Shrirastu Shubhamastu: ದತ್ತಣ್ಣ ಪಾತ್ರಮಾಡಲು ವೆಂಕಟ್ ರಾವ್ ರವರಿಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? ಇಷ್ಟು ಕಡಿಮೇನಾ?
Shrirastu Shubhamastu: ಜೀಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾಗಿ ಬಹಳ ಜನಪ್ರಿಯತೆ ಪಡೆದುಕೊಂಡಿರುವ ಹೊಸ ಧಾರವಾಹಿ ಶ್ರೀರಸ್ತು ಶುಭಮಸ್ತು. ಈ ಧಾರವಾಹಿ ಮೂಲಕ ನಟಿ ಸುಧಾರಾಣಿ ಅವರು ಕಿರುತೆರಿಗೆ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಇನ್ನು ಅಜಿತ್ ಹಂದೆ ಅವರು ಕೂಡ ಬಹಳ ವರ್ಷಗಳ ನಂತರ ಕನ್ನಡ ಕಿರುತೆರೆಗೆ ವಾಪಸ್ ಬಂದಿದ್ದಾರೆ. ಇವರಿಬ್ಬರ ತುಳಸಿ ಮಾಧವ್ ಸ್ನೇಹ ಎಲ್ಲರಿಗು ಬಹಳ ಇಷ್ಟವಾಗಿದೆ. ಇನ್ನು ಈ ಧಾರವಾಹಿಯಲ್ಲಿ ನಮ್ಮನೆ ಯುವರಾಣಿ ಧಾರವಾಹಿಯ ದೀಪಕ್ ಗೌಡ, ನಟಿ ಚಂದನ ರಾಘವೇಂದ್ರ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಆದರೆ ಜನರ ಆಕರ್ಷಣೆ ಹೆಚ್ಚಾಗಿ ದತ್ತ ತಾತನ ಪಾತ್ರದಲ್ಲಿ ನಟಿಸುತ್ತಿರುವ ವೆಂಕಟ್ ರಾವ್ ಅವರ ಮೇಲಿದೆ ಎಂದು ಹೇಳಿದರೆ ತಪ್ಪಲ್ಲ. ತಾತನ ಪಾತ್ರದಲ್ಲಿ ಅವರ ಅಭಿನಯ ಬಹಳ ನ್ಯಾಚುರಲ್ ಆಗಿ ಮೂಡಿಬರುತ್ತಿದೆ. ತನಗೆ ಮನೆಯವರು ಗೌರವ ಕೊಡಬೇಕು, ಮರಿಯಾದೆ ಕೊಡಬೇಕು ಎಂದು ಅಂದುಕೊಳ್ಳುವ ತಾತನ ಈ ಸ್ವಭಾವ ನಿಜ ಜೀವನದಲ್ಲಿ ಸ್ವಲ್ಪ ಕಿರಿಕಿರಿ ಎನ್ನಿಸಬಹುದು. ಆದರೆ ಧಾರವಾಹಿಯಲ್ಲಿ ನೋಡುವಾಗ, ಇವರ ಪಾತ್ರ ಬಹಳ ಮಜವಾಗಿದೆ ಎಂದು ಅನ್ನಿಸುತ್ತಿದೆ. ಸೊಸೆಗೆ ಯಾವಾಗಲೂ ಗೋಳು ಹಾಕಿಕೊಳ್ಳುತ್ತಿರುತ್ತಾರೆ. ಇದನ್ನು ಓದಿ..Kannada News: ಸುಂದರಿ ರಾಕುಲ್ ಜೀವನವನ್ನು ಅಂತ್ಯಗೊಳಿಸಿದ ತೆಲುಗು ಖ್ಯಾತ ನಟ ನಾಗಾರ್ಜುನ: ಅಂದು ಮಾಡಿದ್ದೇನು ಗೊತ್ತೇ?? ನಾಗಾರ್ಜುನ ಚಿಕ್ಕ ಹುಡುಗಿ ಎಂದು ನೋಡದೆ ಮಾಡಿದ್ದು ಸರೀನಾ?.
ಮೊಮ್ಮಗನ ಕಾಲು ಎಳೆಯುತ್ತಾ, ತಮ್ಮ ಮಾತು ಮೀರಿ ಏನು ನಡೆಯಬಾರದು ಎಂದುಕೊಳ್ಳುವ ದಟ್ಟಣ ಪಾತ್ರದಲ್ಲಿ ವೆಂಕಟ್ ರಾವ್ ಅವರು ಅದ್ಭುತ ಎನ್ನಬಹುದು. ಇವರಿಗೆ ಶ್ರೀರಸ್ತು ಶುಭಮಸ್ತು ಧಾರವಾಹಿ ಮೂಲಕ ಸಿಗುತ್ತಿರುವ ಸಂಭಾವನೆ ಎಷ್ಟು ಎಂದು ವೀಕ್ಷಕರಲ್ಲಿ ಕುತೂಹಲ ಮೂಡಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ವೆಂಕಟ್ ರಾವ್ ಅವರಿಗೆ ಒಂದು ಎಪಿಸೋಡ್ ಗೆ 40 ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ. ಆದರೆ ಈ ವಿಚಾರ ತಿಳಿದ ಅಭಿಮಾನಿಗಳು ಅವರ ಪಾತ್ರಕ್ಕೆ ಇಷ್ಟು ಸಂಭಾವನೆ ಬಹಳ ಕಡಿಮೆ ಆಯಿತು ಎನ್ನುತ್ತಿದ್ದಾರೆ. ಇದನ್ನು ಓದಿ..Kannada News: ದಿಡೀರ್ ಎಂದು ಬದಲಾದ ನಕ್ಷತ್ರ: ಇದೇಗೆ ಸಾಧ್ಯ ಎಂದ ನೆಟ್ಟಿಗರು. ಆದರೂ ಇದು ಚೆನ್ನಾಗಿದೆ ಎಂದದ್ದು ಯಾಕೆ ಗೊತ್ತೇ??
Comments are closed.