Kannada News: ಸುಂದರಿ ರಾಕುಲ್ ಜೀವನವನ್ನು ಅಂತ್ಯಗೊಳಿಸಿದ ತೆಲುಗು ಖ್ಯಾತ ನಟ ನಾಗಾರ್ಜುನ: ಅಂದು ಮಾಡಿದ್ದೇನು ಗೊತ್ತೇ?? ನಾಗಾರ್ಜುನ ಚಿಕ್ಕ ಹುಡುಗಿ ಎಂದು ನೋಡದೆ ಮಾಡಿದ್ದು ಸರೀನಾ?.
Kannada News: ನಾರ್ತ್ ಇಂಡಿಯಾ ಇಂದ ಅದೆಷ್ಟೋ ನಾಯಕಿಯರು ಇಂದು ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅವರಲ್ಲಿ ಎಲ್ಲರೂ ಕೂಡ ಸಕ್ಸಸ್ ಕಂಡಿಲ್ಲ. ಹಲವರು ಮತ್ತೆ ತಮ್ಮ ಸ್ಥಳಕ್ಕೆ ಹಿಂದಿರುಗಿ ಹೋಗಿದ್ದಾರೆ. ಕೆಲವರು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇನ್ನು ಕೆಲವರು ಬಾಲಿವುಡ್ ಮತ್ತು ಸೌತ್ ಎರಡು ಕಡೆ ನಟಿಸುತ್ತಿದ್ದಾರೆ. ಅಂತಹ ನಟಿಯರಲ್ಲಿ ಒಬ್ಬರು ರಾಕುಲ್ ಪ್ರೀತ್ ಸಿಂಗ್. ಇವರು ಮೂಲತಃ ಉತ್ತರ ಭಾರತದವರಾದರೂ ಮೊದಲಿಗೆ ಹೆಸರು ಮಾಡಿದ್ದು ದಕ್ಷಿಣ ಭಾರತದಲ್ಲೇ.
ಕನ್ನಡ ತೆಲುಗು ಮತ್ತು ತಮಿಳು ಭಾಷೆಯಲ್ಲಿ ನಟಿಸಲು ಶುರು ಮಾಡಿದರು ರಾಕುಲ್. ಇವರಿಗೆ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶಗಳು ಸಿಗುವುದಕ್ಕೆ ಶುರುವಾಯಿತು, ತೆಲುಗಿನಲ್ಲಿ ಜ್ಯೂನಿಯರ್ ಎನ್ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್ ಅಂತಹ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಟಿಸಿದರು. ತಮಿಳಿನಲ್ಲಿ ಸೂರ್ಯ ಅವರಂತಹ ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದು, ಸೌತ್ ನಲ್ಲಿ ಟಾಪ್ ನಟಿಯಾಗಿ, ಸ್ಟಾರ್ ಸ್ಟೇಟಸ್ ಪಡೆದುಕೊಂಡ ರಾಕುಲ್ ಅವರು ಬಳಿಕ ಬಾಲಿವುಡ್ ಗೆ ಕಾಲಿಟ್ಟು ಅಲ್ಲಿಯೂ ಈಗ ಬಹುಬೇಡಿಕೆಯ ನಟಿ ಆಗಿದ್ದಾರೆ.. ಇದನ್ನು ಓದಿ..Kannada News: ಸೋತಿರೋದು ನೀವು ನಾನಲ್ಲ: ಮನೆ ಮಾರಿಕೊಂಡ, ಏನು ಗೊತ್ತಿಲ್ಲ ಎಂದವರಿಗೆ ರವಿಚಂದ್ರನ್ ಕೊಟ್ಟ ಖಡಕ್ ಉತ್ತರ ಏನು ಗೊತ್ತೇ??
ಆದರೆ ಟಾಲಿವುಡ್ ನಲ್ಲಿ ಇವರು ಮಾಡಿದ ಅದೊಂದು ತಪ್ಪಿನಿಂದ ಇವರ ಕೆರಿಯರ್ ಒಂದು ಹೆಜ್ಜೆ ಹಿಂದೆಯಾಯಿತು ಎಂದರೆ ತಪ್ಪಲ್ಲ. ರಾಕುಲ್ ಅವರು ಮಾಡಿದ ಆ ತಪ್ಪು ಏನು ಎಂದರೆ, ಯಂಗ್ ಹೀರೋಗಳ ಜೊತೆಯಾಗಿ ಹೀರೋಯಿನ್ ಆಗಿ ನಟಿಸುತ್ತಿದ್ದ ರಾಕುಲ್ ಅವರು, ಮನ್ಮಧುಡು2 ಸಿನಿಮಾದಲ್ಲಿ ನಾಗಾರ್ಜುನ ಅವರಂತಹ ಹಿರಿಯ ನಾಯಕನಿಗೆ ಹೀರೋಯಿನ್ ಆಗಿ ನಟಿಸಲು ಒಪ್ಪಿಕೊಂಡರು, ಅಷ್ಟೇ ಅಲ್ಲದೆ, ನಾಗಾರ್ಜುನ ಅವರ ಜೊತೆಗೆ ಲಿಪ್ ಲಾಕ್ ಸಹ ಮಾಡಿದರು. ಹಿರಿಯ ನಾಯಕನ ಜೊತೆಗೆ ಇಂತಹ ಬೋಲ್ಡ್ ದೃಶ್ಯದಲ್ಲಿ ನಟಿಸಿದ್ದಕ್ಕೆ, ಆಕೆಯ ಕೆರಿಯರ್ ಹಿಂದಕ್ಕೆ ಸರಿಯಿತು, ಹೆಚ್ಚು ಅವಕಾಶ ಸಿಗುತ್ತಿಲ್ಲ ಎಂದು ಈಗಲೂ ಅಭಿಮಾನಿಗಳು ಬೇಸರ ಒಪಟ್ಟುಕೊಳ್ಳುತ್ತಿದ್ದಾರೆ..ಇದನ್ನು ಓದಿ..Kannada News: ದಿಡೀರ್ ಎಂದು ರೇಣುಕಾ ಎಲ್ಲಮ್ಮ ಧಾರವಾಹಿ ನಿಲ್ಲಿಸಲು ಕೇಳಿ ಬಂತು ಆಗ್ರಹ. ಯಾಕೆ ಅಂತೇ ಗೊತ್ತೆ??
Comments are closed.