Kannada News: ಪಾಪ ಕಣ್ರೀ ರಶ್ಮಿಕಾ: ಕೈ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂ ಹಿಂದೆ ಯಾರಿದ್ದಾರೆ ಅಂತೇ ಗೊತ್ತೇ?? ಅದೇ ಕಾರಣ ಎಂದು ಬಹಿರಂಗವಾಗಿ ಹೇಳಿದ ರಶ್ಮಿಕಾ
Kannada News: ನಟಿ ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್ ಕ್ರಶ್. ಕನ್ನಡ ಚಿತ್ರರಂಗದಿಂದ ಬಂದ ಇವರು ಇಂದು ಟಾಲಿವುಡ್, ಕಾಲಿವುಡ್, ಬಾಲಿವುಡ್ ಎಲ್ಲಾ ಕಡೆ ಹೆಸರು ಮಾಡುತ್ತಿದ್ದಾರೆ. ರಶ್ಮಿಕಾ ಅವರಿಗೆ ಸ್ಟಾರ್ ಸ್ಟೇಟಸ್ ತಂದುಕೊಟ್ಟಿದ್ದು ತೆಲುಗು ಚಿತ್ರರಂಗ, ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿ, ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆದ ಕಾರಣ ರಶ್ಮಿಕಾ ಅವರಿಗೆ ಬರುವ ಅವಕಾಶಗಳು ಕೂಡ ಜಾಸ್ತಿಯಾದವು. ರಶ್ಮಿಕಾ ಅವರು ಪುಷ್ಪ ಸಿನಿಮಾದಲ್ಲಿ ನಟಿಸಿ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡರು.
ಪುಷ್ಪ ನಂತರ ಇವರಿಗೆ ಬಾಲಿವುಡ್ ನಲ್ಲಿ ಹೆಚ್ಚು ಅವಕಾಶ ಸಿಗುತ್ತಿದೆ. ಇಂದು ರಶ್ಮಿಕಾ ಅಭಿನಯದ ಎರಡನೇ ಹಿಂದಿ ಸಿನಿಮಾ ಮಿಷನ್ ಮಜ್ನು ನೆಟ್ ಫ್ಲಿಕ್ಸ್ ನಲ್ಲಿ ತೆರೆಕಂಡಿದೆ. ಹಾಗೆಯೇ ಅನಿಮಲ್ ಸಿನಿಮಾದಲ್ಲೂ ಬ್ಯುಸಿ ಆಗಿದ್ದಾರೆ ರಶ್ಮಿಕಾ. ಬಾಲಿವುಡ್ ನಲ್ಲಿ ಬ್ಯುಸಿ ಇದ್ದರು ಕೂಡ ದಕ್ಷಿಣ ಭಾರತ ಚಿತ್ರರಂಗದ ನಂಟನ್ನು ರಶ್ಮಿಕಾ ಅಬರು ಬಿಟ್ಟುಕೊಟ್ಟಿಲ್ಲ, ಇಲ್ಲಿಯೂ ಸಿನಿಮಾಗಳನ್ನು ಮಾಡುತ್ತಿದ್ದಾರೆ. ರಶ್ಮಿಕಾ ಅವರು ದಕ್ಷಿಣದಲ್ಲಿ ನಟಿಸಿರುವ ಸಿನಿಮಾ ವಾರಿಸು, ಕಳೆದ ಶುಕ್ರವಾರವಷ್ಟೇ ಬಿಡುಗಡೆ ಆಗಿದೆ. ಈ ಸಿನಿಮಾ ಪ್ರೊಮೋಶನ್ ಸಮಯದಲ್ಲಿ ರಶ್ಮಿಕಾ ಅವರು ಒಂದು ಸೀಕ್ರೆಟ್ ರಿವೀಲ್ ಮಾಡಿದ್ದಾರೆ.. ಇದನ್ನು ಓದಿ..Kannada News: ಬಯಲಾಯ್ತು ಕಾಂತಾರ ತೆರೆಹಿಂದೆ ನಡೆದ ಹಣದ ಮೋಸ: ಸಿನಿಮಾ ಹಿಟ್ ಆದ್ಮೇಲೆ ರಿಷಬ್ ಶೆಟ್ಟಿ ಗೆ ಅನ್ಯಾಯ?? ಏನಾಗಿದೆ ಗೊತ್ತೇ?
ರಶ್ಮಿಕಾ ಅವರು ಹೇಳಿರುವುದು ಟ್ಯಾಟೂ ಬಗ್ಗೆ. ಟ್ಯಾಟೂ ಹಾಕಿಸಿಕೊಂಡಿರುವುದು ಯಾಕೆ ಎಂದು ರಿವೀಲ್ ಮಾಡಿದ್ದಾರೆ ರಶ್ಮಿಕಾ. ಕಾಲೇಜು ದಿನಗಳಲ್ಲಿ ಒಬ್ಬ ಹುಡುಗ ಬಂದು, ಹುಡುಗಿಯರು ನೋವನ್ನು ತಡೆದುಕೊಳ್ಳುವುದಿಲ್ಲ, ಸೂಜಿ ಚುಚ್ಚಿದರು ನೋವಾಗುತ್ತೆ ಎನ್ನುತ್ತಾರೆ ಎಂದು ಹೇಳಿದ್ದನಂತೆ, ಆ ಮಾತು ಕೇಳಿ ತಾವು ಕೂಡ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿ ಟ್ಯಾಟೂ ಹಾಕಿಸಿಕೊಂಡರಂತೆ ರಶ್ಮಿಕಾ ಮಂದಣ್ಣ.. ಇದು ರಶ್ಮಿಕಾ ಅವರ ಟ್ಯಾಟೂ ಹಿಂದಿನ ಸ್ಟೋರಿ ಆಗಿದೆ. ಇದನ್ನು ಓದಿ.. Kannada News: ನಾಟಿ ಸ್ಟೈಲ್ ನಲ್ಲಿ ಹುಡುಗರಿಗೆ ಬೆವರು ಬರುವಂತೆ ಮಾಡಿದ ದೀಪಿಕಾ: ಈ ಟಿಕ್ ಟಾಕ್ ಸ್ಟಾರ್ ಅಂದ ನೋಡಿದರೆ, ಹುಡುಕಿಕೊಂಡು ಹೋಗ್ತೀರಾ. ಹೇಗಿದೆ ಗೊತ್ತೇ ಫೋಟೋಸ್?
Comments are closed.