Neer Dose Karnataka
Take a fresh look at your lifestyle.

Cricket News: ಬಿಗ್ ಷಾಕಿಂಗ್: ವಿರಾಟ್ ಹಾಗೂ ರೋಹಿತ್ ನಡುವೆ ನಡೆಯಿತೇ ಮಹಾಜಗಳ: ಸಾಕ್ಷಿ ಸಮೇತ ಸಿಕ್ಕಿ ಬಿದ್ದ ಮಾಹಿತಿ. ಏನಾಗಿದೆ ಗೊತ್ತೇ??

Cricket News: ಟೀಮ್ ಇಂಡಿಯಾದ ಹಿರಿಯ ಮತ್ತು ಪ್ರಮುಖ ಆಟಗಾರರಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಗ್ರಸ್ಥಾನದ ಆಟಗಾರರು. ಭಾರತ ತಂಡಕ್ಕೆ ಇವರಿಬ್ಬರ ಕೊಡುಗೆ ಅಪಾರವಾಗಿದೆ. ಈ ಇಬ್ಬರು ಆಟಗಾರರು ಒಬ್ಬಂಟಿಯಾಗಿ ಟೀಮ್ ಇಂಡಿಯಾವನ್ನು ಗೆಲ್ಲಿಸುವ ಶಕ್ತಿ ಸಾಮರ್ಥ್ಯ ಹೊಂದಿರುವ ಆಟಗಾರರು. ಆದರೆ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ, ಕೆಲವು ಭಿನ್ನಾಭಿಪ್ರಾಯಗಳಿವೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಅದು ನಿಜವು ಕೂಡ ಆಗಿದೆ. ರೋಹಿತ್ ಮತ್ತು ವಿರಾಟ್ ಇಬ್ಬರ ನಡುವೆ ಅಭಿಪ್ರಾಯದ ತೊಂದರೆ ಇರುವುದು ನಿಜ ಎಂದು ಕೋಚ್ ಆರ್.ಶ್ರೀಧರ್ ಅವರು ಸಹ ತಿಳಿಸಿದ್ದಾರೆ.

ಎಂಎಸ್ ಧೋನಿ ಅವರು ರಿಟೈರ್ ಆದ ನಂತರ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾದವು ಎಂದು ಕೋಚ್ ಆರ್.ಶ್ರೀಧರ್ ಅವರು ತಮ್ಮ ಕೋಚಿಂಗ್ ಬಿಯಾಂಡ್ ಮೈ ಜರ್ನಿ ಹೆಸರಿನ ಆತ್ಮಚರಿತ್ರೆ ಪುಸ್ತಕದಲ್ಲಿ ತಿಳಿಸಿದ್ದಾರೆ. ಇವರಿಬ್ಬರ ನಡುವೆ ಹೀಗಿದ್ದಾಗ, ಆಗ ಕೋಚ್ ಆಗಿದ್ದ ರವಿ ಶಾಸ್ತ್ರಿ ಅವರು ರೋಹಿತ್ ಮತ್ತು ವಿರಾಟ್ ನಡುವಿನ ಜಗಳವನ್ನು ಹೇಗೆ ಸರಿಪಡಿಸಿದರು ಎನ್ನುವುದನ್ನು ಕೂಡ ಬರೆದಿದ್ದಾರೆ. 2019ರ ವಿಶ್ವಕಪ್ ನಂತರ ಭಾರತ ತಂಡದ ಡ್ರೆಸ್ಸಿಂಗ್ ರೂಮ್ ಬ ವಾತಾವರಣದ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿದ್ದವು. ರೋಹಿತ್ ಮತ್ತು ವಿರಾಟ್ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಸಹ ಅನ್ ಫಾಲೋ ಮಾಡಿಕೊಂಡಿದ್ದರು. ಇದನ್ನು ಓದಿ..Kannada News: ದಿಡೀರ್ ಎಂದು ಬದಲಾದ ನಕ್ಷತ್ರ: ಇದೇಗೆ ಸಾಧ್ಯ ಎಂದ ನೆಟ್ಟಿಗರು. ಆದರೂ ಇದು ಚೆನ್ನಾಗಿದೆ ಎಂದದ್ದು ಯಾಕೆ ಗೊತ್ತೇ??

ವಿರಾಟ್ ಕ್ಯಾಂಪ್, ರೋಹಿತ್ ಕ್ಯಾಂಪ್ ಎಂದು ಟೀಮ್ ಇಂಡಿಯಾ ಎರಡು ಭಾಗಗಳಾಗಿತ್ತು, ಆಗ ನಾವು ವೆಸ್ಟ್ ಇಂಡೀಸ್ ತಂಡದ ಜೊತೆಗೆ ಟಿ20 ಸರಣಿಗೆ ಯುಎಇ ಗೆ ಹೋಗಿದ್ದೆವು. ಅಲ್ಲಿಗೆ ತಲುಪಿದ ನಂತರ ರವಿಶಾಸ್ತ್ರಿ ಅವರು ವಿರಾಟ್ ಮತ್ತು ರೋಹಿತ್ ಇಬ್ಬರನ್ನು ತಮ್ಮ ರೂಮ್ ಗೆ ಬರಲು ಹೇಳಿದರು. ಇಬ್ಬರು ತಮ್ಮ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ನಿಲ್ಲಿಸಬೇಕು ಎಂದು ಹೇಳಿದರು. ರವಿಶಾಸ್ತ್ರಿ ಅವರು ಈ ವಿಚಾರಕ್ಕೆ ಹೋದ ನಂತರ ಅವರಿಬ್ಬರು ಒಬ್ಬರ ಮೇಲೆ ಮತ್ತೊಬ್ಬರು ದೂರು ನೀಡುವುದು ಬಿಟ್ಟು, ಹೊಸದಾಗಿ ಎಲ್ಲವನ್ನು ಶುರು ಮಾಡಿ, ಕೈಜೋಡಿಸಿದರು. ಈ ರೀತಿಯಾಗಿ ಅವರಿಬ್ಬರ ಜಗಳ ಬಗೆಹರಿಯಿತು ಎಂದು ಆರ್.ಶ್ರೀಧರ್ ಅವರು ತಿಳಿಸಿದ್ದಾರೆ. ಇದನ್ನು ಓದಿ..Kannada News: ಸುಂದರಿ ರಾಕುಲ್ ಜೀವನವನ್ನು ಅಂತ್ಯಗೊಳಿಸಿದ ತೆಲುಗು ಖ್ಯಾತ ನಟ ನಾಗಾರ್ಜುನ: ಅಂದು ಮಾಡಿದ್ದೇನು ಗೊತ್ತೇ?? ನಾಗಾರ್ಜುನ ಚಿಕ್ಕ ಹುಡುಗಿ ಎಂದು ನೋಡದೆ ಮಾಡಿದ್ದು ಸರೀನಾ?.

Comments are closed.