Neer Dose Karnataka
Take a fresh look at your lifestyle.

LIC Policy: ಈ LIC ಯೋಜನೆಯಲ್ಲಿ ಚಿಕ್ಕ ಮಟ್ಟದಲ್ಲಿ 150 ಹೂಡಿಕೆ ಮಾಡುತ್ತಾ ಬಂದರೆ, ಕೋಟಿ ಸಿಗುತ್ತದೆ. ಹೇಗೆ ಗೊತ್ತೇ??

LIC Policy: ಜನರಿಗೆ ಅನುಕೂಲ ಆಗುವ ಹಾಗೆ ಎಲ್.ಐ.ಸಿ ಹಲವು ಪಾಲಿಸಿಗಳನ್ನು ನೀಡುತ್ತದೆ. ಎಲ್.ಐ.ಸಿ ಜೀವನ್ ಉಮಂಗ್ ಎನ್ನುವ ಒಂದು ಯೋಜನೆ ತಿಳಿಸಲಾಗಿದೆ. ಇದು ಎಲ್ಲಾ ಕುಟುಂಬಗಳಿಗೆ ಆದಾಯ ಮತ್ತು ವಿಮೆಯ ರಕ್ಷಣೆ ಎರಡು ರೀತಿಯ ಪ್ರಯೋಜನಗಳನ್ನು. ಈ ಯೋಜನೆಯ ವೈಶಿಷ್ಟ್ಯತೆಯ ಬಗ್ಗೆ ಹೇಳುವುದಾದರೆ, ಇದರಲ್ಲಿ ತೆರಿಗೆ ಮುಕ್ತ ಹಾಗೂ ಮೆಚ್ಯುರಿಟಿ ಇರುತ್ತದೆ. 100 ವರ್ಷ ವಯಸ್ಸಿನ ಜೀವಿತಾವಧಿ ರಿಸ್ಕ್ ಕವರ್ ಆಗಲಿದೆ, ಹಾಗೆಯೇ 30 ವರ್ಷ ಖಂಡಿತ ಆದಾಯ ಸಿಗುತ್ತದೆ. ಈ ಯೋಜನೆಯ ಪ್ರೀಮಿಯಂ ಪಾವತಿ ಸಮಯ ಮುಗಿಯುವ ಸಮಯಕ್ಕೆ ಶುರುವಾಗಿ ವಾರ್ಷಿಕ ಸರ್ವೈಕಲ್ ಪ್ರಯೋಜನಗಳನ್ನು ನೀಡುತ್ತದೆ. ಮೆಚ್ಯುರಿಟಿ ಸಮಯಕ್ಕೆ ಒಳ್ಳೆಯ ಲಾಭ ಮತ್ತು ನಾಮಿನಿಗೆ ನಿಧನದ ನಂತರ ಸಾಕಷ್ಟು ಪ್ರಯೋಜನ ಸಿಗಲಿದೆ.

ಈ ಯೋಜನೆಯ ಅರ್ಹತೆಗಳು, ಇದಕ್ಕೆ ಮಿನಿಮಮ್ 90 ದಿನಗಳ ಪ್ರವೇಶ ವಯಸ್ಸು, ಹಾಗೂ ಮ್ಯಾಕ್ಸಿಮಂ 55 ವರ್ಷಗಳು ಇದರಿಂದ 100 ವರ್ಷಗಳ ಪಾಲಿಸಿ ಸಮಯ ಇದೆ, ಈ ಸಮಯದ ಕನಿಷ್ಠ ಹಣ 2,00,000 ರೂಪಾಯಿಗಳು. 100 ವರ್ಷದ ಮೆಚ್ಯುರಿಟಿಯ ವಯಸ್ಸು, ಪ್ರೀಮಿಯಂ ಪಾವತಿ ಮಾಡಿ 15, 20, 25 ಮತ್ತು 30 ವರ್ಷಗಳವರೆಗು ಇರುತ್ತದೆ. ಇದರ ಪ್ರೀಮಿಯಂ ಸಮಯ ಮುಗಿಯುವವರೆಗೂ ಸುಮಾರು 70 ವರ್ಷ ಆಗುತ್ತದೆ. ಇದರಲ್ಲಿ ಸರ್ವೈಕಲ್ ಪ್ರಯೋಜನಗಳು, ಹಾಗೂ ಮರ್ಚ್ಯುರಿಟಿ ಸಹ ಸಿಗುತ್ತದೆ. ಅಷ್ಟೇ ಅಲ್ಲದೆ, ನಿಧನದ ನಂತರ ಪ್ರೀಮಿಯಂ ರಿಟರ್ನ್ ಸಿಗುತ್ತದೆ. ವಾರ್ಷಿಕ 7ಪಟ್ಟು ಹೆಚ್ಚು ಹಣ ಮತ್ತು ರಿಸ್ಟ್ ಶುರುವಾದ ನಂತರ ಸಾವು ನೋವು ಇಂತಹ ಸಮಯದಲ್ಲಿ ವಿಮೆಯ ಪೂರ್ತಿ ಮೊತ್ತ ಇರುತ್ತದೆ. ಇದನ್ನು ಓದಿ..LIC Policy: ದಿನಕ್ಕೆ 20 ರೂಪಾಯಿ ಪ್ರೀಮಿಯಂ ಕಟ್ಟಿ ನೀವು ಬರೊಬ್ಬರು ಒಂದು ಕೋಟಿ ಲಾಭ ಪಡೆಯುವ LIC ಹೊಸ ಯೋಜನೆ ಯಾವುದು ಗೊತ್ತೇ??

ಸರ್ವೈಕಲ್ ಪ್ರಯೋಜನಗಳ ಬಗ್ಗೆ ಹೇಳುವುದಾದರೆ ಇದು 8% ಇರುತ್ತದೆ. ಯೋಜನೆ ಮುಕ್ತಾಯ ಆಗುವವರೆಗೆ ಅಥವಾ ಪಾಲಿಸಿದಾರರು ನಿಧನವರಗುವ ವರೆಗು, ಪ್ರತಿ ವರ್ಷ ನಿಮಗೆ ಆದಾಯ ಸಿಗುತ್ತದೆ. ಮಿನಿಮಂ ಎರಡು ವರ್ಷಗಳ ಕಾಲ ಸರಿಯಾಗಿ ಪ್ರೀಮಿಯಂ ಪಾವತಿ ಮಾಡಿರುವವರು ಸಾಲ ಪಡೆಯುವುದಕ್ಕೂ ಅರ್ಹತೆ ಪಡೆಯುತ್ತಾರೆ. ಮೈಚ್ಯುರಿಟಿ ಸಮಯದಲ್ಲಿ ಅದರ ಹಣದ ಜೊತೆಗೆ, ರಿವರ್ಶನರಿ ಬೋನಸ್ ಹಾಗೂ ಕೊನೆಯ ಹೆಚ್ಚುವರಿ ಬೋನಸ್ ಹಣ ಕೂಡ ಸಿಗುತ್ತದೆ. ಉದಾಹರಣೆ ನೀಡುವುದಾರೆ, ಒಬ್ಬ ವ್ಯಕ್ತಿ 30ನೇ ವಯಸ್ಸಿನಲ್ಲಿ, 10,00,00 ರೂಪಾಯಿಯ ವಿಮೆ, 70 ವರ್ಷದವರೆಗೂ ತೆಗೆದುಕೊಂಡರೆ, ಅವರು 20 ವರ್ಷ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ.

ವಾರ್ಷಿಕ ಪ್ರೀಮಿಯಂ ಆಗಿ, ₹54,036 ಗಳನ್ನು ಕಟ್ಟಬೇಕಾಗುತ್ತದೆ. ಒಂದು ಆ ಸಮಯ ತಲುಪುವ ಮೊದಲೇ ಆ ವ್ಯಕ್ತಿ ಇಹಲೋಕ ತ್ಯಜಿಸಿದರೆ, ಅವರಿಗೆ ವರ್ಷದ ಪ್ರೀಮಿಯಂ, ಮೂಲ ವಿಮಾ ಹಣಕ್ಕೆ 7ಪಟ್ಟು ಹೆಚ್ಚಿನ ಹಣ ಮೊತ್ತ ಆಗಿರುತ್ತದೆ. ಪ್ರೀಮಿಯಂ ಪಾವತಿಸಿ 10 ವರ್ಷಗಳ ಅವಧಿ ನಂತರ ಇವರು ಮರಣ ಹೊಂದಿದ, ಆಗಿನ 10 ವರ್ಷದ ವರೆಗಿನ ಸರ್ವೈಕಲ್ ಪ್ರಯೋಜನ ಪೂರ್ತಿ ಅವರಿಗೆ ಸಿಗುತ್ತದೆ. ಹಾಗೆಯೇ ಈ ಅವಧಿ ಪೂರ್ತಿ ಮುಗಿಯುವವರೆಗೂ ಅವರು ಬದುಕಿದ್ದರೆ, ಎಲ್ಲಾ ಬೋನಸ್ ಗಳು ಹಾಗೂ, ಪಾಲಿಸಿ ವಿಮೆಯ ಹಣ ಪೂರ್ತಿ ಪಡೆಯುತ್ತಾರೆ. ಇದನ್ನು ಓದಿ..LIC Policy: ಒಂದು ದಿನಕ್ಕೆ 40 ರೂಪಾಯಿ ಕಟ್ಟಿದರೆ, LIC ಕೊಡುತ್ತಿದೆ 25 ಲಕ್ಷದ ಪಾಲಿಸಿ: ಇಂದೇ ಮಾಡಿಸಿ. ಹೇಗೆ ಗೊತ್ತೇ??

Comments are closed.