಾಣ, ನಾನು ಅವರ ಸಿನಿಮಾಗಳನ್ನು ನೋಡುತ್ತಲೇ ಬೆಳೆದವಳು ನಾನು. ತಮ್ಮುಡು ಸಿನಿಮಾವನ್ನು 20 ಸಾರಿ ನೋಡಿದ್ದೇನೆ, ಖುಷಿ ಸಿನಿಮಾದ ಒಂದೊಂದು ಡೈಲಾಗ್ಸ್ ಗಳು ನನ್ನ ಬಾಯಲ್ಲಿದೆ. ನನಗೆ ಅವರನ್ನು ಕಂಡರೆ ಅಷ್ಟು ಇಷ್ಟ. ಒಬ್ಬ ಅಭಿಮಾನಿಯಾಗಿ ದೂರದಿಂದ ಅವರನ್ನು ನೋಡಲು ಇಷ್ಟಪಡುತ್ತೇನೆ.. ಎಂದು ಹೇಳಿದ್ದಾರೆ ಪ್ರಿಯಾಂಕ ಜವಾಲ್ಕರ್. ಇದನ್ನು ಓದಿ..Kannada News: ಯಾವ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಬಾರದ ಶ್ರುತಿ, ಎರಡೆರಡು ಬಾರಿ ಗಿಚ್ಚಿ ಗಿಲಿ ಗಿಲಿ ಗೆ ಬರಲು ಸಂಭಾವನೆ ಕಾರಣನಾ?? ಒಂದು ಎಪಿಸೋಡಿಗೆ ದಾಖಲೆ ಹಣ. ಎಷ್ಟು ಗೊತ್ತೇ??

Comments are closed.